Mugilina Mathu Lyrics

in Parie

Video:

LYRIC

ಹೆಣ್ಣು : ಮುಗಿಲಿನ ಮಾತು ಮುಸಲಧಾರೆ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೆ ಬೆಳಗು ಬಾರೆ ಮನಸ್ಸಿನ ಮಾತು ತಿಳಿಸಲೇ 
ಹೆಣ್ಣು : ಮುಗಿಲಿನ ಮಾತು ಮುಸಲ ಧಾರೇ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೆ ಬೆಳಗು ಬಾರೆ ಮನಸ್ಸಿನ ಮಾತು ತಿಳಿಸಲೇ 
ಹೆಣ್ಣು : ಕನಸು ಕಾಡಿ ಕವನವಾಗಿ ಮನಸ್ಸು ಹಾಡಿ ಮಧುರವಾಗಿ 
ಗಂಡು : ಆಲಾಪವೇ... ಪ್ರಣಯ.. ಪಯಣ.. ಆ….
 
||ಹೆಣ್ಣು : ಮುಗಿಲಿನ ಮಾತು ಮುಸಲಧಾರೆ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೆ ಬೆಳಗು ಬಾರೆ ಮನಸ್ಸಿನ ಮಾತು ತಿಳಿಸಲೇ ||
 
ಹೆಣ್ಣು : ಧಾರಾಕಾರ ಹೊಮ್ಮಿ ಆಸೆ ಝೇಂಕಾರವೇ ಪ್ರೇಮಾ
ಗಂಡು : ಹೋ ಅಂಗೀಕಾರ ದೇಹ ಭಾಷೆ ಪ್ರೇಮಾಂಕುರ ಮಿಲನ 
ಹೆಣ್ಣು : ಹೊಸ ರಾಗ ಭಾವ ಮೀಟಿರುವ ಶಮನಾಗದಂತ ಮೋಹ 
ಗಂಡು : ಅನುರಾಗ ಶಾಲೆ ನೀನಿರುವ ಸವಿಯಾದ ಪ್ರೇಮಚೂಡಾ
ಹೆಣ್ಣು : ಮೌನ ಮಾತಾಗಿ ಪ್ರಾಣ ಮರೆಯಾಗಿ ಒಲವೊಂದಾಗಿ ಪ್ರೇಮವು
 
||ಹೆಣ್ಣು : ಮುಗಿಲಿನ ಮಾತು ಮುಸಲಧಾರೆ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೆ ಬೆಳಗು ಬಾರೆ ಮನಸ್ಸಿನ ಮಾತು ತಿಳಿಸಲೇ ||
 
ಗಂಡು :ಪೂರ್ಣಾಂಜಲಿ ಪ್ರೇಮಕಾವ್ಯ ಭಾವಾಂಜಲಿ ಭವ್ಯ
ಹೆಣ್ಣು : ಓಓಓ  ಗೀತಾಂಜಲಿ ನಾದಶ್ಲಾಘ್ಯ ಪ್ರೇಮಾಂಜಲಿ ಪೂಜ್ಯ 
ಗಂಡು : ಇದು ಕೂಗಿ ಬಾನು ಪ್ರಾಸವಿಕ ಪ್ರಣಯಾಂತರಂಗ ಪ್ರಾಸ 
ಹೆಣ್ಣು : ಪರಿಯೇನೂ ಎಂತೂ ತಿಳಿದಿರದ ಶೃಂಗಾರ ನಾಟ್ಯ ಲಾಸ್ಯ 
ಗಂಡು : ಪ್ರೇಮ ಪಾಂಡಿತ್ಯ ಭಾವ ಲಾಲಿತ್ಯ ಪ್ರೀತಿ ಸಾಹಿತ್ಯ ಸಂಗಮ 
 
||ಹೆಣ್ಣು : ಮುಗಿಲಿನ ಮಾತು ಮುಸಲಧಾರೆ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೆ ಬೆಳಗು ಬಾರೆ ಮನಸ್ಸಿನ ಮಾತು ತಿಳಿಸಲೇ 
ಹೆಣ್ಣು : ಕನಸು ಕಾಡಿ ಕವನವಾಗಿ ಮನಸ್ಸು ಹಾಡಿ ಮಧುರವಾಗಿ 
ಗಂಡು : ಆಲಾಪವೇ... ಪ್ರಣಯ.. ಪಯಣ.. ಆ….||
 
||ಹೆಣ್ಣು : ಮುಗಿಲಿನ ಮಾತು ಮುಸಲಧಾರೆ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೆ ಬೆಳಗು ಬಾರೆ ಮನಸ್ಸಿನ ಮಾತು ತಿಳಿಸಲೇ ||

Mugilina Mathu song lyrics from Kannada Movie Parie starring Rakesh Adiga, Nagakiran, Niveditha, Lyrics penned by Sudhir Attavar Sung by Udit Narayan, Sadhana Sargam, Music Composed by Veer Samarth, film is Directed by Sudheer Atthavar and film is released on 2012