ಉಂ.. ಉಂ..ಉಂ..
ಆ…..ಆಆಆ....
ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ
ವಿಧಿಯೆನ್ನುವೆಯೋ
ಹರಿಯೆನ್ನುವೆಯೋ
ಹರನೆನ್ನುವೆಯೋ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ…||
ನೀರನು ಮೋಡವ ಮಾಡುವ ಶಕ್ತಿ
ಕರಗಿಸಿ ಮಳೆಯನು ಚೆಲ್ಲುವ ಶಕ್ತಿ
(ಆಆಆಆಆಆಆಆ.... )
ನೀರನು ಮೋಡವ ಮಾಡುವ ಶಕ್ತಿ
ಕರಗಿಸಿ ಮಳೆಯನು ಚೆಲ್ಲುವ ಶಕ್ತಿ
ಕಡಲಿಗೆ ನದಿಯನು ಸೆಳೆವ ಶಕ್ತಿ
ನೆಲದಲಿ ಹಸಿರನು ತುಂಬುವ ಶಕ್ತಿ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ…||
ಕಣ್ಣಲಿ ಬೆಳಕನು ತುಂಬಿದ ಶಕ್ತಿ
ನಾಲಿಗೆಯಿಂದ ನುಡಿಸುವ ಶಕ್ತಿ..
(ಆಆಆಆಆಆಆಆ.... )
ಕಣ್ಣಲಿ ಬೆಳಕನು ತುಂಬಿದ ಶಕ್ತಿ
ನಾಲಿಗೆಯಿಂದ ನುಡಿಸುವ ಶಕ್ತಿ
ನಿನ್ನಲಿ ಉಸಿರನು ತುಂಬಿದ ಶಕ್ತಿ
ನಿನ್ನನು ನೆಡೆಸುವ ಕಾಣದ ಶಕ್ತಿ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ…||
ಆ…..ಆಆಆ.... ಆ…..ಆಆಆ....
ನಾನು ನಾನು ಎನ್ನುವೆಯಲ್ಲ
ಹೆಂಡತಿ ಮಕ್ಕಳು ನಿನ್ನವರಲ್ಲ..
(ಆಆಆಆಆಆಆಆ.... )
ನಾನು ನಾನು ಎನ್ನುವೆಯಲ್ಲ
ಹೆಂಡತಿ ಮಕ್ಕಳು ನಿನ್ನವರಲ್ಲ
ನಿನಗು ನನಗು ಯಾವುದು ಇಲ್ಲ
ಆ ಶಕ್ತಿ ಆಡಿಸೊ ಗೊಂಬೆಗಳೆಲ್ಲ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ
ಮಾನವ…. ಮಾನವ…..||
ಉಂ.. ಉಂ..ಉಂ..
ಆ…..ಆಆಆ....
ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ
ವಿಧಿಯೆನ್ನುವೆಯೋ
ಹರಿಯೆನ್ನುವೆಯೋ
ಹರನೆನ್ನುವೆಯೋ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ…||
ನೀರನು ಮೋಡವ ಮಾಡುವ ಶಕ್ತಿ
ಕರಗಿಸಿ ಮಳೆಯನು ಚೆಲ್ಲುವ ಶಕ್ತಿ
(ಆಆಆಆಆಆಆಆ.... )
ನೀರನು ಮೋಡವ ಮಾಡುವ ಶಕ್ತಿ
ಕರಗಿಸಿ ಮಳೆಯನು ಚೆಲ್ಲುವ ಶಕ್ತಿ
ಕಡಲಿಗೆ ನದಿಯನು ಸೆಳೆವ ಶಕ್ತಿ
ನೆಲದಲಿ ಹಸಿರನು ತುಂಬುವ ಶಕ್ತಿ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ…||
ಕಣ್ಣಲಿ ಬೆಳಕನು ತುಂಬಿದ ಶಕ್ತಿ
ನಾಲಿಗೆಯಿಂದ ನುಡಿಸುವ ಶಕ್ತಿ..
(ಆಆಆಆಆಆಆಆ.... )
ಕಣ್ಣಲಿ ಬೆಳಕನು ತುಂಬಿದ ಶಕ್ತಿ
ನಾಲಿಗೆಯಿಂದ ನುಡಿಸುವ ಶಕ್ತಿ
ನಿನ್ನಲಿ ಉಸಿರನು ತುಂಬಿದ ಶಕ್ತಿ
ನಿನ್ನನು ನೆಡೆಸುವ ಕಾಣದ ಶಕ್ತಿ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ…||
ಆ…..ಆಆಆ.... ಆ…..ಆಆಆ....
ನಾನು ನಾನು ಎನ್ನುವೆಯಲ್ಲ
ಹೆಂಡತಿ ಮಕ್ಕಳು ನಿನ್ನವರಲ್ಲ..
(ಆಆಆಆಆಆಆಆ.... )
ನಾನು ನಾನು ಎನ್ನುವೆಯಲ್ಲ
ಹೆಂಡತಿ ಮಕ್ಕಳು ನಿನ್ನವರಲ್ಲ
ನಿನಗು ನನಗು ಯಾವುದು ಇಲ್ಲ
ಆ ಶಕ್ತಿ ಆಡಿಸೊ ಗೊಂಬೆಗಳೆಲ್ಲ
|| ಮರೆಯದಿರು ಆ ಶಕ್ತಿಯ
ಮೆರೆಯದಿರು ಮಾನವ
ಮಾನವ…. ಮಾನವ…..||
Mareyadiru Aa Shakthiyaa song lyrics from Kannada Movie Pithamaha starring Ravichandran, Rajesh, Udayakumar, Lyrics penned by Chi Udayashankar Sung by K J Yesudas, Music Composed by M Ranga Rao, film is Directed by Rave and film is released on 1985