ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ
ಗಂಗಾ ಸ್ನಾನವು ಚೆಂದ
ತುಂಗಾ ಪಾನವು ಚೆಂದ
ಪ್ರೀತಿ ಧ್ಯಾನವು ಚೆಂದವೋ
ಪ್ರೀತಿಯ ಜೀವನದಿಯೂ
ಸೇರೊ ಸಂಗಮ ಚೆಂದವೋ
ಎಲ್ಲ ಕಲೆಗೂ ಮಿಗಿಲೂ
ಪ್ರೀತಿಯ ದೈವ ಕಲೆಯೂ
||ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ||
ಹಳ್ಳಿ ಹೆಣ್ಣು ಪ್ಯಾಟೆ ಗಂಡು
ಪ್ರೀತಿ ಮಾಡಲು ಬೆಳ್ಳಿ ಬೆಳಕು ಮೂಡಿಹುದು
ಒಳ್ಳೆ ಮಾತು ಆಡೊ ಅಂತ ಹೆಂಡ್ತಿ ಸಿಕ್ಕರೆ
ಇಲ್ಲೇ ಸ್ವರ್ಗ ಕಾಣುವುದು
ಕಷ್ಟ ಸುಖ ಏನೇ ಬರಲಿ ಹಂಚಿಕೊಳ್ಳುತ
ಹೊಂದಿಕೊಂಡು ಬಾಳುವೆನು
ಮತ್ತೆ ಎಷ್ಟೆ ಜನ್ಮ ನೀನು ಹುಟ್ಟಿಬಂದರು
ನಾನೇ ಗಂಡ ಆಗುವೆನು
ಗಂಗಾ ಪಾನವು ಚೆಂದ
ತುಂಗಾ ಸ್ನಾನವು ಚೆಂದ
ಪ್ರೀತಿ ಧ್ಯಾನವು ಚೆಂದವೋ
ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ
ಹೂವಿನಂತ ನಿನ್ನ ಪಾದ ಬಾಡಬಾರದು
ಹೊತ್ತಿಕೊಂಡೆ ಸಾಗುವೆನು
ಓಓ ಜೀವಕ್ಕಿಂತ ಹೆಚ್ಚು ನಿನ್ನ ಪೂಜೆ ಮಾಡುವೆ
ಲಾಲಿಹಾಡು ತೂಗುವೆನು
ಬೆಟ್ಟದೃಷ್ಟಿ ತಾಗದಂತೆ ಪುಟ್ಟಲಕ್ಷ್ಮಿಯ
ಕಣ್ಣಲ್ಲಿಟ್ಟು ಕಾಯುವೆನು
ಪಟ್ಟಣಕ್ಕೆ ಬಂದ ಪುಟ್ಟ ನಿನ್ನ ಸೇವೆಗೆ
ಜೀವವನ್ನೆ ತೇಯುವೆನು
||ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ
ಗಂಗಾ ಪಾನವು ಚೆಂದ
ತುಂಗಾ ಸ್ನಾನವು ಚೆಂದ
ಪ್ರೀತಿ ಧ್ಯಾನವು ಚೆಂದವೋ
ಪ್ರೀತಿಯ ಜೀವನದಿಯೂ
ಸೇರೊ ಸಂಗಮ ಚೆಂದವೋ
ಎಲ್ಲ ಕಲೆಗೂ ಮಿಗಿಲೂ
ಪ್ರೀತಿಯ ದೈವ ಕಲೆಯೂ||
||ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ||
ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ
ಗಂಗಾ ಸ್ನಾನವು ಚೆಂದ
ತುಂಗಾ ಪಾನವು ಚೆಂದ
ಪ್ರೀತಿ ಧ್ಯಾನವು ಚೆಂದವೋ
ಪ್ರೀತಿಯ ಜೀವನದಿಯೂ
ಸೇರೊ ಸಂಗಮ ಚೆಂದವೋ
ಎಲ್ಲ ಕಲೆಗೂ ಮಿಗಿಲೂ
ಪ್ರೀತಿಯ ದೈವ ಕಲೆಯೂ
||ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ||
ಹಳ್ಳಿ ಹೆಣ್ಣು ಪ್ಯಾಟೆ ಗಂಡು
ಪ್ರೀತಿ ಮಾಡಲು ಬೆಳ್ಳಿ ಬೆಳಕು ಮೂಡಿಹುದು
ಒಳ್ಳೆ ಮಾತು ಆಡೊ ಅಂತ ಹೆಂಡ್ತಿ ಸಿಕ್ಕರೆ
ಇಲ್ಲೇ ಸ್ವರ್ಗ ಕಾಣುವುದು
ಕಷ್ಟ ಸುಖ ಏನೇ ಬರಲಿ ಹಂಚಿಕೊಳ್ಳುತ
ಹೊಂದಿಕೊಂಡು ಬಾಳುವೆನು
ಮತ್ತೆ ಎಷ್ಟೆ ಜನ್ಮ ನೀನು ಹುಟ್ಟಿಬಂದರು
ನಾನೇ ಗಂಡ ಆಗುವೆನು
ಗಂಗಾ ಪಾನವು ಚೆಂದ
ತುಂಗಾ ಸ್ನಾನವು ಚೆಂದ
ಪ್ರೀತಿ ಧ್ಯಾನವು ಚೆಂದವೋ
ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ
ಹೂವಿನಂತ ನಿನ್ನ ಪಾದ ಬಾಡಬಾರದು
ಹೊತ್ತಿಕೊಂಡೆ ಸಾಗುವೆನು
ಓಓ ಜೀವಕ್ಕಿಂತ ಹೆಚ್ಚು ನಿನ್ನ ಪೂಜೆ ಮಾಡುವೆ
ಲಾಲಿಹಾಡು ತೂಗುವೆನು
ಬೆಟ್ಟದೃಷ್ಟಿ ತಾಗದಂತೆ ಪುಟ್ಟಲಕ್ಷ್ಮಿಯ
ಕಣ್ಣಲ್ಲಿಟ್ಟು ಕಾಯುವೆನು
ಪಟ್ಟಣಕ್ಕೆ ಬಂದ ಪುಟ್ಟ ನಿನ್ನ ಸೇವೆಗೆ
ಜೀವವನ್ನೆ ತೇಯುವೆನು
||ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ
ಗಂಗಾ ಪಾನವು ಚೆಂದ
ತುಂಗಾ ಸ್ನಾನವು ಚೆಂದ
ಪ್ರೀತಿ ಧ್ಯಾನವು ಚೆಂದವೋ
ಪ್ರೀತಿಯ ಜೀವನದಿಯೂ
ಸೇರೊ ಸಂಗಮ ಚೆಂದವೋ
ಎಲ್ಲ ಕಲೆಗೂ ಮಿಗಿಲೂ
ಪ್ರೀತಿಯ ದೈವ ಕಲೆಯೂ||
||ಪ್ಯಾಟೆ ನೋಡೋಕೆ ಚೆಂದ
ಹಳ್ಳಿ ಬಾಳೋಕೆ ಚೆಂದ
ಪ್ರೀತಿ ಎಲ್ಲಕ್ಕು ಚೆಂದವೋ||
Pyate Nodoke Chenda song lyrics from Kannada Movie Pattanakke Banda Putta starring Jaggesh, Shubhashree, Rajesh, Lyrics penned bySung by S P Balasubrahmanyam, Music Composed by V Manohar, film is Directed by J Balaram and film is released on 1996