ಜೋ ಜೋ ಪದದ ಒಡತಿ ದೇವರೆ ಪೂಜಿಸೊ ಮೂರ್ತಿ
ಅಮ್ಮ ನೀನೆ ಶಕ್ತಿ ನಿನ್ನ ಪಾದದ ಧೂಳೆ ವಿಭೂತಿ
ನಿನ್ನಿಂದಲೆ ಪಡೆದ ಪ್ರತಿ ಜನ್ಮವು ಕಾಣುವುದು ಹುಟ್ಟಲ್ಲಿ ವಿಶ್ವವು
ನಿನ್ನ ಮೊಗದಲ್ಲಿ ನಿನ್ನ ನಗುವಲ್ಲಿ ನಿನ್ನ ಮುದ್ದಾದ ಆ ಮಡಿಲಲ್ಲಿ
ಜೋ ಜೋ ಪದದ ಒಡತಿ ದೇವರೆ ಪೂಜಿಸೊ ಮೂರ್ತಿ
ಅಮ್ಮ ನೀನೆ ಶಕ್ತಿ ನಿನ್ನ ಪಾದದ ಧೂಳೆ ವಿಭೂತಿ
ಕಣ್ಣೆ ಕಾಣದ ಕುರುಡ ನಾನು ಕಣ್ಣಾಗಿ ಇದ್ದೆ ಅಮ್ಮ ಣೀನು
ತಡೆಯಲು ಆಗುತ್ತಿಲ್ಲ ಬರುವ ಕಣ್ಣೀರ
ಬಾರದ ಊರಿಗೆ ನೀ ಹೋದೆ ಬಲುದೂರ
ಇನ್ನು ಮುಂದೆ ತಾಯಿ ನನಗ್ಯಾರು ನೀನು ಬಿಟ್ಟೋದ ಜಾಗ ನಡುನೀರು
ನೀನು ಬಿಟ್ಟೋದ ಜಾಗ ನಡುನೀರು
ಕಣ್ಣಿರದ ಕುರುಡ ಅಂದಾಗ ಜನರು ಕಣ್ಣಾಗಿ ನನಗೆ ನೀನಿದ್ದೆ
ಕಣ್ಣೀರು ಹಾಕೊ ಸಮಯಕ್ಕೆ ಬಂದು ಪ್ರತಿಬಾರಿ ಕಣ್ಣೀರ ಒರೆಸಿದ್ದೆ
ಬಾರದ ಊರಿಗೆ ಹೋಗೊ ಮುನ್ನ ಮರೆತೆ ಯಾಕೆ ನನ್ನನ್ನ
ನಿನ್ನನ್ನು ಹುಡುಕೊ ಈ ಜೀವಕ್ಕೆ ಯಾರು ತೋರೋರು ದಿಕ್ಕನ್ನ
ಯಾರು ತೋರೋರು ದಿಕ್ಕನ್ನ
||ಜೋ ಜೋ ಪದದ ಒಡತಿ ದೇವರೆ ಪೂಜಿಸೊ ಮೂರ್ತಿ
ಅಮ್ಮ ನೀನೆ ಶಕ್ತಿ ನಿನ್ನ ಪಾದದ ಧೂಳೆ ವಿಭೂತಿ||

Amma Neene Shakthi song lyrics from Kannada Movie Paryaya starring Rajkumar, Murugesh B Shivapuji, Ranjan Kumar, Lyrics penned by Mahesh Chaitanya Sung by Mehboob Saab, Music Composed by A T Ravish, film is Directed by Ramananda Mitra and film is released on 2023