Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ
ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ
 
ತಂಟೆ ಎಮ್ಮೆ ಹೊಡ್ಕೊಂಡು ತುಂಟ ಹಾಡು ಹೇಳ್ಕೊಂಡು
ಜಗಳಾಟ ಆಡಿದ್ದು ತುಂಟಾಟ ಮಾಡಿದ್ದು
ಒಂದಲ್ಲ ಎರಡಲ್ಲ ಲೆಕ್ಕ ಇಲ್ದಷ್ಟು
ಬಿದ್ದದ್ದು ಎದ್ದದ್ದು ಕ್ಯಾಪೆರವಷ್ಟು
 
ಲಂಗದಾವಣಿ ಉಟ್ಕೊಂಡು ಗೂಡೆ ಬುತ್ತಿ ಹೊತ್ಕೊಂಡು
ದುರ್ಗುಟ್ಕೊಂಡ್‌ ನೋಡಿದ್ದು ಹಿತ್ಲಾಗೆ ಕಾಡಿದ್ದು
ನೆನಪಾದ್ರೆ ಹೆಂಗೆಂಗೊ ಆಗ್ತೈತೆ ಕಣೊ
ನೀನಿದ್ರೆ ಹೃದಯಗೆ ರಂಗೈತೆ ಕಣೊ
 
||ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ||
 
ಹಾಲಿನ್‌ ಡಬ್ಬ ತಕ್ಕೊಂಡು ತಗಡು ಸೈಕಲ್‌ ಹೊಡ್ಕೊಂಡು
ಜಗ್ಗಾಟ ಜಗ್ಗಿದ್ದು ಕಿತ್ತಾಡಿ ಕಿರ್ಚಿದ್ದು
ಮೈನಾಗೆ ಮನ್ಸ್ನಾಗೆ ಭತ್ತ ಕುಟ್ಟಿದ್ದು
ಅತ್ಲಾಗೆ ಇತ್ಲಾಗೆ ನಿನ್ನ ಅಟ್ಟಿದ್ದು
ಪೂರಾ ಕೇಕೆ ಹಾಕ್ಕೊಂಡು ನೂರು ಆಸೆ ಇಟ್ಕೊಂಡು
ಮಂಗಾಟ ಆಡಿದ್ದು ಹುಡುಗಾಟ ಮಾಡಿದ್ದು
ಹಗಲಾಗೆ ಇರುಳಾಗೆ ಕನಸ್ಸು ಕಂಡಿದ್ದು
ಚೆಂದುಳ್ಳಿ ಚೆಲುವೇನ ಗೋಳೊಯ್ಕೊಂಡಿದ್ದು
 
||ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ||
||ಹಾಲಪ್ಪ ಹಾಲಪ್ಪ ಹಾಲಮ್ಮ ಹಾಲಮ್ಮ||

ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ
ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ
 
ತಂಟೆ ಎಮ್ಮೆ ಹೊಡ್ಕೊಂಡು ತುಂಟ ಹಾಡು ಹೇಳ್ಕೊಂಡು
ಜಗಳಾಟ ಆಡಿದ್ದು ತುಂಟಾಟ ಮಾಡಿದ್ದು
ಒಂದಲ್ಲ ಎರಡಲ್ಲ ಲೆಕ್ಕ ಇಲ್ದಷ್ಟು
ಬಿದ್ದದ್ದು ಎದ್ದದ್ದು ಕ್ಯಾಪೆರವಷ್ಟು
 
ಲಂಗದಾವಣಿ ಉಟ್ಕೊಂಡು ಗೂಡೆ ಬುತ್ತಿ ಹೊತ್ಕೊಂಡು
ದುರ್ಗುಟ್ಕೊಂಡ್‌ ನೋಡಿದ್ದು ಹಿತ್ಲಾಗೆ ಕಾಡಿದ್ದು
ನೆನಪಾದ್ರೆ ಹೆಂಗೆಂಗೊ ಆಗ್ತೈತೆ ಕಣೊ
ನೀನಿದ್ರೆ ಹೃದಯಗೆ ರಂಗೈತೆ ಕಣೊ
 
||ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ||
 
ಹಾಲಿನ್‌ ಡಬ್ಬ ತಕ್ಕೊಂಡು ತಗಡು ಸೈಕಲ್‌ ಹೊಡ್ಕೊಂಡು
ಜಗ್ಗಾಟ ಜಗ್ಗಿದ್ದು ಕಿತ್ತಾಡಿ ಕಿರ್ಚಿದ್ದು
ಮೈನಾಗೆ ಮನ್ಸ್ನಾಗೆ ಭತ್ತ ಕುಟ್ಟಿದ್ದು
ಅತ್ಲಾಗೆ ಇತ್ಲಾಗೆ ನಿನ್ನ ಅಟ್ಟಿದ್ದು
ಪೂರಾ ಕೇಕೆ ಹಾಕ್ಕೊಂಡು ನೂರು ಆಸೆ ಇಟ್ಕೊಂಡು
ಮಂಗಾಟ ಆಡಿದ್ದು ಹುಡುಗಾಟ ಮಾಡಿದ್ದು
ಹಗಲಾಗೆ ಇರುಳಾಗೆ ಕನಸ್ಸು ಕಂಡಿದ್ದು
ಚೆಂದುಳ್ಳಿ ಚೆಲುವೇನ ಗೋಳೊಯ್ಕೊಂಡಿದ್ದು
 
||ಹಾಲಮ್ಮ ಹಾಲಮ್ಮ ಹಾಲಪ್ಪ ಹಾಲಪ್ಪ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ
ಕಣ್ಣಾಗೆ ಮಾತನಾಡಿ ಪ್ರೀತಿ ಮೂಡಿ
ಬೆರ್ತೋದ್ವು ನಮ್ಮ ಜೀವ ಒಂದುಗೂಡಿ||
||ಹಾಲಪ್ಪ ಹಾಲಪ್ಪ ಹಾಲಮ್ಮ ಹಾಲಮ್ಮ||

Haalamma Haalamma song lyrics from Kannada Movie Pattanakke Banda Putta starring Jaggesh, Shubhashree, Rajesh, Lyrics penned bySung by S P Balasubrahmanyam, Manjula Gururaj, Music Composed by V Manohar, film is Directed by J Balaram and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ