ನೋಟದಾಗೆ ನಗೆಯ ಮೀಟಿ...
ಮೋಜಿನಾಗೆ ಎಲ್ಲೆ ದಾಟಿ.. ಆಹಾಹ
ಮೋಡಿಯ ಮಾಡಿದೋಳ
ಪರಸಂಗ ಐತೆ ಪರಸಂಗ ಐತೆ
ಆಹಾ ಮೋಹಾವ ತೋರಿದೋಳ
ಪರಸಂಗ ಐತೆ ಪರಸಂಗ ಐತೆ
ಬರಡಾದ ಬುದುಕಿಗೆ ಹೊಸನೆಸರು ಅರಳೈತೆ...
ಮನಸ್ನಾಗೆ ಹೊಸ ಆಸೆ ಹೊಸ ಭಾಷೆ ಬೆಳೆದೈತೆ...
ಕುಂತ್ರು ನಿಂತ್ರು ನನ್ನ ಚೆಲವಿ ಚೆಲುವೇ ಕಾಡೈತೆ
ಮೈಯಾಗೆ ಸಂತೋಷದ ಮಲ್ಲಿಗೆ ಬಿರಿದೈತೆ..
ಮೈಯಾಗೆ ಸಂತೋಷದ ಮಲ್ಲಿಗೆ ಬಿರಿದೈತೆ..
|| ನೋಟದಾಗೆ ನಗೆಯ ಮೀಟಿ...
ಮೋಜಿನಾಗೆ ಎಲ್ಲೆ ದಾಟಿ..
ಮೋಡಿಯ ಮಾಡಿದೋಳ
ಪರಸಂಗ ಐತೆ ಪರಸಂಗ ಐತೆ
ಹೇ ಹೇ ಹೇ… ಮೋಹಾವ ತೋರಿದೋಳ
ಪರಸಂಗ ಐತೆ… ಪರಸಂಗ ಐತೆ…||
|| ನೋಟದಾಗೆ ನಗೆಯ ಮೀಟಿ..||
ಕೊರಳಾಗ ಇನಿದನಿ ಕೋಗಿಲೆ ಸರವೈತೆ... ಅಹ್ ..
ನಡೆಯಾಗೆ ತಳುಕುವ ಹಂಸಾದ ಬಳುಕೈತೆ
ಮುಖದಾಗೆ ತಾವರೆಯ ಹೊಳಪೇ ಚೆಲ್ಲೈತೆ
ನನ್ ರಾಣಿ ನಿಜ ರೂಪು ರಂಗನ್ನೇ ಹರಿಸೈತೆ
ನನ್ ರಾಣಿ ನಿಜ ರೂಪು ರಂಗನ್ನೇ ಹರಿಸೈತೆ.. ಆಹಾ
|| ನೋಟದಾಗೆ ನಗೆಯ ಮೀಟಿ....
ಮೋಜಿನಾಗೆ ಎಲ್ಲೆ ದಾಟಿ..
ಮೋಡಿಯ ಮಾಡಿದೋಳ
ಪರಸಂಗ ಐತೆ.. ಪರಸಂಗ ಐತೆ
ಆಹಾ ಮೋಹಾವ ತೋರಿದೋಳ
ಪರಸಂಗ ಐತೆ… ಪರಸಂಗ ಐತೆ…||
ಆಹಾಹ ಆಹಾಹ ಹೂಂ ಹೂಂ
ಆಹಾಹ ಆಹಾಹ ಹೂಂ ಹೂಂ
ಆಹಾಹ ಆಹಾಹ ಹೂಂ ಹೂಂ
ಆಹಾಹ ಆಹಾಹ ಹೂಂ ಹೂಂ
ನೋಟದಾಗೆ ನಗೆಯ ಮೀಟಿ...
ಮೋಜಿನಾಗೆ ಎಲ್ಲೆ ದಾಟಿ.. ಆಹಾಹ
ಮೋಡಿಯ ಮಾಡಿದೋಳ
ಪರಸಂಗ ಐತೆ ಪರಸಂಗ ಐತೆ
ಆಹಾ ಮೋಹಾವ ತೋರಿದೋಳ
ಪರಸಂಗ ಐತೆ ಪರಸಂಗ ಐತೆ
ಬರಡಾದ ಬುದುಕಿಗೆ ಹೊಸನೆಸರು ಅರಳೈತೆ...
ಮನಸ್ನಾಗೆ ಹೊಸ ಆಸೆ ಹೊಸ ಭಾಷೆ ಬೆಳೆದೈತೆ...
ಕುಂತ್ರು ನಿಂತ್ರು ನನ್ನ ಚೆಲವಿ ಚೆಲುವೇ ಕಾಡೈತೆ
ಮೈಯಾಗೆ ಸಂತೋಷದ ಮಲ್ಲಿಗೆ ಬಿರಿದೈತೆ..
ಮೈಯಾಗೆ ಸಂತೋಷದ ಮಲ್ಲಿಗೆ ಬಿರಿದೈತೆ..
|| ನೋಟದಾಗೆ ನಗೆಯ ಮೀಟಿ...
ಮೋಜಿನಾಗೆ ಎಲ್ಲೆ ದಾಟಿ..
ಮೋಡಿಯ ಮಾಡಿದೋಳ
ಪರಸಂಗ ಐತೆ ಪರಸಂಗ ಐತೆ
ಹೇ ಹೇ ಹೇ… ಮೋಹಾವ ತೋರಿದೋಳ
ಪರಸಂಗ ಐತೆ… ಪರಸಂಗ ಐತೆ…||
|| ನೋಟದಾಗೆ ನಗೆಯ ಮೀಟಿ..||
ಕೊರಳಾಗ ಇನಿದನಿ ಕೋಗಿಲೆ ಸರವೈತೆ... ಅಹ್ ..
ನಡೆಯಾಗೆ ತಳುಕುವ ಹಂಸಾದ ಬಳುಕೈತೆ
ಮುಖದಾಗೆ ತಾವರೆಯ ಹೊಳಪೇ ಚೆಲ್ಲೈತೆ
ನನ್ ರಾಣಿ ನಿಜ ರೂಪು ರಂಗನ್ನೇ ಹರಿಸೈತೆ
ನನ್ ರಾಣಿ ನಿಜ ರೂಪು ರಂಗನ್ನೇ ಹರಿಸೈತೆ.. ಆಹಾ
|| ನೋಟದಾಗೆ ನಗೆಯ ಮೀಟಿ....
ಮೋಜಿನಾಗೆ ಎಲ್ಲೆ ದಾಟಿ..
ಮೋಡಿಯ ಮಾಡಿದೋಳ
ಪರಸಂಗ ಐತೆ.. ಪರಸಂಗ ಐತೆ
ಆಹಾ ಮೋಹಾವ ತೋರಿದೋಳ
ಪರಸಂಗ ಐತೆ… ಪರಸಂಗ ಐತೆ…||
ಆಹಾಹ ಆಹಾಹ ಹೂಂ ಹೂಂ
ಆಹಾಹ ಆಹಾಹ ಹೂಂ ಹೂಂ
ಆಹಾಹ ಆಹಾಹ ಹೂಂ ಹೂಂ
ಆಹಾಹ ಆಹಾಹ ಹೂಂ ಹೂಂ
Notadage Nageya Meeti song lyrics from Kannada Movie Parasangada Gendethimma starring Lokesh, Reeta Anchan, Manu, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by Maruthi Shivaram and film is released on 1978