Sakkathagavle Sumne Nagthavle Lyrics

ಸಕ್ಕತ್ತಾಗವ್ಳೆ ಸುಮ್ನೆ ನಗ್ತಾವ್ಳೆ Lyrics

in Porki

in ಪೊರ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಕ್ಕತ್ತಾಗವ್ಳೆ ಹಾ…ಸುಮ್ನೆ ನಗ್ತಾವ್ಳೆ
ಕದ್ದು ನೋಡ್ತಾಳೆ ಹಾ.. ಬಿದ್ದೆ ಬಿಳ್ತಾಳೆ
 
ಸಕ್ಕತ್ತಾಗವ್ಳೆ ಸುಮ್ನೆ ನಗ್ತಾವ್ಳೆ
ಕದ್ದು ನೋಡ್ತಾಳೆ ಬಿದ್ದೆ  ಬಿಳ್ತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
ಕಣ್ನಲೇ ಕಣ್ಣು ಇಟ್ಟು ಕದ್ದು ನೋಡ್ತಾಳೆ
ಕೊಟ್ಟರೇ ಎಎ ನನ್ನಮನಸು ಬಿದ್ದೆ ಬಿಳ್ತಾಳೆ
 
ಆಹಾ…ಜಾರಿತು ಏನು?
ಮನಸೂ ಜಾರಿತು ..ಓಕೆ
ಶರವಾಯಿತು  ನನಗೆ
ಲವ್ವು ಲವ್ವು ಲವ್ವು ಲವ್ವು
ಲವ್ವು ಲವ್ವು ಲವ್ವು ಲವ್ವು
 
ಸಕ್ಕತ್ತಾಗವ್ಳೆ ಸುಮ್ನೆ ನಗ್ತಾವ್ಳೆ
ಕದ್ದು ನೋಡ್ತಾಳೆ ಬಿದ್ದೆ  ಬಿಳ್ತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕಾತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
 
ಬ್ಯಾಡ ಬ್ಯಾಡ ಬ್ಯಾಡ ಅಂದ್ರೂ
ಹುಡುಗನೆದೆಯ ಇಣುಕಿ
ಕಿರಿಕೂ ಮಾಡಾವ್ಳೆ
ಲಿರಿಕು ಹಾಡವ್ಳೆ
ಏನು ಮಾಡ್ಲಿ ಏನು ಮಾಡ್ಲಿ
ಅವಳ ಕಾಟ ಜಾಸ್ತಿ ಆಯ್ತು
ಊಟ ಸೇರಲ್ಲಾ ಹೊತ್ತೆ ಹೋಗಲ್ಲ
 
ಕಪ್ಪು ಬಿಳಿ ಕಣ್ಣಿನಲಿ
ಕಲರ್‌ ಫುಲ್‌ ಕನಸುಗಳು
ಬ್ಯಾಚುಲರ್‌ ಮನಸಿನಲಿ
ಬ್ಯೂಟಿಫುಲ್‌ ಆಸೆಗಳು
ಲುಕ್ಕು ಕೋಡ್ತಾಳೆ ಯಾಕೆ ?
ಲಕ್ಕು ಕೋಡ್ತಾಳೆ ಓಕೆ
ಎದೆಯೊಳಗೆ ಥಕಧಿಮಿತ
ಹಾಡುತ್ತಾಳೆ ನನ್ನತನಕ
 
ಬೊಂಬೆಯಂಗವ್ಳೆ ಬೊಂಬಾಟಾಗ್ವಳೆ
ಬೆಳೆದಿಂಗ್ಳು ಅವ್ಳೆ ಬಂದೆ3 ಬರ್ತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
 
ಓ ಮೈ ಬೇಬಿ …ಲವ್ಲಿ ಬೇಬಿ
ಓ ಮೈ ಬೇಬಿ …ಲವ್ಲಿ ಬೇಬಿ
 
ಮೂಟೆ ಮೂಟೆ ಅಂದ ಚೆಂದ
ತಿದ್ದಿ ತೀಡಿ  ಇವಳಿಗಂತ ಬ್ರಹ್ಮನು ಕೊಟ್ಟ
ಭೂಮಿಗೆ ಬಿಟ್ಟ  ನಾನು ತುಂಬ ಒಳ್ಳೆ ಹುಡ್ಗ
ನನ್ನ ತಲೆಯ ಕೆಡಿಸಲೆಂತ ಎದುರಲಿ ಇಟ್ಟ
ಪ್ರೀತಿಯ ನೆಟ್ಟ..
ಮುಖದಲಿ ಮೊಡವೆ ಇಲ್ಲ
ನಡುವಲಿ ಮೊಡತೆಯಿಲ್ಲ
ನಗುವಿಗೆ ಕೊರತೆಯಿಲ್ಲ
ನಡತೆಗೆ ಸಾಟಿಯಿಲ್ಲ
 
ಪಕ್ಕ ಬರ್ತಾಳೆ ಯಾಕೆ?
ಪಪ್ಪಿ ಕೊಡ್ತಾಳೆ ಓಕೆ
ಕೊನೆತನಕ ಪ್ರಾಣ ಪದಕ
ಆಗುತ್ತಾಳೆ ಪದಕ  ನನ್ನತನಕ
ಕಟ್ಟಿಬಿಡ್ತಾಳೆ ತಬ್ಬಿಕಳ್ತಾಳೆ
ತಂಟೆ ಮಡ್ತಾಳೆ ಪ್ರೀತಿ ಅಂತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕಾತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
ಕಣ್ನಲೇ ಕಣ್ಣು ಇಟ್ಟು ಕದ್ದು ನೋಡ್ತಾಳೆ
ಕೊಟ್ಟರೇ ಎಎ ನನ್ನಮನಸು ಬಿದ್ದೆ ಬಿಳ್ತಾಳೆ
 
ಆಹಾ…ಜಾರಿತು ಏನು?
ಮನಸೂ ಜಾರಿತು ..ಓಕೆ
ಶರವಾಯಿತು  ನನಗೆ
ಲವ್ವು ಲವ್ವು ಲವ್ವು ಲವ್ವು
ಲವ್ವು ಲವ್ವು ಲವ್ವು ಲವ್ವು
 

-
ಸಕ್ಕತ್ತಾಗವ್ಳೆ ಹಾ…ಸುಮ್ನೆ ನಗ್ತಾವ್ಳೆ
ಕದ್ದು ನೋಡ್ತಾಳೆ ಹಾ.. ಬಿದ್ದೆ ಬಿಳ್ತಾಳೆ
 
ಸಕ್ಕತ್ತಾಗವ್ಳೆ ಸುಮ್ನೆ ನಗ್ತಾವ್ಳೆ
ಕದ್ದು ನೋಡ್ತಾಳೆ ಬಿದ್ದೆ  ಬಿಳ್ತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
ಕಣ್ನಲೇ ಕಣ್ಣು ಇಟ್ಟು ಕದ್ದು ನೋಡ್ತಾಳೆ
ಕೊಟ್ಟರೇ ಎಎ ನನ್ನಮನಸು ಬಿದ್ದೆ ಬಿಳ್ತಾಳೆ
 
ಆಹಾ…ಜಾರಿತು ಏನು?
ಮನಸೂ ಜಾರಿತು ..ಓಕೆ
ಶರವಾಯಿತು  ನನಗೆ
ಲವ್ವು ಲವ್ವು ಲವ್ವು ಲವ್ವು
ಲವ್ವು ಲವ್ವು ಲವ್ವು ಲವ್ವು
 
ಸಕ್ಕತ್ತಾಗವ್ಳೆ ಸುಮ್ನೆ ನಗ್ತಾವ್ಳೆ
ಕದ್ದು ನೋಡ್ತಾಳೆ ಬಿದ್ದೆ  ಬಿಳ್ತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕಾತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
 
ಬ್ಯಾಡ ಬ್ಯಾಡ ಬ್ಯಾಡ ಅಂದ್ರೂ
ಹುಡುಗನೆದೆಯ ಇಣುಕಿ
ಕಿರಿಕೂ ಮಾಡಾವ್ಳೆ
ಲಿರಿಕು ಹಾಡವ್ಳೆ
ಏನು ಮಾಡ್ಲಿ ಏನು ಮಾಡ್ಲಿ
ಅವಳ ಕಾಟ ಜಾಸ್ತಿ ಆಯ್ತು
ಊಟ ಸೇರಲ್ಲಾ ಹೊತ್ತೆ ಹೋಗಲ್ಲ
 
ಕಪ್ಪು ಬಿಳಿ ಕಣ್ಣಿನಲಿ
ಕಲರ್‌ ಫುಲ್‌ ಕನಸುಗಳು
ಬ್ಯಾಚುಲರ್‌ ಮನಸಿನಲಿ
ಬ್ಯೂಟಿಫುಲ್‌ ಆಸೆಗಳು
ಲುಕ್ಕು ಕೋಡ್ತಾಳೆ ಯಾಕೆ ?
ಲಕ್ಕು ಕೋಡ್ತಾಳೆ ಓಕೆ
ಎದೆಯೊಳಗೆ ಥಕಧಿಮಿತ
ಹಾಡುತ್ತಾಳೆ ನನ್ನತನಕ
 
ಬೊಂಬೆಯಂಗವ್ಳೆ ಬೊಂಬಾಟಾಗ್ವಳೆ
ಬೆಳೆದಿಂಗ್ಳು ಅವ್ಳೆ ಬಂದೆ3 ಬರ್ತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
 
ಓ ಮೈ ಬೇಬಿ …ಲವ್ಲಿ ಬೇಬಿ
ಓ ಮೈ ಬೇಬಿ …ಲವ್ಲಿ ಬೇಬಿ
 
ಮೂಟೆ ಮೂಟೆ ಅಂದ ಚೆಂದ
ತಿದ್ದಿ ತೀಡಿ  ಇವಳಿಗಂತ ಬ್ರಹ್ಮನು ಕೊಟ್ಟ
ಭೂಮಿಗೆ ಬಿಟ್ಟ  ನಾನು ತುಂಬ ಒಳ್ಳೆ ಹುಡ್ಗ
ನನ್ನ ತಲೆಯ ಕೆಡಿಸಲೆಂತ ಎದುರಲಿ ಇಟ್ಟ
ಪ್ರೀತಿಯ ನೆಟ್ಟ..
ಮುಖದಲಿ ಮೊಡವೆ ಇಲ್ಲ
ನಡುವಲಿ ಮೊಡತೆಯಿಲ್ಲ
ನಗುವಿಗೆ ಕೊರತೆಯಿಲ್ಲ
ನಡತೆಗೆ ಸಾಟಿಯಿಲ್ಲ
 
ಪಕ್ಕ ಬರ್ತಾಳೆ ಯಾಕೆ?
ಪಪ್ಪಿ ಕೊಡ್ತಾಳೆ ಓಕೆ
ಕೊನೆತನಕ ಪ್ರಾಣ ಪದಕ
ಆಗುತ್ತಾಳೆ ಪದಕ  ನನ್ನತನಕ
ಕಟ್ಟಿಬಿಡ್ತಾಳೆ ತಬ್ಬಿಕಳ್ತಾಳೆ
ತಂಟೆ ಮಡ್ತಾಳೆ ಪ್ರೀತಿ ಅಂತಾಳೆ
 
ಸಕ್ಕರೇ..ನನ್ನ ಬೊಂಬೆ
ಸಕ್ಕಾತ್ತಾಗವ್ಳೆ..
ತಿನ್ನಲೇ ಅಂದ್ರೆ ಯಾಕೋ
ಸುಮ್ನೆ ನಗ್ತಾವ್ಳೆ
ಕಣ್ನಲೇ ಕಣ್ಣು ಇಟ್ಟು ಕದ್ದು ನೋಡ್ತಾಳೆ
ಕೊಟ್ಟರೇ ಎಎ ನನ್ನಮನಸು ಬಿದ್ದೆ ಬಿಳ್ತಾಳೆ
 
ಆಹಾ…ಜಾರಿತು ಏನು?
ಮನಸೂ ಜಾರಿತು ..ಓಕೆ
ಶರವಾಯಿತು  ನನಗೆ
ಲವ್ವು ಲವ್ವು ಲವ್ವು ಲವ್ವು
ಲವ್ವು ಲವ್ವು ಲವ್ವು ಲವ್ವು
 

Sakkathagavle Sumne Nagthavle song lyrics from Kannada Movie Porki starring Darshan, Pranitha, Devaraj, Lyrics penned by V Nagendra Prasad Sung by V Harikrishna, Chorus, Music Composed by V Harikrishna, film is Directed by M D Sridhar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ