ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಬಿಸಿಲಲ್ಲಿ ಎಂದೂ ನೆರಳಾಗಿ ಇರುವೇ
ತಂಗಾಳಿಯಾಗಿ ಹಿತವನ್ನೇ ತರುವೇ
ನೀ ಕಾಣದಂಥ ಸುಖವನ್ನು ಕೊಡುವೇ
ನೀ ಹೇಳಿದಂತೆ ಎಂದೆಂದೂ ನಡೆವೇ
ಹೂವು ಗಂಧ ಬೆರೆತಂತೆ
ಮಾವು ಸಿಹಿಯು ಕಲೆತಂತೆ
ಸೇರಿ ಬಾಳೋಣ ಎಂದೂ ಹೀಗೆ ಒಂದಾಗಿ
|| ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ….||
ಹೊಸ ಆಸೆಯನ್ನು ಕಣ್ಣಲ್ಲೆ ನುಡಿದೇ
ಮನದಲ್ಲಿ ಏಕೆ ಸಂಕೋಚ ತರುವೇ
ಸೌಂದರ್ಯ ತೋರಿ ಬಾ ಎನ್ನುತಿರುವೇ
ಬಂದಾಗ ಏಕೆ ನೀ ಹೀಗೆ ನುಡಿವೇ
ಸನಿಹ ನೀನೂ ಬಂದಾಗ
ಮೈಯ್ಯಲ್ಲೆಲ್ಲಾ ಮಿಂಚಾಗ
ಏನೋ ಉಲ್ಲಾಸ ಏಕೋ ಏನೋ ಸಂಕೋಚ
|| ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ….||
ಎಂದೆಂದೂ ಹೊಸದು ಸವಿಯಾದ ಕನಸು
ಎಂದೆಂದೂ ಹೊಸದು ಈ ಸಂಜೆ ಸೊಗಸು
ಎಂದೆಂದೂ ಹೊಸದು ಈ ನಮ್ಮ ಪ್ರೇಮ
ಹಿತವಾದ ಬೆಸುಗೆ ಈ ನಮ್ಮ ಸ್ನೇಹ
ಹೆಣ್ಣೇ ನಿನ್ನ ಕಣ್ಣೋಟ
ಚೆಲುವೇ ನಿನ್ನ ಚೆಲ್ಲಾಟ
ಹೊಸದು ಎಂದೆಂದೂ ನಲ್ಲೆ ನನ್ನ ಸಂಬಂಧ
|| ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ…||
ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಬಿಸಿಲಲ್ಲಿ ಎಂದೂ ನೆರಳಾಗಿ ಇರುವೇ
ತಂಗಾಳಿಯಾಗಿ ಹಿತವನ್ನೇ ತರುವೇ
ನೀ ಕಾಣದಂಥ ಸುಖವನ್ನು ಕೊಡುವೇ
ನೀ ಹೇಳಿದಂತೆ ಎಂದೆಂದೂ ನಡೆವೇ
ಹೂವು ಗಂಧ ಬೆರೆತಂತೆ
ಮಾವು ಸಿಹಿಯು ಕಲೆತಂತೆ
ಸೇರಿ ಬಾಳೋಣ ಎಂದೂ ಹೀಗೆ ಒಂದಾಗಿ
|| ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ….||
ಹೊಸ ಆಸೆಯನ್ನು ಕಣ್ಣಲ್ಲೆ ನುಡಿದೇ
ಮನದಲ್ಲಿ ಏಕೆ ಸಂಕೋಚ ತರುವೇ
ಸೌಂದರ್ಯ ತೋರಿ ಬಾ ಎನ್ನುತಿರುವೇ
ಬಂದಾಗ ಏಕೆ ನೀ ಹೀಗೆ ನುಡಿವೇ
ಸನಿಹ ನೀನೂ ಬಂದಾಗ
ಮೈಯ್ಯಲ್ಲೆಲ್ಲಾ ಮಿಂಚಾಗ
ಏನೋ ಉಲ್ಲಾಸ ಏಕೋ ಏನೋ ಸಂಕೋಚ
|| ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ….||
ಎಂದೆಂದೂ ಹೊಸದು ಸವಿಯಾದ ಕನಸು
ಎಂದೆಂದೂ ಹೊಸದು ಈ ಸಂಜೆ ಸೊಗಸು
ಎಂದೆಂದೂ ಹೊಸದು ಈ ನಮ್ಮ ಪ್ರೇಮ
ಹಿತವಾದ ಬೆಸುಗೆ ಈ ನಮ್ಮ ಸ್ನೇಹ
ಹೆಣ್ಣೇ ನಿನ್ನ ಕಣ್ಣೋಟ
ಚೆಲುವೇ ನಿನ್ನ ಚೆಲ್ಲಾಟ
ಹೊಸದು ಎಂದೆಂದೂ ನಲ್ಲೆ ನನ್ನ ಸಂಬಂಧ
|| ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ
ಮಧುಮಾಸದಾನಂದ ಬಾಳಲ್ಲಿ ತರುವೇ
ಸಂಗಾತಿ ನೀ ಹೇಳು ನನಗೇನು ಕೊಡುವೇ
ಎಂದೆಂದೂ ನಾ ನಿನ್ನ ಜೊತೆಯಾಗಿ ಬರುವೇ…||
Endendu Naa Ninna Jotheyaagi Baruve song lyrics from Kannada Movie Pavithra Prema starring Shankarnag, Aarathi, Roopadevi, Lyrics penned by Chi Udayashankar Sung by S P Balasubrahmanyam, S Janaki, Music Composed by Vijaya Bhaskar, film is Directed by A V Sheshagiri Rao and film is released on 1984