ಏಯ್...
ಈ ದೇಹದ ಒಂದೊಂದು ಅಂಗದಂದವ
ಏ .. ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ.. ಏಯ್ ..
ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ.. ಏಯ್ ..
|| ಏಯ್ ...
ಈ ದೇಹದ ಒಂದೊಂದು ಅಂಗದಂದವ…||
ಹಣವಿರಲು ಲೋಕವನೇ ಆಳಬಲ್ಲಿರಿ...
ಕ್ಷಣದಲಿ ಈ ಚಂಚಲೆಯ ಬಳಸಿಕೊಳ್ಳಿರಿ
ಹಣವಿರಲು ಲೋಕವನೇ ಆಳಬಲ್ಲಿರಿ...
ಕ್ಷಣದಲಿ ಈ ಚಂಚಲೆಯ ಬಳಸಿಕೊಳ್ಳಿರಿ
ಕಂಡ ಕನಸೇನು ಉಂಡ ಸಿಹಿಯೇನು
ಕಂಡ ಕನಸೇನು ಉಂಡ ಸಿಹಿಯೇನು
ಆಸೆ ಆಕಾಶದೆತ್ತರ ಆಯಿತೇನು...
|| ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ.. ||
ಚೆಲುವೆಯಾ ಚೆಲುವಿನ ತಿಳಿಯ ಕೊಳದಲಿ
ತೇಲಿರಿ ಮುಳುಗಿರಿ ಈಜಿ ನಲಿಯಿರಿ
ಚೆಲುವೆಯಾ ಚೆಲುವಿನ ತಿಳಿಯ ಕೊಳದಲಿ
ತೇಲಿರಿ ಮುಳುಗಿರಿ ಈಜಿ ನಲಿಯಿರಿ
ಮಿಂದು ಮತ್ತೇರಿ ಮೇಲೆ ಮೇಲೇರಿ
ಮಿಂದು ಮತ್ತೇರಿ ಮೇಲೆ ಮೇಲೇರಿ
ಆಗ ಆನಂದ ದಾಹ ತಣಿಸುತೇನು....
|| ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ....
ಏಯ್ ...
ಈ ದೇಹದ ಒಂದೊಂದು ಅಂಗದಂದವ…|| a
ಏಯ್...
ಈ ದೇಹದ ಒಂದೊಂದು ಅಂಗದಂದವ
ಏ .. ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ.. ಏಯ್ ..
ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ.. ಏಯ್ ..
|| ಏಯ್ ...
ಈ ದೇಹದ ಒಂದೊಂದು ಅಂಗದಂದವ…||
ಹಣವಿರಲು ಲೋಕವನೇ ಆಳಬಲ್ಲಿರಿ...
ಕ್ಷಣದಲಿ ಈ ಚಂಚಲೆಯ ಬಳಸಿಕೊಳ್ಳಿರಿ
ಹಣವಿರಲು ಲೋಕವನೇ ಆಳಬಲ್ಲಿರಿ...
ಕ್ಷಣದಲಿ ಈ ಚಂಚಲೆಯ ಬಳಸಿಕೊಳ್ಳಿರಿ
ಕಂಡ ಕನಸೇನು ಉಂಡ ಸಿಹಿಯೇನು
ಕಂಡ ಕನಸೇನು ಉಂಡ ಸಿಹಿಯೇನು
ಆಸೆ ಆಕಾಶದೆತ್ತರ ಆಯಿತೇನು...
|| ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ.. ||
ಚೆಲುವೆಯಾ ಚೆಲುವಿನ ತಿಳಿಯ ಕೊಳದಲಿ
ತೇಲಿರಿ ಮುಳುಗಿರಿ ಈಜಿ ನಲಿಯಿರಿ
ಚೆಲುವೆಯಾ ಚೆಲುವಿನ ತಿಳಿಯ ಕೊಳದಲಿ
ತೇಲಿರಿ ಮುಳುಗಿರಿ ಈಜಿ ನಲಿಯಿರಿ
ಮಿಂದು ಮತ್ತೇರಿ ಮೇಲೆ ಮೇಲೇರಿ
ಮಿಂದು ಮತ್ತೇರಿ ಮೇಲೆ ಮೇಲೇರಿ
ಆಗ ಆನಂದ ದಾಹ ತಣಿಸುತೇನು....
|| ಏಯ್ ...
ಈ ದೇಹದ ಒಂದೊಂದು ಅಂಗದಂದವ
ಬಾಚಿಕೊಳುಯಾ ದೋಚಿಕೊಳುವೆಯಾ
ನೋಡಿ ನೀರಾಗಿ ಹರಿದು ಬರುವೆಯಾ ..
ಯಾ.. ಯಾ.. ಯಾ.. ಯಾ....
ಏಯ್ ...
ಈ ದೇಹದ ಒಂದೊಂದು ಅಂಗದಂದವ…|| a