MA MA MA Nanu Kannada Preethili MA Lyrics

ಎಮ್‌ ಎ ಎಮ್‌ ಎ ಎಮ್‌ ಎ ನಾನು ಕನ್ನಡ ಪ್ರೀತಿಲಿ ಎಮ್‌ ಎ Lyrics

in Patela

in ಪಟೇಲ

LYRIC

Song Details Page after Lyrice

-
ಎಮ್‌ ಎ ಎಮ್‌ ಎ ಎಮ್‌ ಎ ನಾನು ಕನ್ನಡ ಪ್ರೀತಿಲಿ ಎಮ್‌ ಎ
ಬಿಎ ಗಿಎ ಇರದೆ ನಿನ್ನ ಗೆಲ್ಲೋದೆ ಒಂದು ಹೆಮ್ಮೆ
ನನ್ನ ಆಸ್ತಿ ಒಂದೆ ಒಂದೇ ಹೃದಯ
ಇದರ ಟೀಚರ್‌ ನೀನೆ ಬಾರೆ ಓ ಹೃದಯ
ಪ್ರೀತಿಗ್ಯಾಕೆ ಓದು ಬರಹ ಅದಕ್ಕೆ ಬೇಕು ಹಣೆಯ ಬರಹ
ಕೋಗಿಲೆಗೆ ಸ್ಕೂಲ್ಯಾಕೆ
ಎಮ್‌ ಎ ಎಮ್‌ ಎ ಎಮ್‌ ಎ ನಾನು ಕನ್ನಡ ಪ್ರೀತಿಲಿ ಎಮ್‌ ಎ
ಎಮ್‌ ಎ ಗಿಮ್ಮೆ ಇರದೆ ನಿನ್ನ ಪಡೆಯೋದೆ ಹೆಮ್ಮೆ
 
ಕಣ್ಣು ಕೂಡೊ ಕಾಗುಣಿತ ಬಾಯಿ ಪಾಠ ಮಾಡೋಣ ಬಾ
ಕನಸ್ಸು ಕಟ್ಟೊ ವ್ಯಾಕರಣ ನಾ ಕಲಿಸುತ್ತೀನಿ ಬಾರಮ್ಮ
ಕಷ್ಟ ಸುಖದ ಮಧ್ಯೆ ಸತಿಯ ಕಾಯೊ ವಿದ್ಯೆ
ಭಾರತೀಯನಿಗೆ ರಕ್ತಗತವಮ್ಮ
ನೀನು ನನಗೆ ದೇವಿರೂಪ ನಾನೆ ನಿನಗೆ ಬೆಳಗೊದೀಪ
ಪ್ರೇಮಭಿಕ್ಷೆ ಎಸಿಯಮ್ಮ
 
||ಎಮ್‌ ಎ ಎಮ್‌ ಎ ಎಮ್‌ ಎ ನಾನು ಕನ್ನಡ ಪ್ರೀತಿಲಿ ಎಮ್‌ ಎ
ಬಿಎ ಗಿಎ ಇರದೆ ನಿನ್ನ ಜಯಿಸೋದೆ ಒಂದು ಹೆಮ್ಮೆ||
 
ಕಾಳಿದಾಸ ಕುರಿ ಕಾದ ಆಮೇಲಾತ ಏನಾದ
ಕಾಳಿ ಪ್ರೀತಿ ನೀಡಿದಳು ಕಾವ್ಯಕೆ ಮಹಾಗುರುವಾದ
ಪ್ರೀತಿ ಎಂಬ ಬೆಂಡು ನಡುವಿಗೆ ಬಿಗಿದ ಗಂಡು
ಬಾಳಸಾಗರವ ದಾಟುತಾನಮ್ಮ
ನನಗೆ  ನಿನ್ನ ಪ್ರೀತಿ ಕೊಡು ಜಗವ ಗೆಲ್ಲು ಎಂದು ಬಿಡು
ಗೆಲ್ಲದಿದ್ರೆ  ಮರೆತುಬಿಡು
 
||ಎಮ್‌ ಎ ಎಮ್‌ ಎ ಎಮ್‌ ಎ ನಾನು ಕನ್ನಡ ಪ್ರೀತಿಲಿ ಎಮ್‌ ಎ
ಎಮ್‌ ಎ ಗಿಮ್ಮೆ ಇರದೆ ನಿನ್ನ ಪಡೆಯೋದೆ ಹೆಮ್ಮೆ||

MA MA MA Nanu Kannada Preethili MA song lyrics from Kannada Movie Patela starring Jaggesh, Payal Malhothra, Lokesh, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Victory Vasu and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ