ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ
ಭೂಮಿ ತಾಯಿ ಕೈಯ್ಯ ತುತ್ತು
ತಿನ್ನೊ ಇವನ ಮಾತೆ ಮುತ್ತು
ಮಣ್ಣ ಮಡಿಲೆ ಇವನ ಮಾಳಿಗೆ
ನಾವಾಡೊ ಪ್ರೀತಿ ಮಾತು ನೀತಿ ಮಾತಿಗೆ
ಎಲ್ಲೋದ್ರು ಎಲ್ಲೆ ಇಲ್ಲ ಎಲ್ಲೆ ಇಲ್ಲವೋ
ಈ ನಮ್ಮ ಹಳ್ಳಿ ಹಾಡು ತಂದನಾನಕ್ಕೆ
ಎಲ್ಲೋದ್ರು ಸೋಲೆ ಇಲ್ಲ ಸೊಲ್ಲೆ ಇಲ್ಲವೋ
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ||
ಇಲ್ಲಿ ಹರಿಯೊ ನೀರಿಗೆ ಜೀವ ಗಂಗೆ ಸಂಗ ಐತೆ
ಇಲ್ಲಿ ಸುಳಿಯೊ ಗಾಳಿಗೆ ಮೈಯ್ಯ ಮರೆಸೊ ಗಂಧ ಐತೆ
ಯಾವ ಭಾಷೆ ಆದರೇನು ಯಾವ ಜಾತಿ ಆದರೇನು
ಭೇದವಿರದ ನೆರಳು ನೀಡುವ
ಈ ಹಳ್ಳಿ ಸೊಬಗ ನಿಂಗೆ ಹೇಳ ಹೊರಟರೆ
ಎಲ್ಲೆಲ್ಲು ಮಂದಹಾಸ ಮೂಡಬಲ್ಲವು
ಈ ಮಣ್ಣ ಸೊಗಡನ್ನಿಲ್ಲಿ ಹಂಚ ಹೊರಟರೆ
ಎಲ್ಲೆಲ್ಲು ತಂಪು ಕಾಶಿ ಕಾಣಬಲ್ಲವು
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ
ಭೂಮಿ ತಾಯಿ ಕೈಯ್ಯ ತುತ್ತು
ತಿನ್ನೊ ಇವನ ಮಾತೆ ಮುತ್ತು
ಮಣ್ಣ ಮಡಿಲೆ ಇವನ ಮಾಳಿಗೆ
ನಾವಾಡೊ ಪ್ರೀತಿ ಮಾತು ನೀತಿ ಮಾತಿಗೆ
ಎಲ್ಲೋದ್ರು ಎಲ್ಲೆ ಇಲ್ಲ ಎಲ್ಲೆ ಇಲ್ಲವೋ
ಈ ನಮ್ಮ ಹಳ್ಳಿ ಹಾಡು ತಂದನಾನಕ್ಕೆ
ಎಲ್ಲೋದ್ರು ಸೋಲೆ ಇಲ್ಲ ಸೊಲ್ಲೆ ಇಲ್ಲವೋ||
ನಮ್ಮ ಹಳ್ಳಿಯ ಚೆಂದವ ಕೆಡಿಸೋರ್ನ ಬಿಡಬಾರದು ಹಾ
ಇಂಥ ಸ್ವರ್ಗಕ್ಕೆ ಎಂದಿಗು ರಾಜಕೀಯ ತರಬಾರದು
ಏನೆ ಕಷ್ಟ ಬಂದರೂನು ಹಂಚಿಕೊಂಡೆ ಬಾಳೆಬೇಕು
ಆಗ ನಮಗೆ ಸೋಲೆ ಆಗದು
ಬಂಗಾರ ಬೆಳೆಯುವಂತ ಇಂಥ ಊರಿಗೆ
ಎಲ್ಲೋದ್ರು ಸಾಟಿಯಿಲ್ಲ ಮೇಟಿಯಿಲ್ಲವೊ
ಎಂದೆಂದು ದುಡಿಮೆಯೊಂದೆ ಬದುಕು ಎನ್ನುವ
ಈ ಹಳ್ಳಿ ಮಂದಿಗೆಂದು ಬವಣೆ ಇಲ್ಲವೋ
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ
ಭೂಮಿ ತಾಯಿ ಕೈಯ್ಯ ತುತ್ತು
ತಿನ್ನೊ ಇವನ ಮಾತೆ ಮುತ್ತು
ಮಣ್ಣ ಮಡಿಲೆ ಇವನ ಮಾಳಿಗೆ
ನಾವಾಡೊ ಪ್ರೀತಿ ಮಾತು ನೀತಿ ಮಾತಿಗೆ
ಎಲ್ಲೋದ್ರು ಎಲ್ಲೆ ಇಲ್ಲ ಎಲ್ಲೆ ಇಲ್ಲವೋ
ಈ ನಮ್ಮ ಹಳ್ಳಿ ಹಾಡು ತಂದನಾನಕ್ಕೆ
ಎಲ್ಲೋದ್ರು ಸೋಲೆ ಇಲ್ಲ ಸೊಲ್ಲೆ ಇಲ್ಲವೋ||
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ||
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ
ಭೂಮಿ ತಾಯಿ ಕೈಯ್ಯ ತುತ್ತು
ತಿನ್ನೊ ಇವನ ಮಾತೆ ಮುತ್ತು
ಮಣ್ಣ ಮಡಿಲೆ ಇವನ ಮಾಳಿಗೆ
ನಾವಾಡೊ ಪ್ರೀತಿ ಮಾತು ನೀತಿ ಮಾತಿಗೆ
ಎಲ್ಲೋದ್ರು ಎಲ್ಲೆ ಇಲ್ಲ ಎಲ್ಲೆ ಇಲ್ಲವೋ
ಈ ನಮ್ಮ ಹಳ್ಳಿ ಹಾಡು ತಂದನಾನಕ್ಕೆ
ಎಲ್ಲೋದ್ರು ಸೋಲೆ ಇಲ್ಲ ಸೊಲ್ಲೆ ಇಲ್ಲವೋ
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ||
ಇಲ್ಲಿ ಹರಿಯೊ ನೀರಿಗೆ ಜೀವ ಗಂಗೆ ಸಂಗ ಐತೆ
ಇಲ್ಲಿ ಸುಳಿಯೊ ಗಾಳಿಗೆ ಮೈಯ್ಯ ಮರೆಸೊ ಗಂಧ ಐತೆ
ಯಾವ ಭಾಷೆ ಆದರೇನು ಯಾವ ಜಾತಿ ಆದರೇನು
ಭೇದವಿರದ ನೆರಳು ನೀಡುವ
ಈ ಹಳ್ಳಿ ಸೊಬಗ ನಿಂಗೆ ಹೇಳ ಹೊರಟರೆ
ಎಲ್ಲೆಲ್ಲು ಮಂದಹಾಸ ಮೂಡಬಲ್ಲವು
ಈ ಮಣ್ಣ ಸೊಗಡನ್ನಿಲ್ಲಿ ಹಂಚ ಹೊರಟರೆ
ಎಲ್ಲೆಲ್ಲು ತಂಪು ಕಾಶಿ ಕಾಣಬಲ್ಲವು
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ
ಭೂಮಿ ತಾಯಿ ಕೈಯ್ಯ ತುತ್ತು
ತಿನ್ನೊ ಇವನ ಮಾತೆ ಮುತ್ತು
ಮಣ್ಣ ಮಡಿಲೆ ಇವನ ಮಾಳಿಗೆ
ನಾವಾಡೊ ಪ್ರೀತಿ ಮಾತು ನೀತಿ ಮಾತಿಗೆ
ಎಲ್ಲೋದ್ರು ಎಲ್ಲೆ ಇಲ್ಲ ಎಲ್ಲೆ ಇಲ್ಲವೋ
ಈ ನಮ್ಮ ಹಳ್ಳಿ ಹಾಡು ತಂದನಾನಕ್ಕೆ
ಎಲ್ಲೋದ್ರು ಸೋಲೆ ಇಲ್ಲ ಸೊಲ್ಲೆ ಇಲ್ಲವೋ||
ನಮ್ಮ ಹಳ್ಳಿಯ ಚೆಂದವ ಕೆಡಿಸೋರ್ನ ಬಿಡಬಾರದು ಹಾ
ಇಂಥ ಸ್ವರ್ಗಕ್ಕೆ ಎಂದಿಗು ರಾಜಕೀಯ ತರಬಾರದು
ಏನೆ ಕಷ್ಟ ಬಂದರೂನು ಹಂಚಿಕೊಂಡೆ ಬಾಳೆಬೇಕು
ಆಗ ನಮಗೆ ಸೋಲೆ ಆಗದು
ಬಂಗಾರ ಬೆಳೆಯುವಂತ ಇಂಥ ಊರಿಗೆ
ಎಲ್ಲೋದ್ರು ಸಾಟಿಯಿಲ್ಲ ಮೇಟಿಯಿಲ್ಲವೊ
ಎಂದೆಂದು ದುಡಿಮೆಯೊಂದೆ ಬದುಕು ಎನ್ನುವ
ಈ ಹಳ್ಳಿ ಮಂದಿಗೆಂದು ಬವಣೆ ಇಲ್ಲವೋ
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ
ಭೂಮಿ ತಾಯಿ ಕೈಯ್ಯ ತುತ್ತು
ತಿನ್ನೊ ಇವನ ಮಾತೆ ಮುತ್ತು
ಮಣ್ಣ ಮಡಿಲೆ ಇವನ ಮಾಳಿಗೆ
ನಾವಾಡೊ ಪ್ರೀತಿ ಮಾತು ನೀತಿ ಮಾತಿಗೆ
ಎಲ್ಲೋದ್ರು ಎಲ್ಲೆ ಇಲ್ಲ ಎಲ್ಲೆ ಇಲ್ಲವೋ
ಈ ನಮ್ಮ ಹಳ್ಳಿ ಹಾಡು ತಂದನಾನಕ್ಕೆ
ಎಲ್ಲೋದ್ರು ಸೋಲೆ ಇಲ್ಲ ಸೊಲ್ಲೆ ಇಲ್ಲವೋ||
||ಅರೆ ಹೊಯ್ ಹೊಯ್ ಹೊಯ್
ಈ ಪುಟ್ಟ ಪುಟವಿಟ್ಟ ಚಿನ್ನ
ಅರೆ ಹೊಯ್ ಹೊಯ್ ಹೊಯ್ ಹೊಯ್
ಇವ್ನ್ ಮನ್ಸು ಹಾಲ್ನಂತ ಬಣ್ಣ||
Ee Putta Putavitta Chinna song lyrics from Kannada Movie Pattanakke Banda Putta starring Jaggesh, Shubhashree, Rajesh, Lyrics penned bySung by S P Balasubrahmanyam, Music Composed by V Manohar, film is Directed by J Balaram and film is released on 1996