Krishna Krishna Lyrics

ಕೃಷ್ಣ ಕೃಷ್ಣ Lyrics

in Paryaya

in ಪರ್ಯಾಯ

LYRIC

Song Details Page after Lyrice

ಕೃಷ್ಣ ಕೃಷ್ಣ ಕೃಷ್ಣ ಗೋಪಿಲೋಲ ಕೃಷ್ಣ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಗೋಪಾಲನೆ
ಜಗವನೆ ಬಾಯಲಿ ತಾಯಿಗೆ ತೋರಿದವನೆ
ದೇವಕಿ ಕಂದ ಕೃಷ್ಣ ಮುಕುಂದನೆ
ಜೋ ಜೋ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಮುದ್ದು ಬಾಲಕೃಷ್ಣ ಕೃಷ್ಣ
 
ಹೊಳೆವಂತ ತೊಟ್ಟಿಲ ಮೇಲೆ ತೂಗಿರಯ್ಯ ತೂಗಿರಯ್ಯ
ಗುಲಗಂಜಿ ಮಾಲೆಯ ಕೊರಳಿಗೆ ಹಾಕಿರಯ್ಯ ಹಾಕಿರಯ್ಯ
ಗೋಪಿಯರ ಮನಸ್ಸನು ಕದ್ದ ಕಳ್ಳ ಕೃಷ್ಣ ತುಂಟ ಕೃಷ್ಣ
ಕರೆದಾಗ ಎದುರಿಗೆ ಬರುವ ನಮ್ಮ ಕೃಷ್ಣ ಕೃಷ್ಣ ಕೃಷ್ಣ
ಯದುನಂದನೆ ಕಾಂತಿಯ ಗೋಪಿಲೋಲನೆ
ಪಣಿಶಯನನೆ ಓ ಅನಂತಮಹಿಮನೆ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಮುದ್ದು ಬಾಲಕೃಷ್ಣ ಕೃಷ್ಣ
ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಗೋಪಾಲನೆ
ಜಗವನೆ ಬಾಯಲಿ ತಾಯಿಗೆ ತೋರಿದವನೆ
ದೇವಕಿ ಕಂದ ಕೃಷ್ಣ ಮುಕುಂದನೆ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಮುದ್ದು ಬಾಲಕೃಷ್ಣ ಕೃಷ್ಣ

ಕೃಷ್ಣ ಕೃಷ್ಣ ಕೃಷ್ಣ ಗೋಪಿಲೋಲ ಕೃಷ್ಣ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಗೋಪಾಲನೆ
ಜಗವನೆ ಬಾಯಲಿ ತಾಯಿಗೆ ತೋರಿದವನೆ
ದೇವಕಿ ಕಂದ ಕೃಷ್ಣ ಮುಕುಂದನೆ
ಜೋ ಜೋ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಮುದ್ದು ಬಾಲಕೃಷ್ಣ ಕೃಷ್ಣ
 
ಹೊಳೆವಂತ ತೊಟ್ಟಿಲ ಮೇಲೆ ತೂಗಿರಯ್ಯ ತೂಗಿರಯ್ಯ
ಗುಲಗಂಜಿ ಮಾಲೆಯ ಕೊರಳಿಗೆ ಹಾಕಿರಯ್ಯ ಹಾಕಿರಯ್ಯ
ಗೋಪಿಯರ ಮನಸ್ಸನು ಕದ್ದ ಕಳ್ಳ ಕೃಷ್ಣ ತುಂಟ ಕೃಷ್ಣ
ಕರೆದಾಗ ಎದುರಿಗೆ ಬರುವ ನಮ್ಮ ಕೃಷ್ಣ ಕೃಷ್ಣ ಕೃಷ್ಣ
ಯದುನಂದನೆ ಕಾಂತಿಯ ಗೋಪಿಲೋಲನೆ
ಪಣಿಶಯನನೆ ಓ ಅನಂತಮಹಿಮನೆ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಮುದ್ದು ಬಾಲಕೃಷ್ಣ ಕೃಷ್ಣ
ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಗೋಪಾಲನೆ
ಜಗವನೆ ಬಾಯಲಿ ತಾಯಿಗೆ ತೋರಿದವನೆ
ದೇವಕಿ ಕಂದ ಕೃಷ್ಣ ಮುಕುಂದನೆ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಮುದ್ದು ಬಾಲಕೃಷ್ಣ ಕೃಷ್ಣ

Krishna Krishna song lyrics from Kannada Movie Paryaya starring Rajkumar, Murugesh B Shivapuji, Ranjan Kumar, Lyrics penned by A T Ravish Sung by Nadeera Banu, Music Composed by A T Ravish, film is Directed by Ramananda Mitra and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ