ಮುದ್ದು ಮುದ್ದು ಹಣ್ಣದು ಬಳ್ಳಿಯಲ್ಲಿ ನಿಲ್ಲದು
ಬಳ್ಳಿಯಿಂದ ಕಿತ್ತರು ತಾನೆ ಬೆಳೆಯಬಲ್ಲದು
ಎಲ್ಲ ಕಾಲದಲ್ಲು ಬೆಳೆಯೊ ಹಣ್ಣು ಯಾವುದು
ಆ ಹಣ್ಣು ಯಾವುದು
ಓ ಮಗುವೇ ಕೇಳು ಈ ಒಗಟ ಬಿಡಿಸು
ಓ ಮಗುವೇ ಕೇಳು ಈ ಒಗಟ ಬಿಡಿಸು
ಬಣ್ಣ ಕೆಂಪು ಕೆಂಪು ಹಣ್ಣು ದುಂಡು ದುಂಡಗೆ
ಗಾಳಿಯನ್ನೆ ತುಳಿಯೊ ಸೈಕಲ್ ಆಟ ಇವರದು
ಎಲೆಯ ತೆರೆಯ ಮರೆಯಲಿ ಕದ್ದು ಇರಲು ಬಯಸದು
ಗಾಳಿ ಲಾಲಿ ಕೇಳದಿದ್ರೆ ನಿದ್ದೆ ಮಾಡದು
ನಕ್ಕರೂನು ಅತ್ತರೂನು
ಊರೆಲ್ಲ ಮುದ್ದಾಡೊ ಹಣ್ಣು ಇದು
ಕಚ್ಚಿ ತಿನ್ನುವ ಆಸೆ ತರುವುದು
ತಿನ್ನ ಹೋದರೆ ಕರುಣೆ ಬರುವುದು
ಸೂರ್ಯನಿಲ್ಲ ಗೆಣಸಿಗೆ ಚಪ್ರವಿಲ್ಲ ಬದನೆಗೆ
ನೆತ್ತಿ ಮೇಲೆ ನೆರಳು ಬೇಕು ನಮ್ಮ ಹಣ್ಣಿಗೆ
ಬಿಸಿಲು ಕಂಡ್ರೆ ಏರ್ತದೆ ಮೌನ ಕಂಡ್ರೆ ತಿನ್ತದೆ
ತಾಯ ಬೇರು ತೊಟ್ಟು ಕಂಡ್ರೆ ಪ್ರಾಣ ಹಣ್ಣಿಗೆ
ಮಾತುಂಟು ನಡೆಯುಂಟು
ತೊದಲಾಡೊ ಉರುಳಾಡೊ ಹಣ್ಣು ಇದು
ಇದನು ಕೊಳ್ಳಲು ಬೆಲೆಯೆ ಇಲ್ಲವೋ
ಈ ಹಣ್ಣು ಮಾರುವ ಸಂತೆ ಇಲ್ಲವೋ
||ಮುದ್ದು ಮುದ್ದು ಹಣ್ಣದು ಬಳ್ಳಿಯಲ್ಲಿ ನಿಲ್ಲದು
ಬಳ್ಳಿಯಿಂದ ಕಿತ್ತರು ತಾನೆ ಬೆಳೆಯಬಲ್ಲದು
ಎಲ್ಲ ಕಾಲದಲ್ಲು ಬೆಳೆಯೊ ಹಣ್ಣು ಯಾವುದು
ಆ ಹಣ್ಣು ಯಾವುದು
ಓ ಮಗುವೇ ಕೇಳು ಈ ಒಗಟ ಬಿಡಿಸು
ಓ ಮಗುವೇ ಕೇಳು ಈ ಒಗಟ ಬಿಡಿಸು||
ಮುದ್ದು ಮುದ್ದು ಹಣ್ಣದು ಬಳ್ಳಿಯಲ್ಲಿ ನಿಲ್ಲದು
ಬಳ್ಳಿಯಿಂದ ಕಿತ್ತರು ತಾನೆ ಬೆಳೆಯಬಲ್ಲದು
ಎಲ್ಲ ಕಾಲದಲ್ಲು ಬೆಳೆಯೊ ಹಣ್ಣು ಯಾವುದು
ಆ ಹಣ್ಣು ಯಾವುದು
ಓ ಮಗುವೇ ಕೇಳು ಈ ಒಗಟ ಬಿಡಿಸು
ಓ ಮಗುವೇ ಕೇಳು ಈ ಒಗಟ ಬಿಡಿಸು
ಬಣ್ಣ ಕೆಂಪು ಕೆಂಪು ಹಣ್ಣು ದುಂಡು ದುಂಡಗೆ
ಗಾಳಿಯನ್ನೆ ತುಳಿಯೊ ಸೈಕಲ್ ಆಟ ಇವರದು
ಎಲೆಯ ತೆರೆಯ ಮರೆಯಲಿ ಕದ್ದು ಇರಲು ಬಯಸದು
ಗಾಳಿ ಲಾಲಿ ಕೇಳದಿದ್ರೆ ನಿದ್ದೆ ಮಾಡದು
ನಕ್ಕರೂನು ಅತ್ತರೂನು
ಊರೆಲ್ಲ ಮುದ್ದಾಡೊ ಹಣ್ಣು ಇದು
ಕಚ್ಚಿ ತಿನ್ನುವ ಆಸೆ ತರುವುದು
ತಿನ್ನ ಹೋದರೆ ಕರುಣೆ ಬರುವುದು
ಸೂರ್ಯನಿಲ್ಲ ಗೆಣಸಿಗೆ ಚಪ್ರವಿಲ್ಲ ಬದನೆಗೆ
ನೆತ್ತಿ ಮೇಲೆ ನೆರಳು ಬೇಕು ನಮ್ಮ ಹಣ್ಣಿಗೆ
ಬಿಸಿಲು ಕಂಡ್ರೆ ಏರ್ತದೆ ಮೌನ ಕಂಡ್ರೆ ತಿನ್ತದೆ
ತಾಯ ಬೇರು ತೊಟ್ಟು ಕಂಡ್ರೆ ಪ್ರಾಣ ಹಣ್ಣಿಗೆ
ಮಾತುಂಟು ನಡೆಯುಂಟು
ತೊದಲಾಡೊ ಉರುಳಾಡೊ ಹಣ್ಣು ಇದು
ಇದನು ಕೊಳ್ಳಲು ಬೆಲೆಯೆ ಇಲ್ಲವೋ
ಈ ಹಣ್ಣು ಮಾರುವ ಸಂತೆ ಇಲ್ಲವೋ
||ಮುದ್ದು ಮುದ್ದು ಹಣ್ಣದು ಬಳ್ಳಿಯಲ್ಲಿ ನಿಲ್ಲದು
ಬಳ್ಳಿಯಿಂದ ಕಿತ್ತರು ತಾನೆ ಬೆಳೆಯಬಲ್ಲದು
ಎಲ್ಲ ಕಾಲದಲ್ಲು ಬೆಳೆಯೊ ಹಣ್ಣು ಯಾವುದು
ಆ ಹಣ್ಣು ಯಾವುದು
ಓ ಮಗುವೇ ಕೇಳು ಈ ಒಗಟ ಬಿಡಿಸು
ಓ ಮಗುವೇ ಕೇಳು ಈ ಒಗಟ ಬಿಡಿಸು||
Mutthu Mutthu song lyrics from Kannada Movie Patela starring Jaggesh, Payal Malhothra, Lokesh, Lyrics penned by Hamsalekha Sung by Chithra, Music Composed by Hamsalekha, film is Directed by Victory Vasu and film is released on 1999