-
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ನಸು ನಾಚಿಕೊಂತು ಬಳಿ ಬಂದಾಗ
ಮನಸಲ್ಲಿ ಏನೋ ಕದನ
||ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ನಸು ನಾಚಿಕೊಂತು ಬಳಿ ಬಂದಾಗ
ಮನಸಲ್ಲಿ ಏನೋ ಕದನ ||
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ನೆಸರ ಕ ಕಾತುರ ಸಾಗರ ಸೇರಲು
ಮಾಮರ ಚಾಮರ ಕೋಗಿಲೆ ಕೂಗಲು
ಕಾಮನ ಹೂವಿನ ಬಾಣವ ನಾಟಲು
ಯವ್ವನ ಮೈಮನ ಕೂಗಲು ಕಾಡಲು
ತಂಗಾಳಿ ಪ್ರೀತಿಯ ಓಲೆ
ನನ ಹೊತ್ತು ತಂಗಿತು
ಜೋಕಾಲೆ ನನ್ನೆದೆಯಲ್ಲಿ
ತನ್ ತಾನೆ ತೂರಿತು
ಬಾ..ಪ್ರೀತಿಸು..ಪ್ರೀತಿಸು..ಪ್ರೀತಿಸು..
||ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ನಸು ನಾಚಿಕೊಂತು ಬಳಿ ಬಂದಾಗ
ಮನಸಲ್ಲಿ ಏನೋ ಕದನ ||
ಮಾತಿಗು ನೋಟಕು ಈ ನಗು ಏತಕೆ
ನೋಟಕು ನೋಟಕು ಏನಿದು ನಾಚಿಕೆ
ಸ್ನೇಹಕೆ ಪ್ರೇಮಕೆ ಈ ನಗೆ ಕಾಣಿಕೆ
ನಾಚಿಕೆ ಪೀಠಿಕೆ ಪ್ರೀತಿಯ ಪಾಟಕೆ
ಮುಂಜಾನೆ ಹೇಳುವ ಮುನ್ನ
ಪ್ರೀತಿಯ ಪ್ರಾರ್ಥನೆ
ಮುಸ್ಸಂಜೆ ಜಾರುವ ಮುನ್ನ
ಪೂಜೆಲು ಪ್ರೀತಿಯೇ
ಬಾ..ಪ್ರೀತಿಸು..ಪ್ರೀತಿಸು..ಪ್ರೀತಿಸು..
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
-
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ನಸು ನಾಚಿಕೊಂತು ಬಳಿ ಬಂದಾಗ
ಮನಸಲ್ಲಿ ಏನೋ ಕದನ
||ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ನಸು ನಾಚಿಕೊಂತು ಬಳಿ ಬಂದಾಗ
ಮನಸಲ್ಲಿ ಏನೋ ಕದನ ||
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ನೆಸರ ಕ ಕಾತುರ ಸಾಗರ ಸೇರಲು
ಮಾಮರ ಚಾಮರ ಕೋಗಿಲೆ ಕೂಗಲು
ಕಾಮನ ಹೂವಿನ ಬಾಣವ ನಾಟಲು
ಯವ್ವನ ಮೈಮನ ಕೂಗಲು ಕಾಡಲು
ತಂಗಾಳಿ ಪ್ರೀತಿಯ ಓಲೆ
ನನ ಹೊತ್ತು ತಂಗಿತು
ಜೋಕಾಲೆ ನನ್ನೆದೆಯಲ್ಲಿ
ತನ್ ತಾನೆ ತೂರಿತು
ಬಾ..ಪ್ರೀತಿಸು..ಪ್ರೀತಿಸು..ಪ್ರೀತಿಸು..
||ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ನಸು ನಾಚಿಕೊಂತು ಬಳಿ ಬಂದಾಗ
ಮನಸಲ್ಲಿ ಏನೋ ಕದನ ||
ಮಾತಿಗು ನೋಟಕು ಈ ನಗು ಏತಕೆ
ನೋಟಕು ನೋಟಕು ಏನಿದು ನಾಚಿಕೆ
ಸ್ನೇಹಕೆ ಪ್ರೇಮಕೆ ಈ ನಗೆ ಕಾಣಿಕೆ
ನಾಚಿಕೆ ಪೀಠಿಕೆ ಪ್ರೀತಿಯ ಪಾಟಕೆ
ಮುಂಜಾನೆ ಹೇಳುವ ಮುನ್ನ
ಪ್ರೀತಿಯ ಪ್ರಾರ್ಥನೆ
ಮುಸ್ಸಂಜೆ ಜಾರುವ ಮುನ್ನ
ಪೂಜೆಲು ಪ್ರೀತಿಯೇ
ಬಾ..ಪ್ರೀತಿಸು..ಪ್ರೀತಿಸು..ಪ್ರೀತಿಸು..
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ
ಪಿಸು ಮಾತು ಅಂತು ನನ್ನ ಕಂಡಾಗ
ನಿನ ತುಂಟು ತುಂಟು ನಯನ ..ನನನನ
ಸೋನಾ… ಸೋನಾ… ನನನನ
ಪ್ರೀತಿ ಸೋನಾ..ಆಆಆ