Oorellella Nanna Porki Andaru Lyrics

ಊರೆಲೆಲ್ಲಾ ನನ್ನ ಪೊರ್ಕಿ ಅಂದರು Lyrics

in Porki

in ಪೊರ್ಕಿ

LYRIC

Song Details Page after Lyrice

-
ವಾಹುವಾ ವಾಹುವಾ
ಐ ಆಮ್‌ ಇನ್‌ ಲವ್‌
 
ಊರೆಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಪ್ರೀತಿಲಿ ನೀತಿ ನಿಯಮ ಒಂದು ಗೊತ್ತಿಲ್ಲ
ಪ್ರೀತಿಸೆ  ಮನ್ನಿಸೆ
 
ನಾನಂತು ಮಜ್ನು ಅಲ್ಲಾ
ರೋಮಿಯೋ ಪರಿಚಯ ಇಲ್ಲಾ
ತಾಜಮಹಲ್ ಹಿಸ್ಟ್ರಿ
ಅಂತು ನಂಗೆ ಗೊತ್ತಿಲ್ಲ
ಊರು ಏನೆ ಅಂದ್ರು ಎಂದು
ನೀನು ನನ್ನ ಪರ್ವಾಗಿ
ವಾದಿಸೆ  ಪ್ರೀತಿಸೆ
 
||ಊರಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಪ್ರೀತಿಲಿ ನೀತಿ ನಿಯಮ ಒಂದು ಗೊತ್ತಿಲ್ಲ
ಪ್ರೀತಿಸೆ  ಮನ್ನಿಸೆ ||
 
 
ನಾ ನಿನ್ನ ಮೆಚ್ಚಿಕೊಂಡು
 ಪ್ರೀತಿ ಮಾಡಿದೆ
ಅದು ಯಾಕಂತ ಏನಂತ
ಕಾರಣ ಗೊತ್ತಿಲ್ಲ
 
ಯಾರನ್ನು ಹೇಳಿ ಕೇಳಿ
ಪ್ರೀತಿ ಹುಟ್ಟಲ್ಲ
ಅದು ನಾನಂತ ನೀನಂತ ಯಾರನ್ನೂ ನೋಡಲ್ಲ
 
ಒಂದು ಮಾತು
ಹೇಳು ಏನು
ನೀನೆ ಬೇಕು
ಆಣೆ ಹಾಕು
ಒಲವಿದೆ ಎಲ್ಲಕು
 
ಕಣ್ಣು ಮುಚ್ಚಿ
ಕದ್ದು ಮುಚ್ಚಿ
ಪ್ರೀತಿ ಮಾಡು
ಪ್ರೀತಿ ಹಾಡು
ಹೃದಯವ ತೆಗೆದಿಡು
 
ನೀನು ಎಲ್ಲೆ ಇದ್ರು
ನಿನ್ನ ಮುಂದೆ ಹಾಜರಾಗುವೆ
ಧ್ಯಾನಿಸೆ  ಪ್ರೀತಿಸೆ
ಊಲಾಲಾಲ
 
||ಊರಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಈ ನನ್ನ ಪ್ರೀತಿಯಲ್ಲಿ ತಪ್ಪೇ ಇದ್ದರು
ತಿದ್ದಿಸೆ  ಪ್ರೀತಿಸೆ||
 
ಎಲ್ಲಿಂದ ಬಂತೋ ಕಾಣೆ
ಪ್ರೀತಿ ತುಂತುರು
ಅಂತರಂಗದ ಕಾಲುವೆ
 ತುಂಬಿದೆ ಅಲ್ಲವೇ
 
ಅಷ್ಟೆಲ್ಲಾ ಗೊತ್ತಾಗಲ್ಲ
ಪ್ರೀತಿ ಮಾಡುವೆ
ನನ್ನ ಪ್ರಾಣವ ನೀಡುವೆ
ಅಷ್ಟಂತು ಹೇಳುವೆ
 
ಸೂರ್ಯ ನೀನು
ಬೆಳಕು ನೀನು
ಚಂದ್ರ ನೀನು
ತಂಪು ನೀನು
ಕರಗಲು ಬಂದೇನು
 
ಸಂಧಿಸಿದೆ
ಬಾಳಿನಲ್ಲಿ
ಬಂಧಿಸಿದೆ
ತೋಳಿನಲಿ
ಒಲವಿನ ತಿರುವಲಿ
 
ನಮ್ಮ ಪ್ರೀತಿ ಎಷ್ಟು ಆಳ
ಅಂತ ಒಮ್ಮೆ ಡಂಗುರ
ಬಾರಿಸೆ ಪ್ರೀತಿಸೆ
 
||ಊರಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಪ್ರೀತಿಲಿ ನೀತಿ ನಿಯಮ ಒಂದು ಗೊತ್ತಿಲ್ಲ
ಪ್ರೀತಿಸೆ  ಮನ್ನಿಸೆ ||
 
ನಾನಂತು ಮಜ್ನು ಅಲ್ಲಾ
ರೋಮಿಯೋ ಪರಿಚಯ ಇಲ್ಲಾ
ತಾಜಮಹಲ್ ಹಿಸ್ಟ್ರಿ
ಅಂತು ನಂಗೆ ಗೊತ್ತಿಲ್ಲ
ಊರು ಏನೆ ಅಂದ್ರು
ಎಂದು ನೀನು ನನ್ನ ಪರವಾಗಿ
ವಾದಿಸೆ  ಪ್ರೀತಿಸೆ

-
ವಾಹುವಾ ವಾಹುವಾ
ಐ ಆಮ್‌ ಇನ್‌ ಲವ್‌
 
ಊರೆಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಪ್ರೀತಿಲಿ ನೀತಿ ನಿಯಮ ಒಂದು ಗೊತ್ತಿಲ್ಲ
ಪ್ರೀತಿಸೆ  ಮನ್ನಿಸೆ
 
ನಾನಂತು ಮಜ್ನು ಅಲ್ಲಾ
ರೋಮಿಯೋ ಪರಿಚಯ ಇಲ್ಲಾ
ತಾಜಮಹಲ್ ಹಿಸ್ಟ್ರಿ
ಅಂತು ನಂಗೆ ಗೊತ್ತಿಲ್ಲ
ಊರು ಏನೆ ಅಂದ್ರು ಎಂದು
ನೀನು ನನ್ನ ಪರ್ವಾಗಿ
ವಾದಿಸೆ  ಪ್ರೀತಿಸೆ
 
||ಊರಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಪ್ರೀತಿಲಿ ನೀತಿ ನಿಯಮ ಒಂದು ಗೊತ್ತಿಲ್ಲ
ಪ್ರೀತಿಸೆ  ಮನ್ನಿಸೆ ||
 
 
ನಾ ನಿನ್ನ ಮೆಚ್ಚಿಕೊಂಡು
 ಪ್ರೀತಿ ಮಾಡಿದೆ
ಅದು ಯಾಕಂತ ಏನಂತ
ಕಾರಣ ಗೊತ್ತಿಲ್ಲ
 
ಯಾರನ್ನು ಹೇಳಿ ಕೇಳಿ
ಪ್ರೀತಿ ಹುಟ್ಟಲ್ಲ
ಅದು ನಾನಂತ ನೀನಂತ ಯಾರನ್ನೂ ನೋಡಲ್ಲ
 
ಒಂದು ಮಾತು
ಹೇಳು ಏನು
ನೀನೆ ಬೇಕು
ಆಣೆ ಹಾಕು
ಒಲವಿದೆ ಎಲ್ಲಕು
 
ಕಣ್ಣು ಮುಚ್ಚಿ
ಕದ್ದು ಮುಚ್ಚಿ
ಪ್ರೀತಿ ಮಾಡು
ಪ್ರೀತಿ ಹಾಡು
ಹೃದಯವ ತೆಗೆದಿಡು
 
ನೀನು ಎಲ್ಲೆ ಇದ್ರು
ನಿನ್ನ ಮುಂದೆ ಹಾಜರಾಗುವೆ
ಧ್ಯಾನಿಸೆ  ಪ್ರೀತಿಸೆ
ಊಲಾಲಾಲ
 
||ಊರಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಈ ನನ್ನ ಪ್ರೀತಿಯಲ್ಲಿ ತಪ್ಪೇ ಇದ್ದರು
ತಿದ್ದಿಸೆ  ಪ್ರೀತಿಸೆ||
 
ಎಲ್ಲಿಂದ ಬಂತೋ ಕಾಣೆ
ಪ್ರೀತಿ ತುಂತುರು
ಅಂತರಂಗದ ಕಾಲುವೆ
 ತುಂಬಿದೆ ಅಲ್ಲವೇ
 
ಅಷ್ಟೆಲ್ಲಾ ಗೊತ್ತಾಗಲ್ಲ
ಪ್ರೀತಿ ಮಾಡುವೆ
ನನ್ನ ಪ್ರಾಣವ ನೀಡುವೆ
ಅಷ್ಟಂತು ಹೇಳುವೆ
 
ಸೂರ್ಯ ನೀನು
ಬೆಳಕು ನೀನು
ಚಂದ್ರ ನೀನು
ತಂಪು ನೀನು
ಕರಗಲು ಬಂದೇನು
 
ಸಂಧಿಸಿದೆ
ಬಾಳಿನಲ್ಲಿ
ಬಂಧಿಸಿದೆ
ತೋಳಿನಲಿ
ಒಲವಿನ ತಿರುವಲಿ
 
ನಮ್ಮ ಪ್ರೀತಿ ಎಷ್ಟು ಆಳ
ಅಂತ ಒಮ್ಮೆ ಡಂಗುರ
ಬಾರಿಸೆ ಪ್ರೀತಿಸೆ
 
||ಊರಲೆಲ್ಲಾ ನನ್ನ ಪೊರ್ಕಿ ಅಂದರು
ಮನ್ನಿಸೆ ಪ್ರೀತಿಸೆ
ಪ್ರೀತಿಲಿ ನೀತಿ ನಿಯಮ ಒಂದು ಗೊತ್ತಿಲ್ಲ
ಪ್ರೀತಿಸೆ  ಮನ್ನಿಸೆ ||
 
ನಾನಂತು ಮಜ್ನು ಅಲ್ಲಾ
ರೋಮಿಯೋ ಪರಿಚಯ ಇಲ್ಲಾ
ತಾಜಮಹಲ್ ಹಿಸ್ಟ್ರಿ
ಅಂತು ನಂಗೆ ಗೊತ್ತಿಲ್ಲ
ಊರು ಏನೆ ಅಂದ್ರು
ಎಂದು ನೀನು ನನ್ನ ಪರವಾಗಿ
ವಾದಿಸೆ  ಪ್ರೀತಿಸೆ

Oorella Nanna Porki Andaru song lyrics from Kannada Movie Porki starring Darshan, Pranitha, Devaraj, Lyrics penned by V Nagendra Prasad Sung by Rahul Nambiar, Priya Himesh, Music Composed by V Harikrishna, film is Directed by M D Sridhar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ