ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ
ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ
ನಿನ್ನ ತುಂಟ ನೋಟದಲ್ಲೇ
ನೀನಾಡೋ ಮಾತ ಬಲ್ಲೆ
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…..||
ನಿನ ಸನಿಹ ಮನಕೆ ತಂಪು
ನಿನ ಧನಿಯು ಕಿವಿಗೆ ಇಂಪು
ನಿನ ಚೆಲುವ ತುಟಿಯ ಕೆಂಪು
ನಿನ ಚೆಲುವ ತುಟಿಯ ಕೆಂಪು
ಕಂಗಳಲಿಗೆ ತಾನು ಸೊಂಪು…
ಕಂಗಳಲಿಗೆ ತಾನು ಸೊಂಪು…
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…..||
ಮುಂಗುರುಳ ಹಿಂದೆ ಸರಿಸಿ
ಮುಡಿಯಲ್ಲಿ ಹೂವನಿರಿಸಿ
ಮುಗುಳ್ನಗೆಯ ನೊಂದ ಹರಿಸಿ
ಮುಗುಳ್ನಗೆಯ ನೊಂದ ಹರಿಸಿ
ಮನ ಸೆಳೆದ ಪ್ರೇಮದರ
ಮನ ಸೆಳೆದ ಪ್ರೇಮದರಸಿ
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…..||
ನಡೆದಾಗ ನವಿಲಿನಂತೆ
ನಡು ಬಳುಕ ಬಳ್ಳಿಯಂತೆ
ನುಡಿಯೊಂದು ಮುತ್ತಿನಂತೆ
ನುಡಿಯೊಂದು ಮುತ್ತಿನಂತೆ
ಕುಡಿನೋಟ ಮಿಂಚಿನಂತೆ
ಕುಡಿನೋಟ ಮಿಂಚಿನಂತೆ…
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ
ನಿನ್ನ ತುಂಟ ನೋಟದಲ್ಲೇ
ನೀನಾಡೋ ಮಾತ ಬಲ್ಲೆ
ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…||
ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ
ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ
ನಿನ್ನ ತುಂಟ ನೋಟದಲ್ಲೇ
ನೀನಾಡೋ ಮಾತ ಬಲ್ಲೆ
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…..||
ನಿನ ಸನಿಹ ಮನಕೆ ತಂಪು
ನಿನ ಧನಿಯು ಕಿವಿಗೆ ಇಂಪು
ನಿನ ಚೆಲುವ ತುಟಿಯ ಕೆಂಪು
ನಿನ ಚೆಲುವ ತುಟಿಯ ಕೆಂಪು
ಕಂಗಳಲಿಗೆ ತಾನು ಸೊಂಪು…
ಕಂಗಳಲಿಗೆ ತಾನು ಸೊಂಪು…
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…..||
ಮುಂಗುರುಳ ಹಿಂದೆ ಸರಿಸಿ
ಮುಡಿಯಲ್ಲಿ ಹೂವನಿರಿಸಿ
ಮುಗುಳ್ನಗೆಯ ನೊಂದ ಹರಿಸಿ
ಮುಗುಳ್ನಗೆಯ ನೊಂದ ಹರಿಸಿ
ಮನ ಸೆಳೆದ ಪ್ರೇಮದರ
ಮನ ಸೆಳೆದ ಪ್ರೇಮದರಸಿ
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…..||
ನಡೆದಾಗ ನವಿಲಿನಂತೆ
ನಡು ಬಳುಕ ಬಳ್ಳಿಯಂತೆ
ನುಡಿಯೊಂದು ಮುತ್ತಿನಂತೆ
ನುಡಿಯೊಂದು ಮುತ್ತಿನಂತೆ
ಕುಡಿನೋಟ ಮಿಂಚಿನಂತೆ
ಕುಡಿನೋಟ ಮಿಂಚಿನಂತೆ…
|| ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ
ನಿನ್ನ ತುಂಟ ನೋಟದಲ್ಲೇ
ನೀನಾಡೋ ಮಾತ ಬಲ್ಲೆ
ನಗೆಮೊಗದೆ ನಲಿವ ನಲ್ಲೆ,
ನಿನ ಗೆಣೆಯ ಕಾಣೆನಲ್ಲೇ…||
Nagemogade Naliva Nalle song lyrics from Kannada Movie Pathiye Daiva starring R Nagendra Rao, Pandari Bai,, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by R Nagendra Rao and film is released on 1964