ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು
ಮಿನುಗುತಿದೆ ಮನದೊಳಗೆ ಪ್ರಿಯ ಬರೆದ ಬರಹಗಳು
ತೇಲಿ ಬಂದ ಪ್ರೀತಿ ಮನ ತೀರ ನೀರಿದೆ
ಖಾಲಿಯಾದ ಮನದ ತುಂಬೆಲ್ಲ ಸೇರಿದೆ
ಹೇಳಲಾಗದೆ ತಂದಾನ ಹಾಡಿದೆ
ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು
ಹಾರಿ ಹೋಗೊ ದುಂಬಿ ಹೂವ ಮುತ್ತಿದೆ
ಹಾಗೆ ಬಂದು ಪರೀತಿ ಪರಾಗವೆತ್ತಿದೆ
ಲಾಲಿಹಾಡು ತುಂಬಿ ಭಾವ ಮೀಟಿದೆ
ಹೀಗೆ ತುಂಬು ಪ್ರೀತಿ ಇರಾದ ಮೂಡಿದೆ
ಈ ಪ್ರೀತಿ ತೀರದಲ್ಲಿ ನೀ ತಂದೆ ಪ್ರೇಮದೋಣಿ
ತೇಲಿ ತೇಲಿ ಮುಂದೆ ಸಾಗಿ ಪ್ರೇಮದ್ವೀಪ ಸೇರುವ
||ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು||
ನೀಲ ಬಾನಿನಲ್ಲಿ ತಾರೆ ತೇಲಿದೆ
ತಾರೆ ಬಾಳಿನಲ್ಲಿ ಸಂಪ್ರೀತಿ ತಾವರೆ
ಪ್ರೀತಿ ಭಿತ್ತಿಚಿತ್ರ ಮನದಿ ಹಚ್ಚಿದೆ
ನಮ್ಮಿ ಜಾಹೀರಾತು ಮುದವ ನೀಡಿದೆ
ಈ ಒಂಟಿ ಬಾಳಿನಲ್ಲಿ ಈ ಸಂಜೆ ಬಾನಿನಲ್ಲಿ
ನೀನೆ ತಾನೆ ರಾಗ ರಂಗು ಚೆಲ್ಲಿ ಚುಮುಕಿ ಹಾಡಿದೆ
||ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು
ಮಿನುಗುತಿದೆ ಮನದೊಳಗೆ ಪ್ರಿಯ ಬರೆದ ಬರಹಗಳು
ತೇಲಿ ಬಂದ ಪ್ರೀತಿ ಮನ ತೀರ ನೀರಿದೆ
ಖಾಲಿಯಾದ ಮನದ ತುಂಬೆಲ್ಲ ಸೇರಿದೆ
ಹೇಳಲಾಗದೆ ತಂದಾನ ಹಾಡಿದೆ||
||ಮಿರುಗುತಿದೆ ಮಿರುಗುತಿದೆ ಎದೆಯೊಳಗೆ ಎದೆಯೊಳಗೆ
ಪ್ರಿಯನಿರುವ ಕುರುಹುಗಳು||
ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು
ಮಿನುಗುತಿದೆ ಮನದೊಳಗೆ ಪ್ರಿಯ ಬರೆದ ಬರಹಗಳು
ತೇಲಿ ಬಂದ ಪ್ರೀತಿ ಮನ ತೀರ ನೀರಿದೆ
ಖಾಲಿಯಾದ ಮನದ ತುಂಬೆಲ್ಲ ಸೇರಿದೆ
ಹೇಳಲಾಗದೆ ತಂದಾನ ಹಾಡಿದೆ
ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು
ಹಾರಿ ಹೋಗೊ ದುಂಬಿ ಹೂವ ಮುತ್ತಿದೆ
ಹಾಗೆ ಬಂದು ಪರೀತಿ ಪರಾಗವೆತ್ತಿದೆ
ಲಾಲಿಹಾಡು ತುಂಬಿ ಭಾವ ಮೀಟಿದೆ
ಹೀಗೆ ತುಂಬು ಪ್ರೀತಿ ಇರಾದ ಮೂಡಿದೆ
ಈ ಪ್ರೀತಿ ತೀರದಲ್ಲಿ ನೀ ತಂದೆ ಪ್ರೇಮದೋಣಿ
ತೇಲಿ ತೇಲಿ ಮುಂದೆ ಸಾಗಿ ಪ್ರೇಮದ್ವೀಪ ಸೇರುವ
||ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು||
ನೀಲ ಬಾನಿನಲ್ಲಿ ತಾರೆ ತೇಲಿದೆ
ತಾರೆ ಬಾಳಿನಲ್ಲಿ ಸಂಪ್ರೀತಿ ತಾವರೆ
ಪ್ರೀತಿ ಭಿತ್ತಿಚಿತ್ರ ಮನದಿ ಹಚ್ಚಿದೆ
ನಮ್ಮಿ ಜಾಹೀರಾತು ಮುದವ ನೀಡಿದೆ
ಈ ಒಂಟಿ ಬಾಳಿನಲ್ಲಿ ಈ ಸಂಜೆ ಬಾನಿನಲ್ಲಿ
ನೀನೆ ತಾನೆ ರಾಗ ರಂಗು ಚೆಲ್ಲಿ ಚುಮುಕಿ ಹಾಡಿದೆ
||ಮಿರುಗುತಿದೆ ಎದೆಯೊಳಗೆ ಪ್ರಿಯನಿರುವ ಕುರುಹುಗಳು
ಮಿನುಗುತಿದೆ ಮನದೊಳಗೆ ಪ್ರಿಯ ಬರೆದ ಬರಹಗಳು
ತೇಲಿ ಬಂದ ಪ್ರೀತಿ ಮನ ತೀರ ನೀರಿದೆ
ಖಾಲಿಯಾದ ಮನದ ತುಂಬೆಲ್ಲ ಸೇರಿದೆ
ಹೇಳಲಾಗದೆ ತಂದಾನ ಹಾಡಿದೆ||
||ಮಿರುಗುತಿದೆ ಮಿರುಗುತಿದೆ ಎದೆಯೊಳಗೆ ಎದೆಯೊಳಗೆ
ಪ್ರಿಯನಿರುವ ಕುರುಹುಗಳು||