ಹೇ ಡಾನೆ ಡಾನೆ ಡಯ್ಯಾ
ನೋಡು ದಸರಾ ಬೊಂಬೆ ಮೈಯ್ಯಾ
ಈ ದಿಲ್ಲು ಕಾಲಿಂಗ್ ಬೆಲ್ಲು
ಒತ್ತೋಕೆ ಲೈನಲ್ ನಿಲ್ಲು
ಬುಕ್ಕಿಂಗು ತುಂಬಾ ಸಿಂಪಲ್ಲೂ…
ವೆನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು
ಡಾನೆ ಡಾನೆ ಡಯ್ಯಾ
ನೋಡು ದಸರಾ ಬೊಂಬೆ ಮೈಯ್ಯಾ
ಎಳೆದು ವಯ್ಸೂಅರೇಬಿ ನೈಸೂ
ಹಾಕಯ್ಯ ಟಾಸು
ಈ ಕಲ್ಲಂಗ್ಡಿ ಸ್ಲೈಸು ಕ್ಯಾರೇಟು ಜ್ಯೂಸು
ಗೆದ್ದೋನೆ ಬಾಸು
ಏ.. ಬಾರಯ್ಯ ಮಾಸು
ಕಣ್ಣು ಮಿಲಾಯ್ಸು
ಯಾಕೆ ಸಿರಿಯಸ್ಸು
ಈ ಐನಾತಿ ವಯ್ಸು
ನಿನ್ ಮೇಲೆ ಮನ್ಸು ಸಲೀಸು ಈ ಕೇಸು
ಬೆಲ್ಲ ಬೆಲ್ಲ ಅಂತಾರೆ ನನ್ನ ಎಲ್ಲ
ಗಟ್ಟಿ ಬೆಲ್ಲ ನೀ ಮಸ್ತು ಅಂದರೆಲ್ಲ
ಬೇಡ ಕುಮಾರಿ ನಿನ್ನ ಕಛೇರಿ
ನನ್ಗೆ ಸುಪಾರಿ ನೀಡೊ ತಯಾರಿ
ಬಿಟ್ಟಾಕು ಮಾರಿ ನಾನು ದುಬಾರಿ
ಪೋಕರಿ ದಳವಾಯಿ
ವೆನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು
ಕರೆಂಟು ಜೊತೆಗೆ ಕಬ್ಬಡಿ ಆಡೊ
ಖದೀಮನು ಬೇಕು
ಈ ಗುಲಾಬಿ ಜೊತೆಗೆ ಗಿಲ್ಲಾಟ ಆಡೊ
ಗುಲಾಮನು ಬೇಕು
ನನ್ನ ಭುಜನ ಆಳೋ ಖಜಾನ
ಗಾಡಿಲಿ ಬಿಡಬೇಕು
ಅಂಬಾರಿ ಅಂತ ಜಂಭನ ಇಳ್ಸೊ
ಲಂಬೂ ಬರಬೇಕು
ಬೆಣ್ಣೆ ಬೆಣ್ಣೆ ಐವತ್ತು ಕೆಜಿ ಬೆಣ್ಣೆ
ನನ್ನೆ ನನ್ನೆ ಕಡಿಯೋದು ಎಲ್ರೂ ನನ್ನೆ
ಅದೇ ಪೀಟಿಲು ಕೂಯ್ಬೇಡ ಶಾಲು
ನಿನ್ನ ಈ ಡೋಲು ಯಾಮಾರ್ಸೊ ಖೇಲು
ತುಂಬಾ ಕಮಾಲು ನನ್ಗು ಸವಾಲು
ನನ್ನತ್ರ ನಿಲ್ಲು
ವೇನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು
||ಡಾನೆ ಡಾನೆ ಡಯ್ಯಾ
ನೋಡು ದಸರಾ ಬೊಂಬೆ ಮೈಯ್ಯಾ
ಈ ದಿಲ್ಲು ಕಾಲಿಂಗ್ ಬೆಲ್ಲು
ಒತ್ತೋಕೆ ಲೈನಲ್ ನಿಲ್ಲು
ಬುಕ್ಕಿಂಗು ತುಂಬಾ ಸಿಂಪಲ್ಲೂ…
ವೆನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು||
ಹೇ ಡಾನೆ ಡಾನೆ ಡಯ್ಯಾ
ನೋಡು ದಸರಾ ಬೊಂಬೆ ಮೈಯ್ಯಾ
ಈ ದಿಲ್ಲು ಕಾಲಿಂಗ್ ಬೆಲ್ಲು
ಒತ್ತೋಕೆ ಲೈನಲ್ ನಿಲ್ಲು
ಬುಕ್ಕಿಂಗು ತುಂಬಾ ಸಿಂಪಲ್ಲೂ…
ವೆನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು
ಡಾನೆ ಡಾನೆ ಡಯ್ಯಾ
ನೋಡು ದಸರಾ ಬೊಂಬೆ ಮೈಯ್ಯಾ
ಎಳೆದು ವಯ್ಸೂಅರೇಬಿ ನೈಸೂ
ಹಾಕಯ್ಯ ಟಾಸು
ಈ ಕಲ್ಲಂಗ್ಡಿ ಸ್ಲೈಸು ಕ್ಯಾರೇಟು ಜ್ಯೂಸು
ಗೆದ್ದೋನೆ ಬಾಸು
ಏ.. ಬಾರಯ್ಯ ಮಾಸು
ಕಣ್ಣು ಮಿಲಾಯ್ಸು
ಯಾಕೆ ಸಿರಿಯಸ್ಸು
ಈ ಐನಾತಿ ವಯ್ಸು
ನಿನ್ ಮೇಲೆ ಮನ್ಸು ಸಲೀಸು ಈ ಕೇಸು
ಬೆಲ್ಲ ಬೆಲ್ಲ ಅಂತಾರೆ ನನ್ನ ಎಲ್ಲ
ಗಟ್ಟಿ ಬೆಲ್ಲ ನೀ ಮಸ್ತು ಅಂದರೆಲ್ಲ
ಬೇಡ ಕುಮಾರಿ ನಿನ್ನ ಕಛೇರಿ
ನನ್ಗೆ ಸುಪಾರಿ ನೀಡೊ ತಯಾರಿ
ಬಿಟ್ಟಾಕು ಮಾರಿ ನಾನು ದುಬಾರಿ
ಪೋಕರಿ ದಳವಾಯಿ
ವೆನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು
ಕರೆಂಟು ಜೊತೆಗೆ ಕಬ್ಬಡಿ ಆಡೊ
ಖದೀಮನು ಬೇಕು
ಈ ಗುಲಾಬಿ ಜೊತೆಗೆ ಗಿಲ್ಲಾಟ ಆಡೊ
ಗುಲಾಮನು ಬೇಕು
ನನ್ನ ಭುಜನ ಆಳೋ ಖಜಾನ
ಗಾಡಿಲಿ ಬಿಡಬೇಕು
ಅಂಬಾರಿ ಅಂತ ಜಂಭನ ಇಳ್ಸೊ
ಲಂಬೂ ಬರಬೇಕು
ಬೆಣ್ಣೆ ಬೆಣ್ಣೆ ಐವತ್ತು ಕೆಜಿ ಬೆಣ್ಣೆ
ನನ್ನೆ ನನ್ನೆ ಕಡಿಯೋದು ಎಲ್ರೂ ನನ್ನೆ
ಅದೇ ಪೀಟಿಲು ಕೂಯ್ಬೇಡ ಶಾಲು
ನಿನ್ನ ಈ ಡೋಲು ಯಾಮಾರ್ಸೊ ಖೇಲು
ತುಂಬಾ ಕಮಾಲು ನನ್ಗು ಸವಾಲು
ನನ್ನತ್ರ ನಿಲ್ಲು
ವೇನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು
||ಡಾನೆ ಡಾನೆ ಡಯ್ಯಾ
ನೋಡು ದಸರಾ ಬೊಂಬೆ ಮೈಯ್ಯಾ
ಈ ದಿಲ್ಲು ಕಾಲಿಂಗ್ ಬೆಲ್ಲು
ಒತ್ತೋಕೆ ಲೈನಲ್ ನಿಲ್ಲು
ಬುಕ್ಕಿಂಗು ತುಂಬಾ ಸಿಂಪಲ್ಲೂ…
ವೆನಿಲ್ಲ ಐಸು ಮುಟ್ಟೋಕೆ ನೈಸು
ಸಿಂಗಲ್ಲೂ ಪೀಸು ಬಂದಿಲ್ಲ ಇನ್ನು ಪಿಂಪಲ್ಸು||
Daane Daane Daiyya song lyrics from Kannada Movie Porki starring Darshan, Pranitha, Devaraj, Lyrics penned by V Nagendra Prasad Sung by Tippu, Priya Himesh, Music Composed by V Harikrishna, film is Directed by M D Sridhar and film is released on 2010