Naanu Ninagaagi Nalla Lyrics

ನಾನು ನಿನಗಾಗಿ ನಲ್ಲ Lyrics

in Pavithra Prema

in ಪವಿತ್ರ ಪ್ರೇಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನು ನಿನಗಾಗಿ ನಲ್ಲ..
 ನೀನು ನನಗಾಗಿ ನಲ್ಲ..
ನಾನು ನಿನಗಾಗಿ ನಲ್ಲ..
ನೀನು ನನಗಾಗಿ ನಲ್ಲ.. .
 
ನೀ ತಂದ ಸಂತೋಷ..
ನಾ ತಂದ ಉಲ್ಲಾಸ...
ಎಲ್ಲಾ ನಮಗಾಗಿ....
 
ನಾನು ನಿನಗಾಗಿ ನಲ್ಲ..
ನೀನು ನನಗಾಗಿ ನಲ್ಲ.. .
 
ಈ ಗಾಳಿಯ ತಂಪು.. ಈ ಹೂವಿನ ಕಂಪು..
ಸಂಗೀತದ ಇಂಪು ನಮಗಾಗಿ..
ಈ ಗಾಳಿಯ ತಂಪು.. ಈ ಹೂವಿನ ಕಂಪು..
ಸಂಗೀತದ ಇಂಪು ನಮಗಾಗಿ..
 
ಆ ಬಾನು.. ಆ ಮೋಡ..
ಆ ಸೂರ್ಯ.. ಆ ಚಂದ್ರ..
ಮಳೆಬಿಲ್ಲು ಕಾಣೋದು ನಮಗಾಗಿ...
 
ನಾನು ನಿನಗಾಗಿ ನಲ್ಲ..
ನೀನು ನನಗಾಗಿ ನಲ್ಲ.. .
 
ಗಿಳಿ ಮಾತನಾಡೋದು..
ಮರಿದುಂಬಿ ಹಾಡೋದು..
ಗಿರಿನವಿಲು ಕುಣಿಯೋದು ನಮಗಾಗಿ..
ಗಿಳಿ ಮಾತನಾಡೋದು..
ಮರಿದುಂಬಿ ಹಾಡೋದು..
 
ಗಿರಿನವಿಲು ಕುಣಿಯೋದು ನಮಗಾಗಿ..
ಅನುರಾಗದಾನಂದ.. ಹೊಸಬಾಳ ಮಕರಂದ..
ಸವಿಯೋಣ ನಾವಿನ್ನು ಮುಂದಾಗಿ..
 
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..ಆ..
 
ರವಿ ಜಾರಿಹೋದಾಗ..
ದಿನರಾತ್ರಿ ಬಂದಾಗ..
ತಾರೆಗಳು ಮಿನುಗೋದು ನಮಗಾಗಿ..
ರವಿ ಜಾರಿಹೋದಾಗ.. ದಿನರಾತ್ರಿ ಬಂದಾಗ..
ತಾರೆಗಳು ಮಿನುಗೋದು ನಮಗಾಗಿ..
ಆಕಾಶ ಕೆಂಪಾಗಿ.. ಮುಗಿಲೆಲ್ಲಾ ರಂಗಾಗಿ..
ಉಷೆ ಬಂದು ನಲಿಯೋದು ನಮಗಾಗಿ..ಇ..
 
||ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..
ನೀ ತಂದ ಸಂತೋಷ.. ನಾ ತಂದ ಉಲ್ಲಾಸ...
ಎಲ್ಲಾ..ಅ.. ನಮಗಾಗಿ...ಇ..
 
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..ಅ..ಅ...||

-
ನಾನು ನಿನಗಾಗಿ ನಲ್ಲ..
 ನೀನು ನನಗಾಗಿ ನಲ್ಲ..
ನಾನು ನಿನಗಾಗಿ ನಲ್ಲ..
ನೀನು ನನಗಾಗಿ ನಲ್ಲ.. .
 
ನೀ ತಂದ ಸಂತೋಷ..
ನಾ ತಂದ ಉಲ್ಲಾಸ...
ಎಲ್ಲಾ ನಮಗಾಗಿ....
 
ನಾನು ನಿನಗಾಗಿ ನಲ್ಲ..
ನೀನು ನನಗಾಗಿ ನಲ್ಲ.. .
 
ಈ ಗಾಳಿಯ ತಂಪು.. ಈ ಹೂವಿನ ಕಂಪು..
ಸಂಗೀತದ ಇಂಪು ನಮಗಾಗಿ..
ಈ ಗಾಳಿಯ ತಂಪು.. ಈ ಹೂವಿನ ಕಂಪು..
ಸಂಗೀತದ ಇಂಪು ನಮಗಾಗಿ..
 
ಆ ಬಾನು.. ಆ ಮೋಡ..
ಆ ಸೂರ್ಯ.. ಆ ಚಂದ್ರ..
ಮಳೆಬಿಲ್ಲು ಕಾಣೋದು ನಮಗಾಗಿ...
 
ನಾನು ನಿನಗಾಗಿ ನಲ್ಲ..
ನೀನು ನನಗಾಗಿ ನಲ್ಲ.. .
 
ಗಿಳಿ ಮಾತನಾಡೋದು..
ಮರಿದುಂಬಿ ಹಾಡೋದು..
ಗಿರಿನವಿಲು ಕುಣಿಯೋದು ನಮಗಾಗಿ..
ಗಿಳಿ ಮಾತನಾಡೋದು..
ಮರಿದುಂಬಿ ಹಾಡೋದು..
 
ಗಿರಿನವಿಲು ಕುಣಿಯೋದು ನಮಗಾಗಿ..
ಅನುರಾಗದಾನಂದ.. ಹೊಸಬಾಳ ಮಕರಂದ..
ಸವಿಯೋಣ ನಾವಿನ್ನು ಮುಂದಾಗಿ..
 
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..ಆ..
 
ರವಿ ಜಾರಿಹೋದಾಗ..
ದಿನರಾತ್ರಿ ಬಂದಾಗ..
ತಾರೆಗಳು ಮಿನುಗೋದು ನಮಗಾಗಿ..
ರವಿ ಜಾರಿಹೋದಾಗ.. ದಿನರಾತ್ರಿ ಬಂದಾಗ..
ತಾರೆಗಳು ಮಿನುಗೋದು ನಮಗಾಗಿ..
ಆಕಾಶ ಕೆಂಪಾಗಿ.. ಮುಗಿಲೆಲ್ಲಾ ರಂಗಾಗಿ..
ಉಷೆ ಬಂದು ನಲಿಯೋದು ನಮಗಾಗಿ..ಇ..
 
||ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..
ನೀ ತಂದ ಸಂತೋಷ.. ನಾ ತಂದ ಉಲ್ಲಾಸ...
ಎಲ್ಲಾ..ಅ.. ನಮಗಾಗಿ...ಇ..
 
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..ಅ..ಅ...||

Naanu Ninagaagi Nalla song lyrics from Kannada Movie Pavithra Prema starring Shankarnag, Aarathi, Roopadevi, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by A V Sheshagiri Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ