Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಹೇ ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಕೈ ಮುಗಿದು ಕೇಳುವೆವು 
ಕಾಲು ಹಿಡಿದು ಬೇಡುವೆವು 
ಹೋಗಬೇಡ... 
ಹೋಗಬೇಡ ತಾತ ನೀ ನಮ್ಮ ಅನ್ನದಾತ.. 
ಹೋಗಬೇಡ ತಾತ ನೀ ನಮ್ಮ ಅನ್ನದಾತ..
 
|| ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ…|| 
 
ಹೇಹೇಹೇ .. ನಾರಿ..
ಹೇಹೇಹೇಹೇಹೇ ನಾರಿ ವಯ್ಯಾರಿ...
ಕಾಮಕಸ್ತೂರಿ 
ಕಾಡಬೇಡ.. ಅರೆ ಕಾಡಬೇಡ ನನ್ನ
ನಾ ಹೋಗಬೇಕು ಚಿನ್ನ
ಕಾಡಬೇಡ ನನ್ನ ನಾ ಹೋಗಬೇಕು ಚಿನ್ನ 
ಹೋಗಬೇಡ ತಾತ ನೀ ನಮ್ಮ ಅನ್ನದಾತ.. 
 
|| ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ…|| 
 
ಹೀಗೆ ಕೈ ಕೊಡಬೇಡ ತಾತ 
ಹೀಗೆ ಕೈ ಕೊಡಬೇಡ ತಾತ
ನೀ ನಡುನೀರಿನಲ್ಲಿ ಕೈ ಬಿಡಬೇಡ ತಾತ
ಹೀಗೆ ಕೈ ಕೊಡಬೇಡ ತಾತ
ಕರುಣೆಯ ತೋರದೆ ಬೀಗವ ತೆರೆಯದೆ
ನೀ ಕೈಯ್ಯ ಬಿಟ್ಟರೆ ನಾವೆಲ್ಲ ಗೋತ..
ಹೀಗೆ ಕೈ ಕೊಡಬೇಡ ತಾತ 
ಆ.. ಆಆಅ ಆಆಅ ಆಆಅ ಅಯ್ಯ
ಅಯ್ಯ ಅಯ್ಯ ಅಯ್ಯಯೋ
ಬೇಡ ಈ ಹುಡುಗಾಟ ಸಾಕು 
ಹೇ ಹೇಹೇಹೇ ಪಾಪಿಗಳ... (ಅಯ್ಯೋ)
ಬೇಡ ಈ ಹುಡುಗಾಟ ಸಾಕು 
ಆ ಗಜನಿಂಬೆ ಹಣ್ಣು ನನಗೀಗ ಬೇಕು (ಹ್ಹಾ)
ಬೇಕಂದ್ರೆ ಬೇಕು ಅಷ್ಟೇ.. (ಅಹ್ಹಹ)
ಬೇಡ ಈ ಹುಡುಗಾಟ ಸಾಕು..
ಸಾಕು.. ಸಾಕು.. ಆ... 
 
ಏನೇನೋ ಆಸೆ ನಿಂಗಾಗಿ..ಈ ಭಾಷೆ.. 
ಕುಡಿಯೋ ನೀರಲ್ಲಿ ಕಡ್ಡಿ ಆಡಿಸಬೇಡ
ಕೇಳಯ್ಯ ತರಕಲಾಂಡಿ  ತಾತ ..  
ಏನೇನೋ..ನೋ..ನೋ..ನೋ..ನೋ.. (ಓ) ನಿಂಗಾಗಿ..ಗೀ..ಗೀ..ಗೀ..ಗೀ..ಛೀ..ಛೀಛೀಛೀ... 
 
ಹೇ.. ಮುಂಗಾರು ಮಳೆಯಾಗಿ (ಹ್ಹಾ)
ಆ ನೀರು ಹೊಳೆಯಾಗಿ (ಹ್ಹಾ)
ಹರಿದಾಗ ನಾ ಬಂದು (ಹ್ಹಾ) ಆ ಬೀಗ ತೆರೆದೇನು  
ಮುಂಗಾರು ಮಳೆಯಾಗಿ ಆ ನೀರು
ಹೊಳೆಯಾಗಿ ಹರಿದಾಗ ನಾ ಬಂದು 
ಆ ಬೀಗ ತೆರೆದೇನು ನೂನೂ ನೂನೂನೂನೂ ನೂ   
 
ಮಮ್ಮೇರಿ ಮೋಜುಗಾರ 
ಹೇ..ಮಮ್ಮೇರಿ ಮೋಜುಗಾರ
ಈ ಘಾಟಿ ಮುದುಕ ಮೇಲ್ಕೋಟೆ ಮಿಂಡಗಾರ 
ಮಮ್ಮೇರಿ ಮೋಜುಗಾರ
ಈ ಘಾಟಿ ಮುದುಕ ಮೇಲ್ಕೋಟೆ ಮಿಂಡಗಾರ 
ಹೇ.. ಅಯ್ಯಯ್ಯೋ ಪ್ರಾರಬ್ಧ ಇವನಿಲ್ಲಿ ಗಂಟ್ಟು ಬಿದ್ದ             
ಅಯ್ಯಯ್ಯೋ ಪ್ರಾರಬ್ಧ ಇವನಿಲ್ಲಿ ಗಂಟ್ಟು ಬಿದ್ದ              
ಮಮ್ಮೇರಿ ಮೋಜುಗಾರ
ಈ ಘಾಟಿ ಮುದುಕ ಮೇಲ್ಕೋಟೆ ಮಿಂಡಗಾರ 
 
ಬಾರೇ ... ನನ್ನ ರಾಣಿ.. ಮಂಕು ಸಾಂಬ್ರಾಣಿ  
ಕೈಲಾಗು ನೀ  ಪಂಚ ಕಲ್ಯಾಣಿ..
ತದ್ಧಿತ್ ತಾಂಗ್ ಧೀಕ್ ತಕಧಿನ ತಕಧಿನ 
ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಹೇಳಿದಂತೆ ಕೇಳುತೀನಿ ಕೇಳಿದೆಲ್ಲ ನೀಡುತ್ತೀನಿ 
ಮೆಚ್ಚಿ ಬಂದೆ... 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
 
|| ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಹ್ಹ ಹ್ಹ ಹ್ಹಾ……||
 

ಓ ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಹೇ ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಕೈ ಮುಗಿದು ಕೇಳುವೆವು 
ಕಾಲು ಹಿಡಿದು ಬೇಡುವೆವು 
ಹೋಗಬೇಡ... 
ಹೋಗಬೇಡ ತಾತ ನೀ ನಮ್ಮ ಅನ್ನದಾತ.. 
ಹೋಗಬೇಡ ತಾತ ನೀ ನಮ್ಮ ಅನ್ನದಾತ..
 
|| ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ…|| 
 
ಹೇಹೇಹೇ .. ನಾರಿ..
ಹೇಹೇಹೇಹೇಹೇ ನಾರಿ ವಯ್ಯಾರಿ...
ಕಾಮಕಸ್ತೂರಿ 
ಕಾಡಬೇಡ.. ಅರೆ ಕಾಡಬೇಡ ನನ್ನ
ನಾ ಹೋಗಬೇಕು ಚಿನ್ನ
ಕಾಡಬೇಡ ನನ್ನ ನಾ ಹೋಗಬೇಕು ಚಿನ್ನ 
ಹೋಗಬೇಡ ತಾತ ನೀ ನಮ್ಮ ಅನ್ನದಾತ.. 
 
|| ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ…|| 
 
ಹೀಗೆ ಕೈ ಕೊಡಬೇಡ ತಾತ 
ಹೀಗೆ ಕೈ ಕೊಡಬೇಡ ತಾತ
ನೀ ನಡುನೀರಿನಲ್ಲಿ ಕೈ ಬಿಡಬೇಡ ತಾತ
ಹೀಗೆ ಕೈ ಕೊಡಬೇಡ ತಾತ
ಕರುಣೆಯ ತೋರದೆ ಬೀಗವ ತೆರೆಯದೆ
ನೀ ಕೈಯ್ಯ ಬಿಟ್ಟರೆ ನಾವೆಲ್ಲ ಗೋತ..
ಹೀಗೆ ಕೈ ಕೊಡಬೇಡ ತಾತ 
ಆ.. ಆಆಅ ಆಆಅ ಆಆಅ ಅಯ್ಯ
ಅಯ್ಯ ಅಯ್ಯ ಅಯ್ಯಯೋ
ಬೇಡ ಈ ಹುಡುಗಾಟ ಸಾಕು 
ಹೇ ಹೇಹೇಹೇ ಪಾಪಿಗಳ... (ಅಯ್ಯೋ)
ಬೇಡ ಈ ಹುಡುಗಾಟ ಸಾಕು 
ಆ ಗಜನಿಂಬೆ ಹಣ್ಣು ನನಗೀಗ ಬೇಕು (ಹ್ಹಾ)
ಬೇಕಂದ್ರೆ ಬೇಕು ಅಷ್ಟೇ.. (ಅಹ್ಹಹ)
ಬೇಡ ಈ ಹುಡುಗಾಟ ಸಾಕು..
ಸಾಕು.. ಸಾಕು.. ಆ... 
 
ಏನೇನೋ ಆಸೆ ನಿಂಗಾಗಿ..ಈ ಭಾಷೆ.. 
ಕುಡಿಯೋ ನೀರಲ್ಲಿ ಕಡ್ಡಿ ಆಡಿಸಬೇಡ
ಕೇಳಯ್ಯ ತರಕಲಾಂಡಿ  ತಾತ ..  
ಏನೇನೋ..ನೋ..ನೋ..ನೋ..ನೋ.. (ಓ) ನಿಂಗಾಗಿ..ಗೀ..ಗೀ..ಗೀ..ಗೀ..ಛೀ..ಛೀಛೀಛೀ... 
 
ಹೇ.. ಮುಂಗಾರು ಮಳೆಯಾಗಿ (ಹ್ಹಾ)
ಆ ನೀರು ಹೊಳೆಯಾಗಿ (ಹ್ಹಾ)
ಹರಿದಾಗ ನಾ ಬಂದು (ಹ್ಹಾ) ಆ ಬೀಗ ತೆರೆದೇನು  
ಮುಂಗಾರು ಮಳೆಯಾಗಿ ಆ ನೀರು
ಹೊಳೆಯಾಗಿ ಹರಿದಾಗ ನಾ ಬಂದು 
ಆ ಬೀಗ ತೆರೆದೇನು ನೂನೂ ನೂನೂನೂನೂ ನೂ   
 
ಮಮ್ಮೇರಿ ಮೋಜುಗಾರ 
ಹೇ..ಮಮ್ಮೇರಿ ಮೋಜುಗಾರ
ಈ ಘಾಟಿ ಮುದುಕ ಮೇಲ್ಕೋಟೆ ಮಿಂಡಗಾರ 
ಮಮ್ಮೇರಿ ಮೋಜುಗಾರ
ಈ ಘಾಟಿ ಮುದುಕ ಮೇಲ್ಕೋಟೆ ಮಿಂಡಗಾರ 
ಹೇ.. ಅಯ್ಯಯ್ಯೋ ಪ್ರಾರಬ್ಧ ಇವನಿಲ್ಲಿ ಗಂಟ್ಟು ಬಿದ್ದ             
ಅಯ್ಯಯ್ಯೋ ಪ್ರಾರಬ್ಧ ಇವನಿಲ್ಲಿ ಗಂಟ್ಟು ಬಿದ್ದ              
ಮಮ್ಮೇರಿ ಮೋಜುಗಾರ
ಈ ಘಾಟಿ ಮುದುಕ ಮೇಲ್ಕೋಟೆ ಮಿಂಡಗಾರ 
 
ಬಾರೇ ... ನನ್ನ ರಾಣಿ.. ಮಂಕು ಸಾಂಬ್ರಾಣಿ  
ಕೈಲಾಗು ನೀ  ಪಂಚ ಕಲ್ಯಾಣಿ..
ತದ್ಧಿತ್ ತಾಂಗ್ ಧೀಕ್ ತಕಧಿನ ತಕಧಿನ 
ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಹೇಳಿದಂತೆ ಕೇಳುತೀನಿ ಕೇಳಿದೆಲ್ಲ ನೀಡುತ್ತೀನಿ 
ಮೆಚ್ಚಿ ಬಂದೆ... 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
 
|| ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ 
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಅರೇ..ಮೆಚ್ಚಿ ಬಂದೆ ನಿನ್ನ ನನ್ನಿಚ್ಚೆ ತೀರಿಸು ಚಿನ್ನ  
ಹ್ಹ ಹ್ಹ ಹ್ಹಾ……||
 

O Bellimeese Thatha song lyrics from Kannada Movie Pavithra Papi starring Vijay, Jai Jagadish,, Lyrics penned by Bangi Ranga Sung by S P Balasubrahmanyam, S Janaki, Jayachandran, T V Sreenu, Music Composed by Upendra Kumar, film is Directed by Vijay (Sahasa) and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ