Angailiruvaa Rekheye Lyrics

ಅಂಗೈಲಿರುವ ರೇಖೆಯ Lyrics

in Pithamaha

in ಪಿತಾಮಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..  ಹೇ..ಹೇ.. ಹೋ.. ಹೋ..
ಪಬಬ..ಪಬಬ..ಬಬಬ..ಬಬ
ಪಬಬ..ಪಬಬ..ಬಬಬ..ಬಬ
 
ಅಂಗೈಲಿರುವ ರೇಖೆಯ ನುಡಿವುದು
ಬ್ರಹ್ಮನು ಬರೆದ ಬರಹವನು
ಹೂಂ... ಅಹ್ಹಹ್ಹಹಹ
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
 
ಓಹೋ... ಅಹ್ಹಹ್ಹಾ...
ಅಂಗೈಲಿರುವ ರೇಖೆಯ ನುಡಿವುದು
ಬ್ರಹ್ಮನು ಬರೆದ ಬರಹವನು
ನಾ ಇದನೇ ನಂಬಿ ಬಾಳುವೆನು
ಪಂಪಂಪಬಪಬಪಬಂ ಲಾಲಲಲಾ        
ಪಂಪಂಪಬಪಬಪಬಂ ಲಾಲಲಲಾ ಆ..
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
ಹೇ..ಹೇ..ಹೇ   ಆಹಾ ಆಹಾ ಆಹಾಹಾ..
 
ಬದುಕಿನ ಕಥೆಯಾ ವಿಧಿ ಬರೆದಿರುವ
ನಂಬದೇ ಇರುವಾ ಕಂಬನಿ ಮಿಡಿವ
ಸುಮ್ಮನೆ ಕುಳಿತರೆ ವಿಧಿಯೇ ನಗುವ
ದುಡಿದರೆ ತಾನೆ ಅನ್ನವ ನೀಡುವ
ಅಟ್ಟಡಿಗೆ ಶಿವ ಕೊಟ್ಟರೆ ತಾನೇ
ಶಿವ ಕೊಡುವುದು ಮಾಡಿದ್ದರೆ ತಾನೆ
ಅಟ್ಟಡಿಗೆ ಶಿವ ಕೊಟ್ಟರೆ ತಾನೇ
ಶಿವ ಕೊಡುವುದು ಮಾಡಿದ್ದರೆ ತಾನೆ         
 
 
|| ಡೂರ ಹಹ್ಹಹ್ಹಹ
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು…||
 
ಮಣ್ಣನು ಕೊಡಲು ನೀರನು ಕೊಡಲು
ಬೀಜವ ಬಿತ್ತದೇ ಬೆಳೆಯುವುದೇನು
ಬೆಳೆದರೆ ಏನು ಗಳಿಸಿದರೇನು
ದೇವರು ಕೊಡದಿರೆ ಏನಿದ್ದೇನು
ಮನಸೊಂದಿದ್ದರೆ ಮಾರ್ಗವು ಉಂಟು
ಆ ಮನದಲ್ಲಿಯು ದೇವರು ಉಂಟು
ಮನಸೊಂದಿದ್ದರೆ ಮಾರ್ಗವು ಉಂಟು
ಆ ಮನದಲ್ಲಿಯು ದೇವರು ಉಂಟು
 
|| ಹೋಹ್ಹೋ.. ಅಹ್ಹಹ್ಹಾ ಹ್ಹಾ
ಅಂಗೈಲಿರುವ ರೇಖೆಯ ನುಡಿವುದು
ಬ್ರಹ್ಮನು ಬರೆದ ಬರಹವನು
ಹೂಂ... ಅಹ್ಹಹ್ಹಹಹ
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
 
ಆಆಆಹಾ... ಹೇಹೇ .. ಹೋಹೋ
ಪಂಪಂಪಬಪಬಪಬಂ
ಆಆಆಹಾ... ಹೇಹೇ ..
ಲಾಲಾಲಾಲಾಲಾಲಾಲಾ…||

ಆ..  ಹೇ..ಹೇ.. ಹೋ.. ಹೋ..
ಪಬಬ..ಪಬಬ..ಬಬಬ..ಬಬ
ಪಬಬ..ಪಬಬ..ಬಬಬ..ಬಬ
 
ಅಂಗೈಲಿರುವ ರೇಖೆಯ ನುಡಿವುದು
ಬ್ರಹ್ಮನು ಬರೆದ ಬರಹವನು
ಹೂಂ... ಅಹ್ಹಹ್ಹಹಹ
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
 
ಓಹೋ... ಅಹ್ಹಹ್ಹಾ...
ಅಂಗೈಲಿರುವ ರೇಖೆಯ ನುಡಿವುದು
ಬ್ರಹ್ಮನು ಬರೆದ ಬರಹವನು
ನಾ ಇದನೇ ನಂಬಿ ಬಾಳುವೆನು
ಪಂಪಂಪಬಪಬಪಬಂ ಲಾಲಲಲಾ        
ಪಂಪಂಪಬಪಬಪಬಂ ಲಾಲಲಲಾ ಆ..
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
ಹೇ..ಹೇ..ಹೇ   ಆಹಾ ಆಹಾ ಆಹಾಹಾ..
 
ಬದುಕಿನ ಕಥೆಯಾ ವಿಧಿ ಬರೆದಿರುವ
ನಂಬದೇ ಇರುವಾ ಕಂಬನಿ ಮಿಡಿವ
ಸುಮ್ಮನೆ ಕುಳಿತರೆ ವಿಧಿಯೇ ನಗುವ
ದುಡಿದರೆ ತಾನೆ ಅನ್ನವ ನೀಡುವ
ಅಟ್ಟಡಿಗೆ ಶಿವ ಕೊಟ್ಟರೆ ತಾನೇ
ಶಿವ ಕೊಡುವುದು ಮಾಡಿದ್ದರೆ ತಾನೆ
ಅಟ್ಟಡಿಗೆ ಶಿವ ಕೊಟ್ಟರೆ ತಾನೇ
ಶಿವ ಕೊಡುವುದು ಮಾಡಿದ್ದರೆ ತಾನೆ         
 
 
|| ಡೂರ ಹಹ್ಹಹ್ಹಹ
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು…||
 
ಮಣ್ಣನು ಕೊಡಲು ನೀರನು ಕೊಡಲು
ಬೀಜವ ಬಿತ್ತದೇ ಬೆಳೆಯುವುದೇನು
ಬೆಳೆದರೆ ಏನು ಗಳಿಸಿದರೇನು
ದೇವರು ಕೊಡದಿರೆ ಏನಿದ್ದೇನು
ಮನಸೊಂದಿದ್ದರೆ ಮಾರ್ಗವು ಉಂಟು
ಆ ಮನದಲ್ಲಿಯು ದೇವರು ಉಂಟು
ಮನಸೊಂದಿದ್ದರೆ ಮಾರ್ಗವು ಉಂಟು
ಆ ಮನದಲ್ಲಿಯು ದೇವರು ಉಂಟು
 
|| ಹೋಹ್ಹೋ.. ಅಹ್ಹಹ್ಹಾ ಹ್ಹಾ
ಅಂಗೈಲಿರುವ ರೇಖೆಯ ನುಡಿವುದು
ಬ್ರಹ್ಮನು ಬರೆದ ಬರಹವನು
ಹೂಂ... ಅಹ್ಹಹ್ಹಹಹ
ತೋಳಲಿ ತುಂಬಿದ ಶಕ್ತಿಯ ಅರಿತವ
ಬಾಳುವ ರೀತಿಯ ಬಲ್ಲವನು
ನಾ ಇದನೇ ನಂಬಿ ಬದುಕುವೆನು
 
ಆಆಆಹಾ... ಹೇಹೇ .. ಹೋಹೋ
ಪಂಪಂಪಬಪಬಪಬಂ
ಆಆಆಹಾ... ಹೇಹೇ ..
ಲಾಲಾಲಾಲಾಲಾಲಾಲಾ…||

Angailiruvaa Rekheye song lyrics from Kannada Movie Pithamaha starring Ravichandran, Rajesh, Udayakumar, Lyrics penned by Chi Udayashankar Sung by S P Balasubrahmanyam, K J Yesudas, Music Composed by M Ranga Rao, film is Directed by Rave and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ