Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಧೀನ್ ಧಿನಕಧೀನ್  
ಧೀನ್ ಧಿನಕಧೀನ್ ಧೀನ್ ಧಿನಕಧೀನ್
               
||ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಧೀನ್ ಧಿನಕಧೀನ್  
ಧೀನ್ ಧಿನಕಧೀನ್ ಧೀನ್ ಧಿನಕಧೀನ್||
 
ಮಾವಯ್ಯ ಬರುತ ಅವರೆ
ಅತ್ತಿತ್ತ ಹುಡುಕುತ ಅವರೆ 
ಕಣ್ಣಾಗಿ ಸುಡ್ತ ಅವರೆ
ಏನೇನೋ ತರುತ ಅವರೆ…. 
ಏ…ಆಟಕ್ಕೆ ಆಟವ ಕಟ್ಟಿ..
ನೋಟಕ್ಕೆ ನೋಟವ ಮೆಟ್ಟಿ.. 
ವೇಷಕ್ಕೆ ವೇಷವ ಹುಟ್ಟಿ..
ತಾಳಕ್ಕೆ ತಾಳವ ತಟ್ಟಿ.. 
ಟೋಪಿ.. ಕಾಕಿ.. ಟೋಪಿ... ಕಾಕಿ..
ಟೋಪಿ... ಕಾಕಿ.... ಜೋಕೆ ….
 
|| ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಧೀನ್ ಧಿನಕಧೀನ್  
ಧೀನ್ ಧಿನಕಧೀನ್ ಧೀನ್ ಧಿನಕಧೀನ್…||
 
ಹರೆ ರಾಮ ಹರೆ ಕೃಷ್ಣ 
ಹರೆ ಕೃಷ್ಣ  ಹರೆ ರಾಮ 
ಹರೆ ರಾಮ ಹರೆ ಕೃಷ್ಣ 
ಹರೆ ಕೃಷ್ಣ  ಹರೆ ರಾಮ
 
ಯಾರನ್ನು ಪೂರಾ ನಂಬ್ದೆ
ನೀ ಎದ್ದು ಎಂದು ನೋಡ್ದೆ
ಯಾವತ್ತು ಎಚ್ಚರ ತಪ್ದೆ 
ಮರೆಯಾಗಿ ಸುಳಿವು ಸಿಗ್ದೆ 
ಅಯ್ಯಯ್ಯಯ್ಯಯೋ ಅವಾವಾವವ್  
ಬೇಕಾದ್ದು ಆಗಿ ಹೋಗಲಿ
ತಲೆ ಮೇಲೆ ತಲೆಯು ಬೀಳಲಿ 
ಗೂಡ್ಸಿದ್ದು ಜಾರದೆ ಸಿಗಲಿ
ಕೈ ಬಿಟ್ಟು ಹೋಗ್ದೆ ಇರಲಿ.. 
ಟೋಪಿ... ಕಾಕಿ.. ಟೋಪಿ... ಕಾಕಿ..
ಟೋಪಿ... ಕಾಕಿ.... ಜೋಕೆ ….
 
|| ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಅರೆ ಧೀಂತನಕಧೀಂ  
ಧೀನ್ ಧಿನಕಧೀನ್ ಧೀನ್ ಧಿನಕಧೀನ್
               
||ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಅರೆ ಧೀಂತನಕಧೀಂ  
ಧೀನ್ ಧಿನಕಧೀನ್ ಧೀನ್ ಧಿನಕಧೀನ್…||

ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಧೀನ್ ಧಿನಕಧೀನ್  
ಧೀನ್ ಧಿನಕಧೀನ್ ಧೀನ್ ಧಿನಕಧೀನ್
               
||ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಧೀನ್ ಧಿನಕಧೀನ್  
ಧೀನ್ ಧಿನಕಧೀನ್ ಧೀನ್ ಧಿನಕಧೀನ್||
 
ಮಾವಯ್ಯ ಬರುತ ಅವರೆ
ಅತ್ತಿತ್ತ ಹುಡುಕುತ ಅವರೆ 
ಕಣ್ಣಾಗಿ ಸುಡ್ತ ಅವರೆ
ಏನೇನೋ ತರುತ ಅವರೆ…. 
ಏ…ಆಟಕ್ಕೆ ಆಟವ ಕಟ್ಟಿ..
ನೋಟಕ್ಕೆ ನೋಟವ ಮೆಟ್ಟಿ.. 
ವೇಷಕ್ಕೆ ವೇಷವ ಹುಟ್ಟಿ..
ತಾಳಕ್ಕೆ ತಾಳವ ತಟ್ಟಿ.. 
ಟೋಪಿ.. ಕಾಕಿ.. ಟೋಪಿ... ಕಾಕಿ..
ಟೋಪಿ... ಕಾಕಿ.... ಜೋಕೆ ….
 
|| ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಧೀನ್ ಧಿನಕಧೀನ್  
ಧೀನ್ ಧಿನಕಧೀನ್ ಧೀನ್ ಧಿನಕಧೀನ್…||
 
ಹರೆ ರಾಮ ಹರೆ ಕೃಷ್ಣ 
ಹರೆ ಕೃಷ್ಣ  ಹರೆ ರಾಮ 
ಹರೆ ರಾಮ ಹರೆ ಕೃಷ್ಣ 
ಹರೆ ಕೃಷ್ಣ  ಹರೆ ರಾಮ
 
ಯಾರನ್ನು ಪೂರಾ ನಂಬ್ದೆ
ನೀ ಎದ್ದು ಎಂದು ನೋಡ್ದೆ
ಯಾವತ್ತು ಎಚ್ಚರ ತಪ್ದೆ 
ಮರೆಯಾಗಿ ಸುಳಿವು ಸಿಗ್ದೆ 
ಅಯ್ಯಯ್ಯಯ್ಯಯೋ ಅವಾವಾವವ್  
ಬೇಕಾದ್ದು ಆಗಿ ಹೋಗಲಿ
ತಲೆ ಮೇಲೆ ತಲೆಯು ಬೀಳಲಿ 
ಗೂಡ್ಸಿದ್ದು ಜಾರದೆ ಸಿಗಲಿ
ಕೈ ಬಿಟ್ಟು ಹೋಗ್ದೆ ಇರಲಿ.. 
ಟೋಪಿ... ಕಾಕಿ.. ಟೋಪಿ... ಕಾಕಿ..
ಟೋಪಿ... ಕಾಕಿ.... ಜೋಕೆ ….
 
|| ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಅರೆ ಧೀಂತನಕಧೀಂ  
ಧೀನ್ ಧಿನಕಧೀನ್ ಧೀನ್ ಧಿನಕಧೀನ್
               
||ಮೈಯ್ಯಾಗೆ ಉಷೆ ರಂಗಾಗಿ
ಮೋಹ ಮೂಡಿದೆ ದಾಹ ಕಾಡಿದೆ 
ಧೀನ್ ಧಿನಕಧೀನ್ ಅರೆ ಧೀಂತನಕಧೀಂ  
ಧೀನ್ ಧಿನಕಧೀನ್ ಧೀನ್ ಧಿನಕಧೀನ್…||

Maiyyage song lyrics from Kannada Movie Pavithra Papi starring Vijay, Jai Jagadish,, Lyrics penned by Doddarange Gowda Sung by S P Balasubrahmanyam, S Janaki, Music Composed by Upendra Kumar, film is Directed by Vijay (Sahasa) and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ