O Nalle Lyrics

ಓ ನಲ್ಲೆ Lyrics

in Partha

in ಪಾರ್ಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಕಣ್ಗೆನು ಕಾಣೊದಿಲ್ಲ
ನನ್ನ ಉಸಿರೇನೆ ಆಡೋದಿಲ್ಲ
ನನ್ಗೆ ಏನೇನು ಕೇಳೊದಿಲ್ಲ
ನನ ಜೀವ ಬೇಗ ಬಾರೇ
 
ನನ್ಗೆ ಆ ಸೂರ್ಯ ಮೂಡೊದಿಲ್ಲ
ನನ್ನ ಕಾಲಾನೇ ಓಡೋದಿಲ್ಲ
ನೀನು ಬಂದಾಗ ಮೇಲೆ ಎಲ್ಲ
ಪ್ರೀಯೇ  ಬಾರೇ ಕಾಯಲಾರೇ
 
ಓ…ನಲ್ಲೇ..ಏಏಏಏಏ ನೀ ನಲ್ಲೆ
ಓ…ನಲ್ಲೇ..ಏಏಏಏಏ ನೀ ನಲ್ಲೆ
 
ಆ ಮುಖ ಕಾಣದೆ
ಎದೆ ತಾಳವು ತಪ್ಪಿದೆ
ನೀ ಬರದೇ..ಏಏಏ ಸರಿ ಹೋಗದೆ
ಆ ಧನಿ ಕೇಳದೇ ನನ ನಾಡಿಯು ಮಿಡಿಯದೆ
ಹರಿಸೇ..ಏಏ ಪ್ರೇಮಾಸುಧೆ
ಏನಿದು ಶೋಧವು
ಇದಾವ ಪಾಪದ ಶಾಪವು
ಪ್ರೀತಿಯ ಸುತ್ತಲೂ
ಅದಾವ ನೋವಿನ ಜಾಲವು
ಕಂಬನಿ ಕಾಣಿಕೆ ಪ್ರೇಮಕೆ
 
||ನನ್ನ ಕಣ್ಗೆನು ಕಾಣೊದಿಲ್ಲ
ನನ್ನ ಉಸಿರೇನೆ ಆಡೋದಿಲ್ಲ
ನನ್ಗೆ ಏನೇನು ಕೇಳೊದಿಲ್ಲ
ನನ ಜೀವ ಬೇಗ ಬಾರೇ
 
ನನ್ಗೆ ಆ ಸೂರ್ಯ ಮೂಡೊದಿಲ್ಲ
ನನ್ನ ಕಾಲಾನೇ ಓಡೋದಿಲ್ಲ
ನೀನು ಬಂದಾಗ ಮೇಲೆ ಎಲ್ಲ
ಪ್ರೀಯೇ  ಬಾರೇ ಕಾಯಲಾರೇ||
 
ಓ…ನಲ್ಲೇ..ಏಏಏಏಏ ನೀ ನಲ್ಲೆ
ಓ…ನಲ್ಲೇ..ಏಏಏಏಏ ನೀ ನಲ್ಲೆ
 
ತಾನಾನಿ ತಾನಾ… ತಾನಾನಿ ತಾನಾ…
ತಾನಾನಿ ತಾನಾ… ತಾನಾನಿ ತಾನಾ…
 
ಗುಂಡಿಗೆ ಗೂಡಿಗೆ
ನಿನ ಪ್ರೇಮವೇ ಪ್ರಾಣವೇ
ಒಲವೇ ಕಾಪಾಡು… ಕಾಪಾಡು…
ರೆಪ್ಪೆಯ ಮುಚ್ಚದೆ
ಹಗಲಿರುಳಲು ಕಾಯುವೇ
ಬೊಗಸೆ ಪ್ರೀತಿ ಕೊಡು
ನೋವಿನ ಬೆಗೆಗೆ ಈಗ ನನ್ನೆದೆ ಬೆಂದಿದೆ
ಪ್ರೀತಿಯ ತಂಪಿಗೆ ಅದೀಗ
ನಿನ್ನನೇ ಕಾದಿದೆ
ಕೂಗಿದು ಕೇಳದೆ ಪ್ರೇಮವೇ
 
||ನನ್ನ ಕಣ್ಗೆನು ಕಾಣೊದಿಲ್ಲ
ನನ್ನ ಉಸಿರೇನೆ ಆಡೋದಿಲ್ಲ
ನನ್ಗೆ ಏನೇನು ಕೇಳೊದಿಲ್ಲ
ನನ ಜೀವ ಬೇಗ ಬಾರೇ
 
ನನ್ಗೆ ಆ ಸೂರ್ಯ ಮೂಡೊದಿಲ್ಲ
ನನ್ನ ಕಾಲಾನೇ ಓಡೋದಿಲ್ಲ
ನೀನು ಬಂದಾಗ ಮೇಲೆ ಎಲ್ಲ
ಪ್ರೀಯೇ  ಬಾರೇ ಕಾಯಲಾರೇ||
 
ಓ…ನಲ್ಲೇ..ಏಏಏಏಏ ನೀ ನಲ್ಲೆ
ಓ…ನಲ್ಲೇ..ಏಏಏಏಏ ನೀ ನಲ್ಲೆ

-
ನನ್ನ ಕಣ್ಗೆನು ಕಾಣೊದಿಲ್ಲ
ನನ್ನ ಉಸಿರೇನೆ ಆಡೋದಿಲ್ಲ
ನನ್ಗೆ ಏನೇನು ಕೇಳೊದಿಲ್ಲ
ನನ ಜೀವ ಬೇಗ ಬಾರೇ
 
ನನ್ಗೆ ಆ ಸೂರ್ಯ ಮೂಡೊದಿಲ್ಲ
ನನ್ನ ಕಾಲಾನೇ ಓಡೋದಿಲ್ಲ
ನೀನು ಬಂದಾಗ ಮೇಲೆ ಎಲ್ಲ
ಪ್ರೀಯೇ  ಬಾರೇ ಕಾಯಲಾರೇ
 
ಓ…ನಲ್ಲೇ..ಏಏಏಏಏ ನೀ ನಲ್ಲೆ
ಓ…ನಲ್ಲೇ..ಏಏಏಏಏ ನೀ ನಲ್ಲೆ
 
ಆ ಮುಖ ಕಾಣದೆ
ಎದೆ ತಾಳವು ತಪ್ಪಿದೆ
ನೀ ಬರದೇ..ಏಏಏ ಸರಿ ಹೋಗದೆ
ಆ ಧನಿ ಕೇಳದೇ ನನ ನಾಡಿಯು ಮಿಡಿಯದೆ
ಹರಿಸೇ..ಏಏ ಪ್ರೇಮಾಸುಧೆ
ಏನಿದು ಶೋಧವು
ಇದಾವ ಪಾಪದ ಶಾಪವು
ಪ್ರೀತಿಯ ಸುತ್ತಲೂ
ಅದಾವ ನೋವಿನ ಜಾಲವು
ಕಂಬನಿ ಕಾಣಿಕೆ ಪ್ರೇಮಕೆ
 
||ನನ್ನ ಕಣ್ಗೆನು ಕಾಣೊದಿಲ್ಲ
ನನ್ನ ಉಸಿರೇನೆ ಆಡೋದಿಲ್ಲ
ನನ್ಗೆ ಏನೇನು ಕೇಳೊದಿಲ್ಲ
ನನ ಜೀವ ಬೇಗ ಬಾರೇ
 
ನನ್ಗೆ ಆ ಸೂರ್ಯ ಮೂಡೊದಿಲ್ಲ
ನನ್ನ ಕಾಲಾನೇ ಓಡೋದಿಲ್ಲ
ನೀನು ಬಂದಾಗ ಮೇಲೆ ಎಲ್ಲ
ಪ್ರೀಯೇ  ಬಾರೇ ಕಾಯಲಾರೇ||
 
ಓ…ನಲ್ಲೇ..ಏಏಏಏಏ ನೀ ನಲ್ಲೆ
ಓ…ನಲ್ಲೇ..ಏಏಏಏಏ ನೀ ನಲ್ಲೆ
 
ತಾನಾನಿ ತಾನಾ… ತಾನಾನಿ ತಾನಾ…
ತಾನಾನಿ ತಾನಾ… ತಾನಾನಿ ತಾನಾ…
 
ಗುಂಡಿಗೆ ಗೂಡಿಗೆ
ನಿನ ಪ್ರೇಮವೇ ಪ್ರಾಣವೇ
ಒಲವೇ ಕಾಪಾಡು… ಕಾಪಾಡು…
ರೆಪ್ಪೆಯ ಮುಚ್ಚದೆ
ಹಗಲಿರುಳಲು ಕಾಯುವೇ
ಬೊಗಸೆ ಪ್ರೀತಿ ಕೊಡು
ನೋವಿನ ಬೆಗೆಗೆ ಈಗ ನನ್ನೆದೆ ಬೆಂದಿದೆ
ಪ್ರೀತಿಯ ತಂಪಿಗೆ ಅದೀಗ
ನಿನ್ನನೇ ಕಾದಿದೆ
ಕೂಗಿದು ಕೇಳದೆ ಪ್ರೇಮವೇ
 
||ನನ್ನ ಕಣ್ಗೆನು ಕಾಣೊದಿಲ್ಲ
ನನ್ನ ಉಸಿರೇನೆ ಆಡೋದಿಲ್ಲ
ನನ್ಗೆ ಏನೇನು ಕೇಳೊದಿಲ್ಲ
ನನ ಜೀವ ಬೇಗ ಬಾರೇ
 
ನನ್ಗೆ ಆ ಸೂರ್ಯ ಮೂಡೊದಿಲ್ಲ
ನನ್ನ ಕಾಲಾನೇ ಓಡೋದಿಲ್ಲ
ನೀನು ಬಂದಾಗ ಮೇಲೆ ಎಲ್ಲ
ಪ್ರೀಯೇ  ಬಾರೇ ಕಾಯಲಾರೇ||
 
ಓ…ನಲ್ಲೇ..ಏಏಏಏಏ ನೀ ನಲ್ಲೆ
ಓ…ನಲ್ಲೇ..ಏಏಏಏಏ ನೀ ನಲ್ಲೆ

O Nalle song lyrics from Kannada Movie Partha starring Sudeep, Hardeep, Dr Vijay, Lyrics penned by Kaviraj Sung by Hariharan, Music Composed by Gurukiran, film is Directed by N Omprakash Rao and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ