Hongirana Lyrics

ಹೊಂಗಿರಣ Lyrics

in Papigala Lokadalli

in ಪಾಪಿಗಳ ಲೋಕದಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಂಗಿರಣ ಬೆಳಕಿನ ಹೊಂಗಿರಣ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ ಸಮ್ಮಿಲನ
ಈ ಬಣ್ಣ ಬಣ್ಣದ ಬೆಳಕು ಇದರಲ್ಲೆ ಪ್ರೀತಿಯ ಹುಡುಕು
ಈ ರಂಗು ರಂಗಿನ ತಳುಕು ಇದರಂತೆ ನಮ್ಮಯ ಬದುಕು
ಜಗವೆಲ್ಲ ಬೆಳಗೊ ಬೆಳಕಿನಲಿ ಹೊಂಬೆಳಕಿನಲಿ
ಮನವೆಲ್ಲ ಬೆಳಗೊ ಮನಸ್ಸಿರಲಿ ಸವಿಗನಸ್ಸಿರಲಿ
ನಮದೊಂದೆ ಜೀವ ನೂರಾರು ಭಾವ
ಬೆರೆವಂತ ದೀಪಾವಳಿ
ಜಗವೆಲ್ಲ ಒಂದು ಜನರೆಲ್ಲ ಬಂಧು
ನಲಿವಂತ ದೀಪಾವಳಿ
ಹೊಂಗಿರಣ ಬೆಳಕಿನ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ
 
ನಾಲ್ಕು ದಿಕ್ಕಿನಲ್ಲಿ ಓಓಓಓ ನೂರು ನೆಲೆಯಲ್ಲಿ ಓಓಓಓ
ಎರಡು ಜೀವಕ್ಕೆ ಒಂದೆ ಬಾಳಿದೆ
ತಿರುಗೊ ಭೂಮಿಯಲಿ ಓಓಓಓ ನಡೆಯೊ ಜೀವನದಿ ಓಓಓಓ
ನಾವೆ ನಡೆಸುವ ಜೀವ ಮಿಡಿಯುವ
 
ಈ ಚಿಂತ ಚಿಂತದಲಿ ರಂಗೋಲಿ
ಹೊಸ ಬಣ್ಣಬಣ್ಣಗಳ ರಂಗಲ್ಲಿ
ಇದೆ ಕಣ್ಣುಕಣ್ಣುಗಳ ತೆರೆಯಲ್ಲಿ
ಇಲ್ಲಿ ನಾವು ನೀವಿರಲು ಜೊತೆಯಲ್ಲಿ
ಮಿಡಿವ ಹೃದಯ ತುಂಬ ಪ್ರೀತಿಯ
ಬಾಳ ತುಂಬ ತೋರೊ ಮಾತಿದೆ
 
||ಹೊಂಗಿರಣ ಬೆಳಕಿನ ಹೊಂಗಿರಣ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ ಸಮ್ಮಿಲನ||
 
ಎದೆಯ ಗೂಡಿನಲಿ ಓಓಓಓ ಇದೆ ಹಾಡಿನಲಿ ಓಓಓಓ
ಪ್ರೀತಿ ಹಂಚುವ ಜೀವ ನೀಡುವ
ಬಾಳ ಬಾನಿನಲಿ ಓಓಓಓ ಬೆಳ್ಳಿ ತಾರೆಗಳು ಓಓಓ
ನಾವೆ ಬಿಡಿಸುವ ನಾವೆ ಇರಿಸುವ
 
ಸಾಲುದೀಪಗಳು ಮನೆಯೊಳಗೆ
ನೂರಾರು ದೀಪಗಳು ಮನದೊಳಗೆ
ಈ ಜಗದ ಒಳಗೊಂದು ದೀವಳಿಗೆ
ಈ ಮನದ ಒಳಗೊಂದು ದೀವಳಿಗೆ
ನಾನು ಎಂಬ ಮಾತು ಹೋಗಿದೆ
ನಾವು ಎಂಬ ಭಾವ ತಂದಿದೆ
 
|| ಹೊಂಗಿರಣ ಬೆಳಕಿನ ಹೊಂಗಿರಣ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ ಸಮ್ಮಿಲನ
ಈ ಬಣ್ಣ ಬಣ್ಣದ ಬೆಳಕು ಇದರಲ್ಲೆ ಪ್ರೀತಿಯ ಹುಡುಕು
ಈ ರಂಗು ರಂಗಿನ ತಳುಕು ಇದರಂತೆ ನಮ್ಮಯ ಬದುಕು
ಜಗವೆಲ್ಲ ಬೆಳಗೊ ಬೆಳಕಿನಲಿ ಹೊಂಬೆಳಕಿನಲಿ
ಮನವೆಲ್ಲ ಬೆಳಗೊ ಮನಸ್ಸಿರಲಿ ಸವಿಗನಸ್ಸಿರಲಿ
ನಮದೊಂದೆ ಜೀವ ನೂರಾರು ಭಾವ
ಬೆರೆವಂತ ದೀಪಾವಳಿ
ಜಗವೆಲ್ಲ ಒಂದು ಜನರೆಲ್ಲ ಬಂಧು
ನಲಿವಂತ ದೀಪಾವಳಿ||

-
ಹೊಂಗಿರಣ ಬೆಳಕಿನ ಹೊಂಗಿರಣ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ ಸಮ್ಮಿಲನ
ಈ ಬಣ್ಣ ಬಣ್ಣದ ಬೆಳಕು ಇದರಲ್ಲೆ ಪ್ರೀತಿಯ ಹುಡುಕು
ಈ ರಂಗು ರಂಗಿನ ತಳುಕು ಇದರಂತೆ ನಮ್ಮಯ ಬದುಕು
ಜಗವೆಲ್ಲ ಬೆಳಗೊ ಬೆಳಕಿನಲಿ ಹೊಂಬೆಳಕಿನಲಿ
ಮನವೆಲ್ಲ ಬೆಳಗೊ ಮನಸ್ಸಿರಲಿ ಸವಿಗನಸ್ಸಿರಲಿ
ನಮದೊಂದೆ ಜೀವ ನೂರಾರು ಭಾವ
ಬೆರೆವಂತ ದೀಪಾವಳಿ
ಜಗವೆಲ್ಲ ಒಂದು ಜನರೆಲ್ಲ ಬಂಧು
ನಲಿವಂತ ದೀಪಾವಳಿ
ಹೊಂಗಿರಣ ಬೆಳಕಿನ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ
 
ನಾಲ್ಕು ದಿಕ್ಕಿನಲ್ಲಿ ಓಓಓಓ ನೂರು ನೆಲೆಯಲ್ಲಿ ಓಓಓಓ
ಎರಡು ಜೀವಕ್ಕೆ ಒಂದೆ ಬಾಳಿದೆ
ತಿರುಗೊ ಭೂಮಿಯಲಿ ಓಓಓಓ ನಡೆಯೊ ಜೀವನದಿ ಓಓಓಓ
ನಾವೆ ನಡೆಸುವ ಜೀವ ಮಿಡಿಯುವ
 
ಈ ಚಿಂತ ಚಿಂತದಲಿ ರಂಗೋಲಿ
ಹೊಸ ಬಣ್ಣಬಣ್ಣಗಳ ರಂಗಲ್ಲಿ
ಇದೆ ಕಣ್ಣುಕಣ್ಣುಗಳ ತೆರೆಯಲ್ಲಿ
ಇಲ್ಲಿ ನಾವು ನೀವಿರಲು ಜೊತೆಯಲ್ಲಿ
ಮಿಡಿವ ಹೃದಯ ತುಂಬ ಪ್ರೀತಿಯ
ಬಾಳ ತುಂಬ ತೋರೊ ಮಾತಿದೆ
 
||ಹೊಂಗಿರಣ ಬೆಳಕಿನ ಹೊಂಗಿರಣ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ ಸಮ್ಮಿಲನ||
 
ಎದೆಯ ಗೂಡಿನಲಿ ಓಓಓಓ ಇದೆ ಹಾಡಿನಲಿ ಓಓಓಓ
ಪ್ರೀತಿ ಹಂಚುವ ಜೀವ ನೀಡುವ
ಬಾಳ ಬಾನಿನಲಿ ಓಓಓಓ ಬೆಳ್ಳಿ ತಾರೆಗಳು ಓಓಓ
ನಾವೆ ಬಿಡಿಸುವ ನಾವೆ ಇರಿಸುವ
 
ಸಾಲುದೀಪಗಳು ಮನೆಯೊಳಗೆ
ನೂರಾರು ದೀಪಗಳು ಮನದೊಳಗೆ
ಈ ಜಗದ ಒಳಗೊಂದು ದೀವಳಿಗೆ
ಈ ಮನದ ಒಳಗೊಂದು ದೀವಳಿಗೆ
ನಾನು ಎಂಬ ಮಾತು ಹೋಗಿದೆ
ನಾವು ಎಂಬ ಭಾವ ತಂದಿದೆ
 
|| ಹೊಂಗಿರಣ ಬೆಳಕಿನ ಹೊಂಗಿರಣ ಹೊಂಗಿರಣ
ಹೊಂಗಿರಣ ತಂದಿದೆ ಸಮ್ಮಿಲನ ಸಮ್ಮಿಲನ
ಈ ಬಣ್ಣ ಬಣ್ಣದ ಬೆಳಕು ಇದರಲ್ಲೆ ಪ್ರೀತಿಯ ಹುಡುಕು
ಈ ರಂಗು ರಂಗಿನ ತಳುಕು ಇದರಂತೆ ನಮ್ಮಯ ಬದುಕು
ಜಗವೆಲ್ಲ ಬೆಳಗೊ ಬೆಳಕಿನಲಿ ಹೊಂಬೆಳಕಿನಲಿ
ಮನವೆಲ್ಲ ಬೆಳಗೊ ಮನಸ್ಸಿರಲಿ ಸವಿಗನಸ್ಸಿರಲಿ
ನಮದೊಂದೆ ಜೀವ ನೂರಾರು ಭಾವ
ಬೆರೆವಂತ ದೀಪಾವಳಿ
ಜಗವೆಲ್ಲ ಒಂದು ಜನರೆಲ್ಲ ಬಂಧು
ನಲಿವಂತ ದೀಪಾವಳಿ||

Hongirana song lyrics from Kannada Movie Papigala Lokadalli starring Saikumar, Charanraj, Vinitha, Lyrics penned by Harish Sung by Nanditha, Music Composed by Sadhu Kokila, film is Directed by Ha Su Rajashekar and film is released on 2000
Song Details Page Title
Video:
ಸಂಗೀತ ವೀಡಿಯೊ:
Lyricist:

Harish

ಗೀತರಚನೆಕಾರ:

ಹರೀಶ್

Singers:

Nanditha

0
ಗಾಯಕರು:

ನಂದಿತಾ

Director:

Ha Su Rajashekar

ನಿರ್ದೇಶಕ:

ಹ.ಸೂ.ರಾಜಶೇಖರ್

Music Director:

Sadhu Kokila

ಸಂಗೀತ ನಿರ್ದೇಶಕ:

ಸಾಧು ಕೋಕಿಲ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ