-
ಜಗತ್ತೆ ನಮದು ಇವತ್ತೆ ನಮದು
ನಗುತ್ತ ಬಂಧು ಬಳಗ ಸೇರೊ ದಿನವೇ ಹಬ್ಬ
ಬೊಂಬಾಟು ಮದುವೇ ಎಲ್ಲೆಲ್ಲು ನಗುವೇ
ಮುಹೂರ್ತ ಕೂಡಿ ಬಂತು ಹಾಡಿ ಹೋಯಿ ರಬ್ಬಾ
ಬ್ರಹ್ಮ ವರವಾಗಿ ನಮಗೆ ನಿನ್ನ ನೀಡಿದ
ನಮ್ಮ ಯುವರಾಜ ನೀನೆ ಎಂದು ಹೇಳಿದ
ಶುರುವಾಯ್ತು ಗಟ್ಟಿಮೇಳ
ಸಡಗರದ ಹಾಸ್ಯ ಲಾಸ್ಯ ಆರಂಭ
ಊರೆಲ್ಲ ಚಪ್ಪರ ಸಾರೋಣ ಡಂಗುರ
ನಿನ್ನಿಂದ ಸಂಗಮ ನೀನಿದ್ರೆ ಸಂಭ್ರಮ
ಅಪ್ಪನ ಮಾತಲಿ ಅಮೃತ ಧಾರೆ
ಅಮ್ಮನ ಕಣ್ಣಲಿ ಸಾವಿರ ತಾರೆ
ನೋಡಲಿ ಈಗ ಊರಿಗೆ ಊರೆ
ಗಾವೊ ನಾಚೋರೆ
ಕಾಯ ವಾಚ ಮನಸ ನಿನ್ನ
ಕೂಡಿ ಬಾಳುವೆ ಬದುಕೇ ಚೆನ್ನ
ಹಾಕಿದೆ ನನ್ನ ಹೃದಯಕೆ ಕನ್ನ
ನಾಧಿರ ನಾಧಿನ್ನ
ಹರತ್ತೋರ ಹೊತ್ತೋರ ಕನಸೆಲ್ಲ ನಿಜವಾಯ್ತೋ
ಈ ವಂಶ ಕೀರ್ತಿಗೆ ಇನ್ನೊಂದು ಗರಿ ಬಂತೋ
ಈ ಧೀಮಂತ ಗುಣವಂತ ನಮ್ಮ ಕುಮಾರ
ನಮ್ಮಾಸೆಗೆ ಹೊತ್ತಾಸೆ ಧೀರ
ಶುರುವಾಯ್ತು ಗಟ್ಟಿಮೇಳ
ಸಡಗರದ ಹಾಸ್ಯ ಲಾಸ್ಯ ಆರಂಭ
ಊರೆಲ್ಲ ಚಪ್ಪರ ಸಾರೋಣ ಡಂಗುರ
ನಿನ್ನಿಂದ ಸಂಗಮ ನೀನಿದ್ರೆ ಸಂಭ್ರಮ
ಬ್ರಹ್ಮನೇ ಹಾಕಿದ ಪ್ರೀತಿಯ ಗಂಟು
ಬಲಗಾಲಿಟ್ಟು ಹೊಸಿಲನು ಮೆಟ್ಟು
ಮಾತೆಯೇ ನಿಧಿಯೇ ನಮ್ಮಲಿ ಉಂಟು
ಸ್ನೇಹ ಇಲ್ಲುಂಟು
ದಶರಥ ಮಾಡಿದ ಆಣತಿಯನ್ನು
ಶಿರಸಾ ವಹಿಸಿದ ರಾಮನು ನೀನು
ನಿನ್ನನು ಪಡೆದ ಸೀತೆಯು ನಾನು
ಬೇರೆ ಬೇಕೇನು
ಮುಕ್ಕೋಟಿ ದೇವರು ಒಂದಾಗಿ ಬರಿತಾರೆ
ಕಾಲ ಸುಖಕ್ಕಾಗಿ ಇರಬೇಕು ಅಂತಾರೆ
ಕೈ ಜಾರಿದ್ದು ಕೈ ಸೇರೊ ಕಾಲ ಇದೇನೇ
ನೀನಿದ್ದಲ್ಲಿ ಆನಂದ ತಾನೆ
ಶುರುವಾಯ್ತು ಗಟ್ಟಿಮೇಳ
ಸಡಗರದ ಹಾಸ್ಯ ಲಾಸ್ಯ ಆರಂಭ
ಊರೆಲ್ಲ ಚಪ್ಪರ ಸಾರೋಣ ಡಂಗುರ
ನಿನ್ನಿಂದ ಸಂಗಮ ನೀನಿದ್ರೆ ಸಂಭ್ರಮ
-
ಜಗತ್ತೆ ನಮದು ಇವತ್ತೆ ನಮದು
ನಗುತ್ತ ಬಂಧು ಬಳಗ ಸೇರೊ ದಿನವೇ ಹಬ್ಬ
ಬೊಂಬಾಟು ಮದುವೇ ಎಲ್ಲೆಲ್ಲು ನಗುವೇ
ಮುಹೂರ್ತ ಕೂಡಿ ಬಂತು ಹಾಡಿ ಹೋಯಿ ರಬ್ಬಾ
ಬ್ರಹ್ಮ ವರವಾಗಿ ನಮಗೆ ನಿನ್ನ ನೀಡಿದ
ನಮ್ಮ ಯುವರಾಜ ನೀನೆ ಎಂದು ಹೇಳಿದ
ಶುರುವಾಯ್ತು ಗಟ್ಟಿಮೇಳ
ಸಡಗರದ ಹಾಸ್ಯ ಲಾಸ್ಯ ಆರಂಭ
ಊರೆಲ್ಲ ಚಪ್ಪರ ಸಾರೋಣ ಡಂಗುರ
ನಿನ್ನಿಂದ ಸಂಗಮ ನೀನಿದ್ರೆ ಸಂಭ್ರಮ
ಅಪ್ಪನ ಮಾತಲಿ ಅಮೃತ ಧಾರೆ
ಅಮ್ಮನ ಕಣ್ಣಲಿ ಸಾವಿರ ತಾರೆ
ನೋಡಲಿ ಈಗ ಊರಿಗೆ ಊರೆ
ಗಾವೊ ನಾಚೋರೆ
ಕಾಯ ವಾಚ ಮನಸ ನಿನ್ನ
ಕೂಡಿ ಬಾಳುವೆ ಬದುಕೇ ಚೆನ್ನ
ಹಾಕಿದೆ ನನ್ನ ಹೃದಯಕೆ ಕನ್ನ
ನಾಧಿರ ನಾಧಿನ್ನ
ಹರತ್ತೋರ ಹೊತ್ತೋರ ಕನಸೆಲ್ಲ ನಿಜವಾಯ್ತೋ
ಈ ವಂಶ ಕೀರ್ತಿಗೆ ಇನ್ನೊಂದು ಗರಿ ಬಂತೋ
ಈ ಧೀಮಂತ ಗುಣವಂತ ನಮ್ಮ ಕುಮಾರ
ನಮ್ಮಾಸೆಗೆ ಹೊತ್ತಾಸೆ ಧೀರ
ಶುರುವಾಯ್ತು ಗಟ್ಟಿಮೇಳ
ಸಡಗರದ ಹಾಸ್ಯ ಲಾಸ್ಯ ಆರಂಭ
ಊರೆಲ್ಲ ಚಪ್ಪರ ಸಾರೋಣ ಡಂಗುರ
ನಿನ್ನಿಂದ ಸಂಗಮ ನೀನಿದ್ರೆ ಸಂಭ್ರಮ
ಬ್ರಹ್ಮನೇ ಹಾಕಿದ ಪ್ರೀತಿಯ ಗಂಟು
ಬಲಗಾಲಿಟ್ಟು ಹೊಸಿಲನು ಮೆಟ್ಟು
ಮಾತೆಯೇ ನಿಧಿಯೇ ನಮ್ಮಲಿ ಉಂಟು
ಸ್ನೇಹ ಇಲ್ಲುಂಟು
ದಶರಥ ಮಾಡಿದ ಆಣತಿಯನ್ನು
ಶಿರಸಾ ವಹಿಸಿದ ರಾಮನು ನೀನು
ನಿನ್ನನು ಪಡೆದ ಸೀತೆಯು ನಾನು
ಬೇರೆ ಬೇಕೇನು
ಮುಕ್ಕೋಟಿ ದೇವರು ಒಂದಾಗಿ ಬರಿತಾರೆ
ಕಾಲ ಸುಖಕ್ಕಾಗಿ ಇರಬೇಕು ಅಂತಾರೆ
ಕೈ ಜಾರಿದ್ದು ಕೈ ಸೇರೊ ಕಾಲ ಇದೇನೇ
ನೀನಿದ್ದಲ್ಲಿ ಆನಂದ ತಾನೆ
ಶುರುವಾಯ್ತು ಗಟ್ಟಿಮೇಳ
ಸಡಗರದ ಹಾಸ್ಯ ಲಾಸ್ಯ ಆರಂಭ
ಊರೆಲ್ಲ ಚಪ್ಪರ ಸಾರೋಣ ಡಂಗುರ
ನಿನ್ನಿಂದ ಸಂಗಮ ನೀನಿದ್ರೆ ಸಂಭ್ರಮ
Jagatthe Nammadu song lyrics from Kannada Movie Power starring Puneeth Rajkumar, Thrisha Krishnan, Shivaji Prabhu, Lyrics penned by V Nagendra Prasad Sung by Nakul, Santhosh, Anuradha Bhat, Sneha Ravindran, Music Composed by S S Thaman, film is Directed by K Madesh and film is released on 2014