ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು
ತೇಜ ರಾಶಿಯ ತಂದೆ ನೀನು
ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….
ಗಂಡು : ಪ್ರೀತಿ ಲೋಕದ ಸೂರ್ಯ ನೀನು
ತೇಜ ರಾಶಿಯ ತಂದೆ ನೀನು
ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….
ಗಂಡು : ನೀ ಹೆಜ್ಜೆ ಇಡಲು ಕುಣಿದಂತೆ ನವಿಲು
ನೀ ಓಡಿ ಬರಲು ಹರಿದಂತೆ ಹೊನಲು
ಹೆಣ್ಣು : ಹೂವಂತೆ ನೀನು ನವಿರಾಗಿ ನಗಲು
ಮಾತೆಲ್ಲಾ ಜೇನ ಸಂಗೀತ ತೊದಲು
ಗಂಡು : ಕಣ್ತುಂಬ ಭಾವ…
ಹೆಣ್ಣು : ಮಿಂಚನ್ನೆ ತಂದ…
ಇಬ್ಬರು : ನಮ್ಮೆಲ್ಲಾ ಆಸೆ ಕನಸಾಗಿ ಬಂದ
|| ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು
ಗಂಡು : ತೇಜ ರಾಶಿಯ ತಂದೆ ನೀನು
ಇಬ್ಬರು : ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….||
ಗಂಡು : ಏನೊಂದು ನೋವು ನೀ ಕಾಣದಂತೆ
ಎಂದೆಂದೂ ನಲಿವು ಒಡನಾಡುವಂತೆ
ಹೆಣ್ಣು : ನೀ ನಡೆವ ಹಾದಿ ಬಂಗಾರವಾಗಿ
ನೀ ಚೆಂದ ಬದುಕೆ ಸಂತೋಷ ತುಳುಕಿ
ಗಂಡು : ಉಲ್ಲಾಸ ಹುರುಪು
ಹೆಣ್ಣು : ನೀ ತೋರು ಕಂದ…
ಇಬ್ಬರು : ಶ್ರೀಗಂಧ ಕಂಪು ನೀ ಬೀರು ಕಂಪ
|| ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು
ಗಂಡು : ತೇಜ ರಾಶಿಯ ತಂದೆ ನೀನು
ಇಬ್ಬರು : ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….
ಹೆಣ್ಣು : ಆ ಆ ಆ….ಆ ಆ ಆ…
ಇಬ್ಬರು : ಆ ಆ ಆ ಆ…ಆ ಆ ಆ…
ಆ ಆ ಆ ಆ ಆ….ಲಾಲಾಲಾಲಾ…
ಹೂಂಹೂಂಹೂಂಹೂಂಹೂಂ…||
ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು
ತೇಜ ರಾಶಿಯ ತಂದೆ ನೀನು
ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….
ಗಂಡು : ಪ್ರೀತಿ ಲೋಕದ ಸೂರ್ಯ ನೀನು
ತೇಜ ರಾಶಿಯ ತಂದೆ ನೀನು
ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….
ಗಂಡು : ನೀ ಹೆಜ್ಜೆ ಇಡಲು ಕುಣಿದಂತೆ ನವಿಲು
ನೀ ಓಡಿ ಬರಲು ಹರಿದಂತೆ ಹೊನಲು
ಹೆಣ್ಣು : ಹೂವಂತೆ ನೀನು ನವಿರಾಗಿ ನಗಲು
ಮಾತೆಲ್ಲಾ ಜೇನ ಸಂಗೀತ ತೊದಲು
ಗಂಡು : ಕಣ್ತುಂಬ ಭಾವ…
ಹೆಣ್ಣು : ಮಿಂಚನ್ನೆ ತಂದ…
ಇಬ್ಬರು : ನಮ್ಮೆಲ್ಲಾ ಆಸೆ ಕನಸಾಗಿ ಬಂದ
|| ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು
ಗಂಡು : ತೇಜ ರಾಶಿಯ ತಂದೆ ನೀನು
ಇಬ್ಬರು : ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….||
ಗಂಡು : ಏನೊಂದು ನೋವು ನೀ ಕಾಣದಂತೆ
ಎಂದೆಂದೂ ನಲಿವು ಒಡನಾಡುವಂತೆ
ಹೆಣ್ಣು : ನೀ ನಡೆವ ಹಾದಿ ಬಂಗಾರವಾಗಿ
ನೀ ಚೆಂದ ಬದುಕೆ ಸಂತೋಷ ತುಳುಕಿ
ಗಂಡು : ಉಲ್ಲಾಸ ಹುರುಪು
ಹೆಣ್ಣು : ನೀ ತೋರು ಕಂದ…
ಇಬ್ಬರು : ಶ್ರೀಗಂಧ ಕಂಪು ನೀ ಬೀರು ಕಂಪ
|| ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು
ಗಂಡು : ತೇಜ ರಾಶಿಯ ತಂದೆ ನೀನು
ಇಬ್ಬರು : ಬಾರೋ ಕಂದ ನೀನೇ ನಮ್ಮ
ಬಾಳ ಬೆಳಕು….
ಹೆಣ್ಣು : ಆ ಆ ಆ….ಆ ಆ ಆ…
ಇಬ್ಬರು : ಆ ಆ ಆ ಆ…ಆ ಆ ಆ…
ಆ ಆ ಆ ಆ ಆ….ಲಾಲಾಲಾಲಾ…
ಹೂಂಹೂಂಹೂಂಹೂಂಹೂಂ…||
Preethi Lokada Surya Neenu song lyrics from Kannada Movie Parameshi Prema Prasanga starring Ramesh Bhat, Arundhathi Rao, Ananthnag, Lyrics penned by Doddarange Gowda Sung by Rajkumar Bharathi, Manjula Gururaj, Music Composed by G K Venkatesh, film is Directed by Ramesh Bhat and film is released on 1985