Baduke Bari Brameyo Lyrics

ಬದುಕೆ ಬರಿ ಭ್ರಮೆಯೋ Lyrics

in Parameshi Prema Prasanga

in ಪರಮೇಶಿ ಪ್ರೇಮ ಪ್ರಸಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ
ದಿನವೂ ನೂರು ನೋವು
ನಮ್ಮ ಪ್ರೀತಿ ತುಂಬ ಬೇವು
ಇಂದು ಸ್ನೇಹಸಂಗ ದೂರ
ಎಲ್ಲಾ ಮೋಹ ಬೆಂಕಿ ತೀರ
 
|| ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ….||
 
ಸಂಗಾತಿ ಬೇರೆಯಾಗಿ
ಅನುರಾಗ ಕೂಡದೆ…
ಏನೇನೋ ಹಾದಿ ಸಾಗಿ
ಒಡನಾಟ ಮೂಡದೆ
ಆನಂದ ಕಂದ ನೊಂದು
ಗಾರಾದ ಜೀವ ಬೆಂದು
ಕನಸೆಲ್ಲಾ ಕದಡಿತಲ್ಲಾ
ಮನಸೆಲ್ಲಾ ಒಡೆಯಿತಲ್ಲಾ
 
|| ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ….||
 
ಒಡಕಾದ ಪ್ರೇಮಬಂಧ
ಒಂದಾಗಿ ಸೇರದೆ…
ಉಸಿರಾದ ಮೋಹ ಗಾನ
ಹೊಸ ರಂಗು ತಾರದೆ
ಏಕಾಂತ ಬೇಸರಾಗಿ
ಜೀವಂತ ಆಸೆ ತೂಗಿ
ಚೆಲುವೆಲ್ಲ ಬಾಡಿತಲ್ಲಾ
ಮರುಭೂಮಿ ಆಯಿತಲ್ಲಾ
 
|| ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ
ದಿನವೂ ನೂರು ನೋವು
ನಮ್ಮ ಪ್ರೀತಿ ತುಂಬ ಬೇವು
ಇಂದು ಸ್ನೇಹಸಂಗ ದೂರ
ಎಲ್ಲಾ ಮೋಹ ಬೆಂಕಿ ತೀರ
 
ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ…||

ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ
ದಿನವೂ ನೂರು ನೋವು
ನಮ್ಮ ಪ್ರೀತಿ ತುಂಬ ಬೇವು
ಇಂದು ಸ್ನೇಹಸಂಗ ದೂರ
ಎಲ್ಲಾ ಮೋಹ ಬೆಂಕಿ ತೀರ
 
|| ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ….||
 
ಸಂಗಾತಿ ಬೇರೆಯಾಗಿ
ಅನುರಾಗ ಕೂಡದೆ…
ಏನೇನೋ ಹಾದಿ ಸಾಗಿ
ಒಡನಾಟ ಮೂಡದೆ
ಆನಂದ ಕಂದ ನೊಂದು
ಗಾರಾದ ಜೀವ ಬೆಂದು
ಕನಸೆಲ್ಲಾ ಕದಡಿತಲ್ಲಾ
ಮನಸೆಲ್ಲಾ ಒಡೆಯಿತಲ್ಲಾ
 
|| ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ….||
 
ಒಡಕಾದ ಪ್ರೇಮಬಂಧ
ಒಂದಾಗಿ ಸೇರದೆ…
ಉಸಿರಾದ ಮೋಹ ಗಾನ
ಹೊಸ ರಂಗು ತಾರದೆ
ಏಕಾಂತ ಬೇಸರಾಗಿ
ಜೀವಂತ ಆಸೆ ತೂಗಿ
ಚೆಲುವೆಲ್ಲ ಬಾಡಿತಲ್ಲಾ
ಮರುಭೂಮಿ ಆಯಿತಲ್ಲಾ
 
|| ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ
ದಿನವೂ ನೂರು ನೋವು
ನಮ್ಮ ಪ್ರೀತಿ ತುಂಬ ಬೇವು
ಇಂದು ಸ್ನೇಹಸಂಗ ದೂರ
ಎಲ್ಲಾ ಮೋಹ ಬೆಂಕಿ ತೀರ
 
ಬದುಕೆ ಬರಿ ಭ್ರಮೆಯೋ
ಒಲವೇ ಸಿಗದ ಶೃತಿಯೋ…||

Baduke Bari Brameyo song lyrics from Kannada Movie Parameshi Prema Prasanga starring Ramesh Bhat, Arundhathi Rao, Ananthnag, Lyrics penned by Doddarange Gowda Sung by S Janaki, Music Composed by G K Venkatesh, film is Directed by Ramesh Bhat and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ