Mangala Moorthi Maraya Lyrics

ಮಂಗಳ ಮೂರ್ತಿ ಮಾರಯ್ಯ Lyrics

in Pathiye Daiva

in ಪತಿಯೇ ದೈವ

LYRIC

ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ
ಮನಸೋತೆ ಮರುಳಾದೆ
ಮೊಗವನು ಎನಗೆ ತೋರಯ್ಯ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ…||
 
ಅತ್ತೆಯ ಮಗಳೇ ಅಮ್ಮಯ್ಯ
ಜೊತೆಯಲಿ ಬಾರೆ ದಮ್ಮಯ್ಯ
ಕೈ ಮುಗಿದೇ ಶರಣೆಂದೆ
ಕರೆಯಲು ಕಳುಸಿಹ ಮಾವಯ್ಯ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ…||
 
ಸಿನಿಮಾಗೆ ಕರೆಯಲಿಂದೆ
ಹೊರಡುವೆನು ನಾನೆ ಮುಂದೆ
ಮನೆಯಲ್ಲವಂತೆ ಹುಚ್ಚರಸಂತೆ
ಬರಲಾರೆ ಬಿಡಿರಿ ಚಿಂತೆ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ…||
 
ಒಣ ಜಂಭವೇಕೆ ಜಾಣೆ
ಛಲವೇಕೆ ನಿನಗೆ ಕಾಣೆ
ನೀ ಬರುವ ತನಕ ಮನೆಯು
ನರಕ ನಾ ಹೋಗೆ ದೇವರಾಣೆ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ
ಮನಸೋತೆ ಮರುಳಾದೆ
ಮೊಗವನು ಎನಗೆ ತೋರಯ್ಯ…||

ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ
ಮನಸೋತೆ ಮರುಳಾದೆ
ಮೊಗವನು ಎನಗೆ ತೋರಯ್ಯ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ…||
 
ಅತ್ತೆಯ ಮಗಳೇ ಅಮ್ಮಯ್ಯ
ಜೊತೆಯಲಿ ಬಾರೆ ದಮ್ಮಯ್ಯ
ಕೈ ಮುಗಿದೇ ಶರಣೆಂದೆ
ಕರೆಯಲು ಕಳುಸಿಹ ಮಾವಯ್ಯ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ…||
 
ಸಿನಿಮಾಗೆ ಕರೆಯಲಿಂದೆ
ಹೊರಡುವೆನು ನಾನೆ ಮುಂದೆ
ಮನೆಯಲ್ಲವಂತೆ ಹುಚ್ಚರಸಂತೆ
ಬರಲಾರೆ ಬಿಡಿರಿ ಚಿಂತೆ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ…||
 
ಒಣ ಜಂಭವೇಕೆ ಜಾಣೆ
ಛಲವೇಕೆ ನಿನಗೆ ಕಾಣೆ
ನೀ ಬರುವ ತನಕ ಮನೆಯು
ನರಕ ನಾ ಹೋಗೆ ದೇವರಾಣೆ
 
|| ಮಂಗಳ ಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ
ಮನಸೋತೆ ಮರುಳಾದೆ
ಮೊಗವನು ಎನಗೆ ತೋರಯ್ಯ…||

Mangala Moorthi Maraya song lyrics from Kannada Movie Pathiye Daiva starring R Nagendra Rao, Pandari Bai,, Lyrics penned by R N Jayagopal Sung by L R Eswari, Music Composed by Vijaya Bhaskar, film is Directed by R Nagendra Rao and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ