Sankranthi Banthu Lyrics

ಸಂಕ್ರಾಂತಿ ಬಂತು Lyrics

in Partha

in ಪಾರ್ಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ
ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ
ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ
 
ಭೂಮಿಗೆ ಪೂಜೆ ಹಾ
ಗಣಪನ ಪೂಜೆ ಹಾ
ಧಾನ್ಯಕೆ ಪೂಜೆ ಹಾ
ಬಸವನ ಪೂಜೆ ಹಾ
 
ಓ…..ಓಓಓಓ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
 
ಮೂಡಣ ಪೂಜೆ ಹಾ
ಪಡುವಣ ಪೂಜೆ ಹಾ
ಬಡಗಣ ಪೂಜೆ ಹಾ
ತೆಂಕಣ ಪೂಜೆ
 
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
 
ಬರುವ ಸ್ವಾತಿಗೆ ಹರುಷ ಭೂಮಿಗೆ
ಕೆಸರು ಕೈಯಲಿ ಮೊಸರು ಬಾಯಲಿ
ಬೇಕೆ ಬೇಕು ನಗು ಬಾಳಿಗೆ
ನಕ್ಕಾಗಲೆ ಸುಖ ಈಳಿಗೆ
ಸೂಜಿಸುರಜಾಜಿ ವೈಯ್ಯಾರ ನೋಡು
ಮಾವು ಎಳೆ ಬೇವು ನೋಡು
 
ಭೂಮಿಗೆ ಪೂಜೆ ಹಾ
ಗಣಪನ ಪೂಜೆ ಹಾ
ಧಾನ್ಯಕೆ ಪೂಜೆ ಹಾ
ಬಸವನ ಪೂಜೆ ಹಾ
 
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
 
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
 
ಉಳುವ ರ್ಐತನ ಉಸಿರು ಈ ದಿನ
ಅರಳೊ ಮೈಮನ ಸೊಗಸು ಜೀವನ
ರಾಶಿ ರಾಶಿ ತೆನೆ ಸೇರಿದೆ
ಬಾಳೆಗೊನೆ ತಲೆ ಬಾಗಿದೆ
 
ರಾಗಿ ಹಸಿರಾಗಿ ಚಿತ್ತಾರ ನೋಡು
ಬಾಳು ಹಸಿಕಾಳು ನೋಡು
 
ಮೂಡಣ ಪೂಜೆ ಹಾ
ಪಡುವಣ ಪೂಜೆ ಹಾ
ಬಡಗಣ ಪೂಜೆ ಹಾ
ತೆಂಕಣ ಪೂಜೆ
 
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
 
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||

-
ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ
ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ
ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ
 
ಭೂಮಿಗೆ ಪೂಜೆ ಹಾ
ಗಣಪನ ಪೂಜೆ ಹಾ
ಧಾನ್ಯಕೆ ಪೂಜೆ ಹಾ
ಬಸವನ ಪೂಜೆ ಹಾ
 
ಓ…..ಓಓಓಓ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
 
ಮೂಡಣ ಪೂಜೆ ಹಾ
ಪಡುವಣ ಪೂಜೆ ಹಾ
ಬಡಗಣ ಪೂಜೆ ಹಾ
ತೆಂಕಣ ಪೂಜೆ
 
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
 
ಬರುವ ಸ್ವಾತಿಗೆ ಹರುಷ ಭೂಮಿಗೆ
ಕೆಸರು ಕೈಯಲಿ ಮೊಸರು ಬಾಯಲಿ
ಬೇಕೆ ಬೇಕು ನಗು ಬಾಳಿಗೆ
ನಕ್ಕಾಗಲೆ ಸುಖ ಈಳಿಗೆ
ಸೂಜಿಸುರಜಾಜಿ ವೈಯ್ಯಾರ ನೋಡು
ಮಾವು ಎಳೆ ಬೇವು ನೋಡು
 
ಭೂಮಿಗೆ ಪೂಜೆ ಹಾ
ಗಣಪನ ಪೂಜೆ ಹಾ
ಧಾನ್ಯಕೆ ಪೂಜೆ ಹಾ
ಬಸವನ ಪೂಜೆ ಹಾ
 
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
 
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
 
ಉಳುವ ರ್ಐತನ ಉಸಿರು ಈ ದಿನ
ಅರಳೊ ಮೈಮನ ಸೊಗಸು ಜೀವನ
ರಾಶಿ ರಾಶಿ ತೆನೆ ಸೇರಿದೆ
ಬಾಳೆಗೊನೆ ತಲೆ ಬಾಗಿದೆ
 
ರಾಗಿ ಹಸಿರಾಗಿ ಚಿತ್ತಾರ ನೋಡು
ಬಾಳು ಹಸಿಕಾಳು ನೋಡು
 
ಮೂಡಣ ಪೂಜೆ ಹಾ
ಪಡುವಣ ಪೂಜೆ ಹಾ
ಬಡಗಣ ಪೂಜೆ ಹಾ
ತೆಂಕಣ ಪೂಜೆ
 
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
ರಂಗೊ ರಂಗು ಹಳ್ಳಿ ರಂಗೋಲಿ
ತೆಂಗು ಕಂಗು ಜೀಗೊ ಜೋಕಾಲಿ
 
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||
||ಸಂಕ್ರಾಂತಿ ಬಂತು ಸುಗ್ಗಿ ತಂತು
ಹಿಗ್ಗಿ ನಲಿದಾಡಿರೊ||

Sankranthi Bantu song lyrics from Kannada Movie Partha starring Sudeep, Hardeep, Dr Vijay, Lyrics penned by V Nagendra Prasad Sung by Shankar Mahadevan, Malgudi Subha, Music Composed by Gurukiran, film is Directed by N Omprakash Rao and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ