ಉಪ್ಪಿಲ್ಲಾ ಮೆಣಸಿಲ್ಲಾ
ತರಕಾರಿ ಏನಿಲ್ಲಾ
ಎಣ್ಣಿಲ್ಲಾ ಬೆಣ್ಣಿಲ್ಲಾ
ಕಾಯನ್ನು ತಂದಿಲ್ಲಾ
ಏನ್ ಮಾಡಲಿ
ನಾನು ಏನ್ ಮಾಡಲಿ
ಹುತ್ತಿಲ್ಲಾ ಇಂಗಿಲ್ಲಾ
ಕರಬೇವು ಸೊಪ್ಪಿಲ್ಲಾ
ಸೊಕ್ಕಿಲ್ಲಾ ಮೆಂಥಿಲ್ಲಾ
ದಾಲ್ಚಿನ್ನಿ ಚೂರಿಲ್ಲಾ
ಏನ್ ಮಾಡಲಿ
ನಾನು ಏನ್ ಮಾಡಲಿ
ಹೇಳಮ್ಮ ಏನ್ ಮಾಡಲಿ
ಸುತ್ತೂರ ಸಿಂಗಾರಿ ಸುರ ಸುಂದರಿ
ನಾಲ್ಕನೇ ಸಾಲಲ್ ಜೀರ್ಗೆ ತುಪ್ಪ
ಮೂರನೇ ಸಾಲಲ್ ಸಾಸುವೆ ಡಬ್ಬ
ಅಲ್ಲಿ ನೋಡಪ್ಪ ಮುಂಚೆ ಬೇಲೆ ಹಾಕಪ್ಪ
ಏನೇನೇನೇನೇ…ಏನು….
ನಾಲ್ಕನೇ ಸಾಲಲ್ ಜೀರ್ಗೆ ತುಪ್ಪ
ಮೂರನೇ ಸಾಲಲ್ ಸಾಸುವೆ ಡಬ್ಬ
ಅಲ್ಲಿ ನೋಡಪ್ಪ ಅಯ್ಯೋ
ಮುಂಚೆ ಬೇಳೆ ಹಾಕ್ರಿ…
ಓಹೋ ಬೇಳೆ ಇಲ್ಲಿದಿಯೋ
ಹ್ಹಾ ಅದರಲ್ ಹುಳ ಇದೆ
ಸ್ವಲ್ಪ ಆರಿಸಿ ಹಾಕಿ….
ಬರಿ ಆಲಗುಡ್ಡೆ ಈರುಳ್ಳಿ ಇದೆ ಸಾಕೇನೆ
ಅಯ್ಯೋ ಕೈಗ್ ಸಿಕ್ಕಿದ್ ಹಾಕಿ
ಏನೋ ಒಂದ್ ಮಾಡ್ರಿ…
ಸರಿ….
ನೀರ್ ಕುದಿತಾ ಇದೆ ಬೇಗ್ ಹಾಕ್ರಿ…
ಹಾಗೆ ಒಗ್ಗಾಣೆನೂ ಹಾಕಿ…
ಉಪ್ಪಿಲ್ಲಾ ಮೆಣಸಿಲ್ಲಾ
ತರಕಾರಿ ಏನಿಲ್ಲಾ
ಎಣ್ಣಿಲ್ಲಾ ಬೆಣ್ಣಿಲ್ಲಾ
ಕಾಯನ್ನು ತಂದಿಲ್ಲಾ
ಏನ್ ಮಾಡಲಿ
ನಾನು ಏನ್ ಮಾಡಲಿ
ಹುತ್ತಿಲ್ಲಾ ಇಂಗಿಲ್ಲಾ
ಕರಬೇವು ಸೊಪ್ಪಿಲ್ಲಾ
ಸೊಕ್ಕಿಲ್ಲಾ ಮೆಂಥಿಲ್ಲಾ
ದಾಲ್ಚಿನ್ನಿ ಚೂರಿಲ್ಲಾ
ಏನ್ ಮಾಡಲಿ
ನಾನು ಏನ್ ಮಾಡಲಿ
ಹೇಳಮ್ಮ ಏನ್ ಮಾಡಲಿ
ಸುತ್ತೂರ ಸಿಂಗಾರಿ ಸುರ ಸುಂದರಿ
ನಾಲ್ಕನೇ ಸಾಲಲ್ ಜೀರ್ಗೆ ತುಪ್ಪ
ಮೂರನೇ ಸಾಲಲ್ ಸಾಸುವೆ ಡಬ್ಬ
ಅಲ್ಲಿ ನೋಡಪ್ಪ ಮುಂಚೆ ಬೇಲೆ ಹಾಕಪ್ಪ
ಏನೇನೇನೇನೇ…ಏನು….
ನಾಲ್ಕನೇ ಸಾಲಲ್ ಜೀರ್ಗೆ ತುಪ್ಪ
ಮೂರನೇ ಸಾಲಲ್ ಸಾಸುವೆ ಡಬ್ಬ
ಅಲ್ಲಿ ನೋಡಪ್ಪ ಅಯ್ಯೋ
ಮುಂಚೆ ಬೇಳೆ ಹಾಕ್ರಿ…
ಓಹೋ ಬೇಳೆ ಇಲ್ಲಿದಿಯೋ
ಹ್ಹಾ ಅದರಲ್ ಹುಳ ಇದೆ
ಸ್ವಲ್ಪ ಆರಿಸಿ ಹಾಕಿ….
ಬರಿ ಆಲಗುಡ್ಡೆ ಈರುಳ್ಳಿ ಇದೆ ಸಾಕೇನೆ
ಅಯ್ಯೋ ಕೈಗ್ ಸಿಕ್ಕಿದ್ ಹಾಕಿ
ಏನೋ ಒಂದ್ ಮಾಡ್ರಿ…
ಸರಿ….
ನೀರ್ ಕುದಿತಾ ಇದೆ ಬೇಗ್ ಹಾಕ್ರಿ…
ಹಾಗೆ ಒಗ್ಗಾಣೆನೂ ಹಾಕಿ…
Uppilla Menasilla song lyrics from Kannada Movie Parameshi Prema Prasanga starring Ramesh Bhat, Arundhathi Rao, Ananthnag, Lyrics penned by M N Vyasa Rao Sung by Rajkumar Bharathi, Manjula Gururaj, Music Composed by G K Venkatesh, film is Directed by Ramesh Bhat and film is released on 1985