Ondu Guttu Helabeku Naanu Lyrics

ಒಂದು ಗುಟ್ಟು ಹೇಳಬೇಕು ನಾನು Lyrics

in Pavithra Prema

in ಪವಿತ್ರ ಪ್ರೇಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದು ಗುಟ್ಟು ಹೇಳಬೇಕು ನಾನು ..
ಹೇ.. ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನನ್ನ ಜೊತೆ ನೀಗು
 
ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನನ್ನ ಜೊತೆ ನೀಗು
 
ಆ ರಾತ್ರಿ ಹುಣ್ಣಿಮೆ ಹಾಲು ಚೆಲ್ಲಿತ್ತು
ತಂಪಾಗಿ ಮೆಲ್ಲಗೇ ಗಾಳಿ ಬೀಸಿತ್ತು ..
ಯಾರೂ ಇರಲಿಲ್ಲಾ ... ನಾನೇ ಮನೆಗೆಲ್ಲಾ...
ಯಾರೂ ಇರಲಿಲ್ಲಾ ... ನಾನೇ ಮನೆಗೆಲ್ಲಾ...
ಕಳ್ಳನಂತೆ ಹೇಗೋ ಮನೆಗೆ ನುಗ್ಗಿದೆ
ಕಳ್ಳನಂತೆ ಹೇಗೋ ಮನೆಗೆ ನುಗ್ಗಿದೆ
ಹಿಂದಿನಿಂದ ಬಂದು ನನ್ನ ಅಪ್ಪಿದೇ .. ಹ್ಹಾ..
ಹಿಂದಿನಿಂದ ಬಂದು ನನ್ನ ಅಪ್ಪಿದೆ 
ಆ ನೆನಪು ಮೈಯೆಲ್ಲಾ ಜುಂ ಎಂದಿದೆ..
ಆ ಗಂಧ ಈಗಲೂ ಘಮ್ ಎನುತಿದೆ
 
|| ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನನ್ನ ಜೊತೆ ನೀಗು….||
 
ಆ ನಿನ್ನ ತುಂಟಾಟ ಗುರುತು ಮಾಡಿತ್ತು...
ಈ ಕೆನ್ನೆ ಕೆಂಪೇರಿ ನಾಚಿ ಹೋಗಿತ್ತು ..
ಮೈಯ್ಯಿ ಬೇವರಿತ್ತು ಆಸೆ ಮೂಡಿತ್ತು..
ಮೈಯ್ಯಿ ಬೇವರಿತ್ತು ಆಸೆ ಮೂಡಿತ್ತು
ಮೂಡಿದ ಮಲ್ಲೇ ಹೂವು ನಲುಗಿ ಹೋಗಿತ್ತು
ಮಲ್ಲೇ ಹೂವು ನಲುಗಿ  ಹೋಗಿತ್ತು  
ಸೀರೆ ಸೆರಗು ಎಲ್ಲೋ ಜಾರಿ ಹೋಗಿತ್ತು
ಸೀರೆ ಸೆರಗು ಎಲ್ಲೋ ಜಾರಿ ಹೋಗಿತ್ತು
ಆ ಘಳಿಗೆ ಈಗಿನ್ನೂ ಕಣ್ಣ ಮುಂದಿದೆ
ಆ ಸೊಗಸು ಈ ಹೊತ್ತು ಬೇಕು ಎಂದಿದೆ
 
|| ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನಿನ್ನ ಜೊತೆ ನೀಗು….||

ಒಂದು ಗುಟ್ಟು ಹೇಳಬೇಕು ನಾನು ..
ಹೇ.. ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನನ್ನ ಜೊತೆ ನೀಗು
 
ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನನ್ನ ಜೊತೆ ನೀಗು
 
ಆ ರಾತ್ರಿ ಹುಣ್ಣಿಮೆ ಹಾಲು ಚೆಲ್ಲಿತ್ತು
ತಂಪಾಗಿ ಮೆಲ್ಲಗೇ ಗಾಳಿ ಬೀಸಿತ್ತು ..
ಯಾರೂ ಇರಲಿಲ್ಲಾ ... ನಾನೇ ಮನೆಗೆಲ್ಲಾ...
ಯಾರೂ ಇರಲಿಲ್ಲಾ ... ನಾನೇ ಮನೆಗೆಲ್ಲಾ...
ಕಳ್ಳನಂತೆ ಹೇಗೋ ಮನೆಗೆ ನುಗ್ಗಿದೆ
ಕಳ್ಳನಂತೆ ಹೇಗೋ ಮನೆಗೆ ನುಗ್ಗಿದೆ
ಹಿಂದಿನಿಂದ ಬಂದು ನನ್ನ ಅಪ್ಪಿದೇ .. ಹ್ಹಾ..
ಹಿಂದಿನಿಂದ ಬಂದು ನನ್ನ ಅಪ್ಪಿದೆ 
ಆ ನೆನಪು ಮೈಯೆಲ್ಲಾ ಜುಂ ಎಂದಿದೆ..
ಆ ಗಂಧ ಈಗಲೂ ಘಮ್ ಎನುತಿದೆ
 
|| ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನನ್ನ ಜೊತೆ ನೀಗು….||
 
ಆ ನಿನ್ನ ತುಂಟಾಟ ಗುರುತು ಮಾಡಿತ್ತು...
ಈ ಕೆನ್ನೆ ಕೆಂಪೇರಿ ನಾಚಿ ಹೋಗಿತ್ತು ..
ಮೈಯ್ಯಿ ಬೇವರಿತ್ತು ಆಸೆ ಮೂಡಿತ್ತು..
ಮೈಯ್ಯಿ ಬೇವರಿತ್ತು ಆಸೆ ಮೂಡಿತ್ತು
ಮೂಡಿದ ಮಲ್ಲೇ ಹೂವು ನಲುಗಿ ಹೋಗಿತ್ತು
ಮಲ್ಲೇ ಹೂವು ನಲುಗಿ  ಹೋಗಿತ್ತು  
ಸೀರೆ ಸೆರಗು ಎಲ್ಲೋ ಜಾರಿ ಹೋಗಿತ್ತು
ಸೀರೆ ಸೆರಗು ಎಲ್ಲೋ ಜಾರಿ ಹೋಗಿತ್ತು
ಆ ಘಳಿಗೆ ಈಗಿನ್ನೂ ಕಣ್ಣ ಮುಂದಿದೆ
ಆ ಸೊಗಸು ಈ ಹೊತ್ತು ಬೇಕು ಎಂದಿದೆ
 
|| ಒಂದು ಗುಟ್ಟು ಹೇಳಬೇಕು ನಾನು ..
ಕಿವಿಗೊಟ್ಟು ಕೇಳಬೇಕು ನೀನು
ಅಮ್ಮಮ್ಮಾ ಅಮ್ಮಮ್ಮಾ ಅಮ್ಮಮ್ಮಾ 
ತಾಳಲಾರೆ ನೋಡು ಬೇಗ ಬಂದು
ನಿನ್ನ ಜೊತೆ ನೀಗು….||

Ondu Guttu Helabeku Naanu song lyrics from Kannada Movie Pavithra Prema starring Shankarnag, Aarathi, Roopadevi, Lyrics penned by R N Jayagopal Sung by S Janaki, Music Composed by Vijaya Bhaskar, film is Directed by A V Sheshagiri Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ