Vayase Daariyu Lyrics

ವಯಸ್ಸೆ ದಾರಿಯು Lyrics

in Paryaya

in ಪರ್ಯಾಯ

LYRIC

Song Details Page after Lyrice

ವಯಸ್ಸೆ ದಾರಿಯು ಮುಕ್ತಿಯ ಊರಿಗೆ …
ಪಾಪ ಪುಣ್ಯಗಳೆ ಒಯ್ಯುವ ಸಾರಿಗೆ….
ಬದುಕು ಬಯಕೆಗಳ ಸಂತೆ ಅದರಲ್ಲೆ ಬೆಳಕಿದೆಯಂತೆ
ಹದವ ಅರಿತು ಮದವ ಮರೆತು ನಾದದಿ ನುಡಿಸು ಬದುಕಿನ ವಾದ್ಯ
ದಿನವು ಧ್ಯಾನಿಸಿ ಮನವು ಮಾಗಿಸಿ ಬೆಳಕು ಕಾಣಲು ಸಾಧ್ಯ
ವಯಸ್ಸೆ ದಾರಿಯು ಮುಕ್ತಿಯ ಊರಿಗೆ …
ಪಾಪ ಪುಣ್ಯಗಳೆ ಒಯ್ಯುವ ಸಾರಿಗೆ….
 
ಬದುಕಿನ ಸುತ್ತ ಆಸೆಯ ಹುತ್ತ
ಕಟ್ಟಲು ಹೊರಟವ ಅಂದೆ ಸತ್ತ
ಅಹಂನ ಹದ್ದು ತಿಂದಾಗಿದೆ ಕತ್ತು
ಕೇಳದೆ ಹೋಯ್ತು ಪ್ರೀತಿಯ ಸದ್ದು
ವಿದ್ಯ ವಿನಯ ತೀರ್ಥವ ಸೇವಿಸು
ಅರ್ಥಹೀನ ಸ್ವಾರ್ಥವ ಸಾಯಿಸು
ಸಾಮರಸ್ಯವೆ ಶಾಂತಿಗೆ ಬುನಾದಿ
ಪ್ರೇಮಭಾಷೆಯ ಸತ್ಯವು ಅನಾದಿ
 
ಕಾಣದ ಸ್ವರ್ಗ ಕಾಣುವ ತವಕ
ನಿಮ್ಮಲ್ಲಿರೊ ಖುಷಿಯ ಕಾಣದಾದೆ ಯಾಕ
ಭ್ರಮೆಗಳ ಬದುಕು ಅದು ಮಾಯೆಯೆ ಸಿಲುಕು
ಅರಿವು ಬರುವ ಮುನ್ನ ತೆರೆದು ನೋಡು ಕಣ್ಣ
ಮಿಂಚಿಹೋದ ಕಾಲವು ಮರಳದು
ಜಾರಿಹೋದ ಜೀವವು ಬಾರದು
ಕಾಣೊದೆಲ್ಲ ನಿನ್ನದಲ್ಲ ಅದು ಮಾಯ
ನಿನ್ನ ಬದುಕಿಗೆಲ್ಲಿ ಹೇಳು ಪರ್ಯಾಯ

ವಯಸ್ಸೆ ದಾರಿಯು ಮುಕ್ತಿಯ ಊರಿಗೆ …
ಪಾಪ ಪುಣ್ಯಗಳೆ ಒಯ್ಯುವ ಸಾರಿಗೆ….
ಬದುಕು ಬಯಕೆಗಳ ಸಂತೆ ಅದರಲ್ಲೆ ಬೆಳಕಿದೆಯಂತೆ
ಹದವ ಅರಿತು ಮದವ ಮರೆತು ನಾದದಿ ನುಡಿಸು ಬದುಕಿನ ವಾದ್ಯ
ದಿನವು ಧ್ಯಾನಿಸಿ ಮನವು ಮಾಗಿಸಿ ಬೆಳಕು ಕಾಣಲು ಸಾಧ್ಯ
ವಯಸ್ಸೆ ದಾರಿಯು ಮುಕ್ತಿಯ ಊರಿಗೆ …
ಪಾಪ ಪುಣ್ಯಗಳೆ ಒಯ್ಯುವ ಸಾರಿಗೆ….
 
ಬದುಕಿನ ಸುತ್ತ ಆಸೆಯ ಹುತ್ತ
ಕಟ್ಟಲು ಹೊರಟವ ಅಂದೆ ಸತ್ತ
ಅಹಂನ ಹದ್ದು ತಿಂದಾಗಿದೆ ಕತ್ತು
ಕೇಳದೆ ಹೋಯ್ತು ಪ್ರೀತಿಯ ಸದ್ದು
ವಿದ್ಯ ವಿನಯ ತೀರ್ಥವ ಸೇವಿಸು
ಅರ್ಥಹೀನ ಸ್ವಾರ್ಥವ ಸಾಯಿಸು
ಸಾಮರಸ್ಯವೆ ಶಾಂತಿಗೆ ಬುನಾದಿ
ಪ್ರೇಮಭಾಷೆಯ ಸತ್ಯವು ಅನಾದಿ
 
ಕಾಣದ ಸ್ವರ್ಗ ಕಾಣುವ ತವಕ
ನಿಮ್ಮಲ್ಲಿರೊ ಖುಷಿಯ ಕಾಣದಾದೆ ಯಾಕ
ಭ್ರಮೆಗಳ ಬದುಕು ಅದು ಮಾಯೆಯೆ ಸಿಲುಕು
ಅರಿವು ಬರುವ ಮುನ್ನ ತೆರೆದು ನೋಡು ಕಣ್ಣ
ಮಿಂಚಿಹೋದ ಕಾಲವು ಮರಳದು
ಜಾರಿಹೋದ ಜೀವವು ಬಾರದು
ಕಾಣೊದೆಲ್ಲ ನಿನ್ನದಲ್ಲ ಅದು ಮಾಯ
ನಿನ್ನ ಬದುಕಿಗೆಲ್ಲಿ ಹೇಳು ಪರ್ಯಾಯ

Vayase Daariyu song lyrics from Kannada Movie Paryaya starring Rajkumar, Murugesh B Shivapuji, Ranjan Kumar, Lyrics penned by A T Ravish Sung by Ajay Warrier, Music Composed by A T Ravish, film is Directed by Ramananda Mitra and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ