ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ
ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ
ಹೆಣ್ಣೆಂಬ ಹೂವೊಂದ ಹುಡುಕತ ಬಂದವನೆ
ಕನ್ನಿಕೆಯಾ ಕೆನ್ನೆಯಲಿ ಕೆಂಪನು ತಂದವನೆ
ಹೆಣ್ಣೆಂಬ ಹೂವೊಂದ ಹುಡುಕತ ಬಂದವನೆ
ಓಯ್…ಕನ್ನಿಕೆಯಾ ಕೆನ್ನೆಯಲಿ ಕೆಂಪನು ತಂದವನೆ
ಕಿಲಕಿಲನೆ ನೀ ನಗುವಾಗ
ಮುತ್ತುಗಳುದುರುವುದು
ಕುಲಕುತಲಿ ನೀ ನಡೆವಾಗ
ಈ ಹೃದಯವು ಮಿಡಿಯುವದು
ಅರಳಿಹುದು ಅನುರಾಗ
ಅರಗಿಣಿಯೇ ಬಾ ಬೇಗ
ಅಗಲಿರೆನು ಅರೆನಿಮಿಷ
ನಿನ್ನನು ನಾನೀಗ..ಆ..ಆ..ಓಯ್
|| ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ…||
ಸನಿಹದಲಿ ನೀ ಇರುವಾಗ
ಮೈಮನ ಮರೆಯುವುದು
ಸರಸದಲಿ ನೀ ಎಳೆವಾಗ
ಈ ಕೈಗಳು ನಡುಗುವುದು
ಪ್ರಣಯಿನಿಯಾ ಪರಿಹಾಸ
ಮಾಡುವೆಯಾ ಎನ್ನರಸ
ಪ್ರತಿ ನಿಮಿಷ ಹೊಸ ಹರುಷ
ನಿನ್ನಯ ಸಹವಾಸ…ಆ…ಆ..
|| ಹೆಣ್ಣೆಂಬ ಹೂವೊಂದ ಹುಡುಕತ ಬಂದವನೆ
ಕನ್ನಿಕೆಯಾ ಕೆನ್ನೆಯಲಿ ಕೆಂಪನು ತಂದವನೆ…
ಓಯ್… ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ…||
ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ
ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ
ಹೆಣ್ಣೆಂಬ ಹೂವೊಂದ ಹುಡುಕತ ಬಂದವನೆ
ಕನ್ನಿಕೆಯಾ ಕೆನ್ನೆಯಲಿ ಕೆಂಪನು ತಂದವನೆ
ಹೆಣ್ಣೆಂಬ ಹೂವೊಂದ ಹುಡುಕತ ಬಂದವನೆ
ಓಯ್…ಕನ್ನಿಕೆಯಾ ಕೆನ್ನೆಯಲಿ ಕೆಂಪನು ತಂದವನೆ
ಕಿಲಕಿಲನೆ ನೀ ನಗುವಾಗ
ಮುತ್ತುಗಳುದುರುವುದು
ಕುಲಕುತಲಿ ನೀ ನಡೆವಾಗ
ಈ ಹೃದಯವು ಮಿಡಿಯುವದು
ಅರಳಿಹುದು ಅನುರಾಗ
ಅರಗಿಣಿಯೇ ಬಾ ಬೇಗ
ಅಗಲಿರೆನು ಅರೆನಿಮಿಷ
ನಿನ್ನನು ನಾನೀಗ..ಆ..ಆ..ಓಯ್
|| ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ…||
ಸನಿಹದಲಿ ನೀ ಇರುವಾಗ
ಮೈಮನ ಮರೆಯುವುದು
ಸರಸದಲಿ ನೀ ಎಳೆವಾಗ
ಈ ಕೈಗಳು ನಡುಗುವುದು
ಪ್ರಣಯಿನಿಯಾ ಪರಿಹಾಸ
ಮಾಡುವೆಯಾ ಎನ್ನರಸ
ಪ್ರತಿ ನಿಮಿಷ ಹೊಸ ಹರುಷ
ನಿನ್ನಯ ಸಹವಾಸ…ಆ…ಆ..
|| ಹೆಣ್ಣೆಂಬ ಹೂವೊಂದ ಹುಡುಕತ ಬಂದವನೆ
ಕನ್ನಿಕೆಯಾ ಕೆನ್ನೆಯಲಿ ಕೆಂಪನು ತಂದವನೆ…
ಓಯ್… ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ…||
Kannemba Kaniyinda Kolluva O Henne song lyrics from Kannada Movie Pathiye Daiva starring R Nagendra Rao, Pandari Bai,, Lyrics penned by R N Jayagopal Sung by P B Srinivas, P Susheela, Music Composed by Vijaya Bhaskar, film is Directed by R Nagendra Rao and film is released on 1964