Ellara Maneya Doseyu Lyrics

ಎಲ್ಲರ ಮನೆಯ ದೋಸೆಯು Lyrics

in Pithamaha

in ಪಿತಾಮಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..
ಹೇಹೇ.. ಹೇಹೇ…
 
ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..
ನೆಮ್ಮದಿಯೆನುವುದು ಮಾತಲ್ಲೆ
ಎಲ್ಲರ ಕಥೆಯ ನಾ ಬಲ್ಲೆ...
 
ಆಆಆ... ಪ.. ಪ.. ಪ.. ಪ
ಪಕ್ಕದ ಮನೆಯ ಹ್ಮ್‌ ಹ್ಮ್‌ ಹ್ಮ್‌
ಪ.. ಪ.. ಪ ಪದ್ಮನಗಂಡ
ಪಕ್ಕದ ಮನೆಯ ಪದ್ಮನ ಗಂಡ
ಡಾಕ್ಟರ್ (ಆ...ಡಾಕ್ಟರ್)
ಅವಳ ವ್ಯಥೆಯ ನೀನೇ ಕೇಳು
ಶಂಕರ್ (ಆ..ಶಂಕರ್ )
ಅವಳ ಕಥೆಯೇನು ಗೊತ್ತ
(ಹೇಳಿ..ಹೇಳಿ ಕೇಳ್ತೀವಿ )
ಅಹ್ಹಹ್ಹಹ
ಯಾರನ್ನಾದರು ಮದುವೆ ಆಗಿರಿ
ಡಾಕ್ಟರ್‌ ಬೇಡ ಡಾಕ್ಟರ್‌ ಅಯ್ಯೊ
ಡಾಕ್ಟರ್‌ ಬೇಡ ಡಾಕ್ಟರ್‌
ಯಾರನ್ನಾದರು ಮದುವೆ ಆಗಿರಿ
ಡಾಕ್ಟರ್‌ ಬೇಡ ಡಾಕ್ಟರ್‌ ಅಯ್ಯೊ
ಡಾಕ್ಟರ್‌ ಬೇಡ ಡಾಕ್ಟರ್‌
ಸವಿ ಮಾತಾಡಲು ಪುರುಸೊತ್ತಿಲ್ಲ
(ಹುಂಹುಂಹುಂ )
ವಾಕಿಂಗ್‌ ಹೋಗಲು ಟೈಮೆ ಇಲ್ಲ
ಆಂ... (ಆಹಾ ಆಹಾ ಆಹಾ)
ಸವಿ ಮಾತಾಡಲು ಪುರುಸೊತ್ತಿಲ್ಲ
ವಾಕಿಂಗ್‌ ಹೋಗಲು ಟೈಮೆ ಇಲ್ಲ
ಸಿನಿಮಾ ನಾಟಕ ಬೇಕಾಗಿಲ್ಲ
ರಾತ್ರಿ ಕೂಡ ನೆಮ್ಮದಿಯಿಲ್ಲ
ಅಯ್ಯಯ್ಯಯ್ಯಯೋ..
ರಾತ್ರಿಯು ಪೂರಾ ನಿದ್ದೆಯು ಇಲ್ಲ…
(ಯಾಕೇ ಯಾಕೇ ಹ್ಹ... )
ಇಂಜೆಕ್ಷನ್ (ಹ್ಹ )
ಚುಚ್ಚುವುದೊಂದೇ (ಚುಚ್ಚುಚ್ಚುಚ್ಹೂ)
ಅಯ್ಯೋ ನನಗೆ ಸಾಕಾಯ್ತಲ್ಲ
ಇಂಜೆಕ್ಷನ್ ಚುಚ್ಚುವುದೊಂದೇ
ಅಯ್ಯೋ ನನಗೆ ಸಾಕಾಯ್ತಲ್ಲ
(ಸಾಕಾಯ್ತೇ.. ಒಹೋ)  
 
|| ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..||
 
ಮೂಲೆಯ ಮನೆಯ ಮಂಗಳೆ ಗಂಡ..
ಮೂಲೆಯ ಮನೆಯ ಮಂಗಳೆ ಗಂಡ
ಡ್ರೈವರ್ (ಆಹಾ ಡ್ರೈವರ್ )
ಅರೆ ಅವಳ ವ್ಯಥೆಯ ಕಥೆಯ ಕೇಳು
ಶೇಖರ್.. (ಆಹಾ... ಶೇಖರ್ )
ಅವಳ ಕಥೆ ಒಂದು ಹರಿಕಥೆ
(ಹೇಳಿ ಹೇಳಿ ಕೀಳ್ತೀವಿ)
 
ಯಾರನ್ನಾದರು ಮದುವೆ ಆಗಿರಿ
ಡ್ರೈವರ್‌ ಬೇಡ ಡ್ರೈವರ್‌ ಅಯ್ಯೊ
ಡ್ರೈವರ್‌ ಬೇಡ ಡ್ರೈವರ್‌
ಯಾರನ್ನಾದರು ಮದುವೆ ಆಗಿರಿ
ಡ್ರೈವರ್‌ ಬೇಡ ಡ್ರೈವರ್‌ ಅಯ್ಯೊ
ಡ್ರೈವರ್‌ ಬೇಡ ಡ್ರೈವರ್‌
ಪ್ರೇಮದ‌ ಮಾತಿನ ಪರಿಚಯವಿಲ್ಲ
ಮೋಹದ ಮೋಡಿಯ ಹಾಕುವುದಿಲ್ಲ
ಪ್ರೇಮದ ಮಾತಿನ ಪರಿಚಯವಿಲ್ಲ
ಮೋಹದ ಮೋಡಿಯ ಹಾಕುವುದಿಲ್ಲ
ಮುದ್ದಿಸುವ ಆಸೆಯು ಮೊದಲೇ ಇಲ್ಲ
ಹೆಂಡತಿ ಆಸೆಯ ಕೇಳುವುದಿಲ್ಲ
ಹಾ ರಾತ್ರಿ ಪೂರಾ ನಿದ್ದೆಇಲ್ಲ
(ಅದ್ಯಾಕಮ್ಮಾ)
ಪೊಮ್ಮೈ ಪೊಮ್ಮೈ  (ಹ್ಹಾ!)
ಹಾರ್ನ್ ಒಂದೇ (ಓಹೋಹೋ)
ಅಯ್ಯೊ ಕಿವಿಯೇ ಒಡೆದು ಹೋಯ್ತಲ್ಲ
ಪೊಮ್ಮೈ ಪೊಮ್ಮೈ ಹಾರ್ನ್‌ ಒಂದೇ
ಅಯ್ಯೊ ಕಿವಿಯೇ ಒಡೆದು ಹೋಯ್ತಲ್ಲ
 
(ಓಹೋಹೋಹೋಹೋ
ಓಹೋಹೋಹೋಹೋ )
 
|| ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..||
 
ಓ... ಓಓಓ... ಓಓಓಓ
ಬೇಲಿಯ ಮನೆಯ ಭವಾನಿ ಗಂಡ ಪೋಸ್ಟ್‌ ಮೆನ್
(ಆ ಪೋಸ್ಟ್‌ ಮೆನ್ )
ಅವಳ ವ್ಯಥೆಯ ಕೇಳು ಭಾಯಿ ವಾಮನ್
(ಆ ವಾಮನ್ ) ಓಹೋಹೊಹೋ
 
ಓಹೋಹೋ.. 
ಯಾರನ್ನಾದರು ಮದುವೆ ಆಗಿರಿ
ಹ್ಹಾಂ.. ಹ್ಹಾಂಹ್ಹಾಂ
ಪೋಸ್ಟ್‌ ಮೆನ್‌ ಬೇಡ ಬೇಡ
ಬೇಡ ಬೇಡ ಬೇಡ
(ಯಾಕೇ ಯಾಕೇ ಯಾಕೇ )
ಬಿಸಿಲೋ ಮಳೆಯೋ ನೋಡೋದಿಲ್ಲ
(ಆಹು ಆಹು ಆಹು ಆಹು )
ಹತ್ತಿದ ಸೈಕಲ್ ಇಳಿಯೋದಿಲ್ಲ
(ಆಹು ಆಹು ಆಹು ಆಹು )
ಬಿಸಿಲೋ ಮಳೆಯೋ ನೋಡೋದಿಲ್ಲ
ಹತ್ತಿದ ಸೈಕಲ್ ಇಳಿಯೋದಿಲ್ಲ
ಪ್ರೇಮದ ಪತ್ರ ಹಂಚೋ ಆತ
ಪ್ರೇಯಸಿ ಬಯಕೆ ಅರಿಯೋದಿಲ್ಲ
ರಾತ್ರಿ ಪೂರಾ...ನಿದ್ದೆ.. ಇಲ್ಲ….
(ಅಯ್ಯೋ ನಿದ್ದೆ ಯಾಕೇ ಬರಲಿಲ್ಲ)
ಠಪ್ಪ ಠಪ್ಪ (ಹೂಂ)
ಠಸ್ಸೆ ಹೊಡೆಯುವ (ಅಯ್ಯಯ್ಯೋ)
ಸಾಕು ಎಂದರು ನಿಲ್ಲಿಸನಲ್ಲ
ಠಪ್ಪ ಠಪ್ಪ ಠಸ್ಸೆ ಹೊಡೆಯುವ
ಸಾಕು ಎಂದರೂ ನಿಲ್ಲಿಸನಲ್ಲ
(ನಿಲ್ಲಿಸಲೇ ಇಲ್ವ)
 
|| ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ||
||ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ||

ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..
ಹೇಹೇ.. ಹೇಹೇ…
 
ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..
ನೆಮ್ಮದಿಯೆನುವುದು ಮಾತಲ್ಲೆ
ಎಲ್ಲರ ಕಥೆಯ ನಾ ಬಲ್ಲೆ...
 
ಆಆಆ... ಪ.. ಪ.. ಪ.. ಪ
ಪಕ್ಕದ ಮನೆಯ ಹ್ಮ್‌ ಹ್ಮ್‌ ಹ್ಮ್‌
ಪ.. ಪ.. ಪ ಪದ್ಮನಗಂಡ
ಪಕ್ಕದ ಮನೆಯ ಪದ್ಮನ ಗಂಡ
ಡಾಕ್ಟರ್ (ಆ...ಡಾಕ್ಟರ್)
ಅವಳ ವ್ಯಥೆಯ ನೀನೇ ಕೇಳು
ಶಂಕರ್ (ಆ..ಶಂಕರ್ )
ಅವಳ ಕಥೆಯೇನು ಗೊತ್ತ
(ಹೇಳಿ..ಹೇಳಿ ಕೇಳ್ತೀವಿ )
ಅಹ್ಹಹ್ಹಹ
ಯಾರನ್ನಾದರು ಮದುವೆ ಆಗಿರಿ
ಡಾಕ್ಟರ್‌ ಬೇಡ ಡಾಕ್ಟರ್‌ ಅಯ್ಯೊ
ಡಾಕ್ಟರ್‌ ಬೇಡ ಡಾಕ್ಟರ್‌
ಯಾರನ್ನಾದರು ಮದುವೆ ಆಗಿರಿ
ಡಾಕ್ಟರ್‌ ಬೇಡ ಡಾಕ್ಟರ್‌ ಅಯ್ಯೊ
ಡಾಕ್ಟರ್‌ ಬೇಡ ಡಾಕ್ಟರ್‌
ಸವಿ ಮಾತಾಡಲು ಪುರುಸೊತ್ತಿಲ್ಲ
(ಹುಂಹುಂಹುಂ )
ವಾಕಿಂಗ್‌ ಹೋಗಲು ಟೈಮೆ ಇಲ್ಲ
ಆಂ... (ಆಹಾ ಆಹಾ ಆಹಾ)
ಸವಿ ಮಾತಾಡಲು ಪುರುಸೊತ್ತಿಲ್ಲ
ವಾಕಿಂಗ್‌ ಹೋಗಲು ಟೈಮೆ ಇಲ್ಲ
ಸಿನಿಮಾ ನಾಟಕ ಬೇಕಾಗಿಲ್ಲ
ರಾತ್ರಿ ಕೂಡ ನೆಮ್ಮದಿಯಿಲ್ಲ
ಅಯ್ಯಯ್ಯಯ್ಯಯೋ..
ರಾತ್ರಿಯು ಪೂರಾ ನಿದ್ದೆಯು ಇಲ್ಲ…
(ಯಾಕೇ ಯಾಕೇ ಹ್ಹ... )
ಇಂಜೆಕ್ಷನ್ (ಹ್ಹ )
ಚುಚ್ಚುವುದೊಂದೇ (ಚುಚ್ಚುಚ್ಚುಚ್ಹೂ)
ಅಯ್ಯೋ ನನಗೆ ಸಾಕಾಯ್ತಲ್ಲ
ಇಂಜೆಕ್ಷನ್ ಚುಚ್ಚುವುದೊಂದೇ
ಅಯ್ಯೋ ನನಗೆ ಸಾಕಾಯ್ತಲ್ಲ
(ಸಾಕಾಯ್ತೇ.. ಒಹೋ)  
 
|| ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..||
 
ಮೂಲೆಯ ಮನೆಯ ಮಂಗಳೆ ಗಂಡ..
ಮೂಲೆಯ ಮನೆಯ ಮಂಗಳೆ ಗಂಡ
ಡ್ರೈವರ್ (ಆಹಾ ಡ್ರೈವರ್ )
ಅರೆ ಅವಳ ವ್ಯಥೆಯ ಕಥೆಯ ಕೇಳು
ಶೇಖರ್.. (ಆಹಾ... ಶೇಖರ್ )
ಅವಳ ಕಥೆ ಒಂದು ಹರಿಕಥೆ
(ಹೇಳಿ ಹೇಳಿ ಕೀಳ್ತೀವಿ)
 
ಯಾರನ್ನಾದರು ಮದುವೆ ಆಗಿರಿ
ಡ್ರೈವರ್‌ ಬೇಡ ಡ್ರೈವರ್‌ ಅಯ್ಯೊ
ಡ್ರೈವರ್‌ ಬೇಡ ಡ್ರೈವರ್‌
ಯಾರನ್ನಾದರು ಮದುವೆ ಆಗಿರಿ
ಡ್ರೈವರ್‌ ಬೇಡ ಡ್ರೈವರ್‌ ಅಯ್ಯೊ
ಡ್ರೈವರ್‌ ಬೇಡ ಡ್ರೈವರ್‌
ಪ್ರೇಮದ‌ ಮಾತಿನ ಪರಿಚಯವಿಲ್ಲ
ಮೋಹದ ಮೋಡಿಯ ಹಾಕುವುದಿಲ್ಲ
ಪ್ರೇಮದ ಮಾತಿನ ಪರಿಚಯವಿಲ್ಲ
ಮೋಹದ ಮೋಡಿಯ ಹಾಕುವುದಿಲ್ಲ
ಮುದ್ದಿಸುವ ಆಸೆಯು ಮೊದಲೇ ಇಲ್ಲ
ಹೆಂಡತಿ ಆಸೆಯ ಕೇಳುವುದಿಲ್ಲ
ಹಾ ರಾತ್ರಿ ಪೂರಾ ನಿದ್ದೆಇಲ್ಲ
(ಅದ್ಯಾಕಮ್ಮಾ)
ಪೊಮ್ಮೈ ಪೊಮ್ಮೈ  (ಹ್ಹಾ!)
ಹಾರ್ನ್ ಒಂದೇ (ಓಹೋಹೋ)
ಅಯ್ಯೊ ಕಿವಿಯೇ ಒಡೆದು ಹೋಯ್ತಲ್ಲ
ಪೊಮ್ಮೈ ಪೊಮ್ಮೈ ಹಾರ್ನ್‌ ಒಂದೇ
ಅಯ್ಯೊ ಕಿವಿಯೇ ಒಡೆದು ಹೋಯ್ತಲ್ಲ
 
(ಓಹೋಹೋಹೋಹೋ
ಓಹೋಹೋಹೋಹೋ )
 
|| ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ..||
 
ಓ... ಓಓಓ... ಓಓಓಓ
ಬೇಲಿಯ ಮನೆಯ ಭವಾನಿ ಗಂಡ ಪೋಸ್ಟ್‌ ಮೆನ್
(ಆ ಪೋಸ್ಟ್‌ ಮೆನ್ )
ಅವಳ ವ್ಯಥೆಯ ಕೇಳು ಭಾಯಿ ವಾಮನ್
(ಆ ವಾಮನ್ ) ಓಹೋಹೊಹೋ
 
ಓಹೋಹೋ.. 
ಯಾರನ್ನಾದರು ಮದುವೆ ಆಗಿರಿ
ಹ್ಹಾಂ.. ಹ್ಹಾಂಹ್ಹಾಂ
ಪೋಸ್ಟ್‌ ಮೆನ್‌ ಬೇಡ ಬೇಡ
ಬೇಡ ಬೇಡ ಬೇಡ
(ಯಾಕೇ ಯಾಕೇ ಯಾಕೇ )
ಬಿಸಿಲೋ ಮಳೆಯೋ ನೋಡೋದಿಲ್ಲ
(ಆಹು ಆಹು ಆಹು ಆಹು )
ಹತ್ತಿದ ಸೈಕಲ್ ಇಳಿಯೋದಿಲ್ಲ
(ಆಹು ಆಹು ಆಹು ಆಹು )
ಬಿಸಿಲೋ ಮಳೆಯೋ ನೋಡೋದಿಲ್ಲ
ಹತ್ತಿದ ಸೈಕಲ್ ಇಳಿಯೋದಿಲ್ಲ
ಪ್ರೇಮದ ಪತ್ರ ಹಂಚೋ ಆತ
ಪ್ರೇಯಸಿ ಬಯಕೆ ಅರಿಯೋದಿಲ್ಲ
ರಾತ್ರಿ ಪೂರಾ...ನಿದ್ದೆ.. ಇಲ್ಲ….
(ಅಯ್ಯೋ ನಿದ್ದೆ ಯಾಕೇ ಬರಲಿಲ್ಲ)
ಠಪ್ಪ ಠಪ್ಪ (ಹೂಂ)
ಠಸ್ಸೆ ಹೊಡೆಯುವ (ಅಯ್ಯಯ್ಯೋ)
ಸಾಕು ಎಂದರು ನಿಲ್ಲಿಸನಲ್ಲ
ಠಪ್ಪ ಠಪ್ಪ ಠಸ್ಸೆ ಹೊಡೆಯುವ
ಸಾಕು ಎಂದರೂ ನಿಲ್ಲಿಸನಲ್ಲ
(ನಿಲ್ಲಿಸಲೇ ಇಲ್ವ)
 
|| ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ||
||ಎಲ್ಲರ ಮನೆಯ ದೋಸೆಯು ತೂತೇ
ಎನ್ನುವ ಗಾದೆಯು ನಿಮಗೆ ಗೊತ್ತೇ||

Ellara Maneya Doseyu song lyrics from Kannada Movie Pithamaha starring Ravichandran, Rajesh, Udayakumar, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Rave and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ