ಅಮ್ಮನನ್ನು ಕಾಣದ ಅಪ್ಪನನ್ನು ಅರಿಯದ
ಊರು ಕೇರಿ ತಿಳಿಯದೆ ಹಾಡಿಕೊಂಡು ಬಾಳುವ
ಪರರ ಗೂಡಿನಲ್ಲಿ ಬೆಳೆಯೊ ಹಕ್ಕಿ ಯವುದು
ಆ ಹಕ್ಕಿ ಯಾವುದು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು
ಕಂದನನ್ನು ಹೆತ್ತಳು ಗಂಗೆಯಲ್ಲಿ ಬಿಟ್ಟಳು
ಗಂಗೆಗಿಂತ ಹಿರಿದು ಸಾಕೊ ತಾಯಿ ನಕ್ಕರೆ
ಕೋಟಿ ದೇವರಿದ್ದರು ತಾಯಿ ದೇವರೆಂದರು
ನಾವೆ ದೇವರಂತೆ ಸಾಕೊ ತಾಯಿ ಇದ್ದರೆ
ಕನಿಕರಿಸಿ ಕಣ್ಣೊರೆಸಿ ಕಾಪಾಡೊ ಕೋಟೆಯಂತ ಕೈ ಇವಳು
ಅಮ್ಮನಿಲ್ಲದೆ ಅಳುವ ಕೂಗಿಗೆ ಬೀದಿ ಮಕ್ಕಳ ಬರಡು ಬಾಳಿಗೆ
ಕಣ್ಣು ತೆರೆಯಲರಿಯದ ರೆಕ್ಕೆ ಬಿಡದ ಹೊತ್ತಲಿ
ಬೀದಿಗಿಟ್ಟುಹೋದ ತಾಯಿ ಹಕ್ಕಿ ಯಾವುದು
ಹತ್ತು ಕಾಗೆ ಬಕಗಳಂತ ಬೇಟೆಗಾರರ ಎದುರಲಿ
ಮರಿಯ ಎಸೆದ ಮನಸ್ಸ ಮುರಿದ ಮಮತೆ ಯಾವುದು
ಕಾಡಿನ ವನ ಬೆಳೆದವನ ನೆರಳಲ್ಲಿ ಜಗವೆಲ್ಲ ಬದುಕಿರಲಿ
ಸಾಕುತಾಯಿಯ ಕುಲವೆ ಕಾರಣ
ಪ್ರೀತಿ ಹಂಚುವ ಪರ ಪುಟ್ಟ ಕಾರಣ
||ಅಮ್ಮನನ್ನು ಕಾಣದ ಅಪ್ಪನನ್ನು ಅರಿಯದ
ಊರು ಕೇರಿ ತಿಳಿಯದೆ ಹಾಡಿಕೊಂಡು ಬಾಳುವ
ಪರರ ಗೂಡಿನಲ್ಲಿ ಬೆಳೆಯೊ ಬಡ ಹಕ್ಕಿ ಯಾವುದು
ಆ ಹಕ್ಕಿ ಯಾವುದು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು||
ಅಮ್ಮನನ್ನು ಕಾಣದ ಅಪ್ಪನನ್ನು ಅರಿಯದ
ಊರು ಕೇರಿ ತಿಳಿಯದೆ ಹಾಡಿಕೊಂಡು ಬಾಳುವ
ಪರರ ಗೂಡಿನಲ್ಲಿ ಬೆಳೆಯೊ ಹಕ್ಕಿ ಯವುದು
ಆ ಹಕ್ಕಿ ಯಾವುದು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು
ಕಂದನನ್ನು ಹೆತ್ತಳು ಗಂಗೆಯಲ್ಲಿ ಬಿಟ್ಟಳು
ಗಂಗೆಗಿಂತ ಹಿರಿದು ಸಾಕೊ ತಾಯಿ ನಕ್ಕರೆ
ಕೋಟಿ ದೇವರಿದ್ದರು ತಾಯಿ ದೇವರೆಂದರು
ನಾವೆ ದೇವರಂತೆ ಸಾಕೊ ತಾಯಿ ಇದ್ದರೆ
ಕನಿಕರಿಸಿ ಕಣ್ಣೊರೆಸಿ ಕಾಪಾಡೊ ಕೋಟೆಯಂತ ಕೈ ಇವಳು
ಅಮ್ಮನಿಲ್ಲದೆ ಅಳುವ ಕೂಗಿಗೆ ಬೀದಿ ಮಕ್ಕಳ ಬರಡು ಬಾಳಿಗೆ
ಕಣ್ಣು ತೆರೆಯಲರಿಯದ ರೆಕ್ಕೆ ಬಿಡದ ಹೊತ್ತಲಿ
ಬೀದಿಗಿಟ್ಟುಹೋದ ತಾಯಿ ಹಕ್ಕಿ ಯಾವುದು
ಹತ್ತು ಕಾಗೆ ಬಕಗಳಂತ ಬೇಟೆಗಾರರ ಎದುರಲಿ
ಮರಿಯ ಎಸೆದ ಮನಸ್ಸ ಮುರಿದ ಮಮತೆ ಯಾವುದು
ಕಾಡಿನ ವನ ಬೆಳೆದವನ ನೆರಳಲ್ಲಿ ಜಗವೆಲ್ಲ ಬದುಕಿರಲಿ
ಸಾಕುತಾಯಿಯ ಕುಲವೆ ಕಾರಣ
ಪ್ರೀತಿ ಹಂಚುವ ಪರ ಪುಟ್ಟ ಕಾರಣ
||ಅಮ್ಮನನ್ನು ಕಾಣದ ಅಪ್ಪನನ್ನು ಅರಿಯದ
ಊರು ಕೇರಿ ತಿಳಿಯದೆ ಹಾಡಿಕೊಂಡು ಬಾಳುವ
ಪರರ ಗೂಡಿನಲ್ಲಿ ಬೆಳೆಯೊ ಬಡ ಹಕ್ಕಿ ಯಾವುದು
ಆ ಹಕ್ಕಿ ಯಾವುದು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು
ಕೋಗಿಲೆಯೆ ಹೇಳು ಅಮ್ಮನಿಗೆ ಹೇಳು||
Ammanannu Kaanada song lyrics from Kannada Movie Patela starring Jaggesh, Payal Malhothra, Lokesh, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Victory Vasu and film is released on 1999