LYRIC

Song Details Page after Lyrice

-
ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ
ಆಸೆ ಒತ್ತಾಸೆ ಈ ಪ್ರೀತಿ ಕವನ
ಈ ಪ್ರೀತಿ ನಮ್ಮುಸಿರ ದಿಲ್ಲಾನ
ನೀ ನನ್ನ ಕಾಯೊ ಪ್ರೀತಿ ನೆರಳು
ನೀ ನನ್ನ ತುಂಬೊ ಪ್ರೀತಿ ಕೊರಳು
ಬರಿ ಮಾತಿಗಷ್ಟೇನೆ ನಾವು ಇಬ್ಬರು
ನಿಜವಾಗಿ ನೋಡಿದರೆ ಒಬ್ಬರಲೊಬ್ಬರು
ಜನುಮ ಪ್ರತಿ ಜನುಮ ನಿನಗಾಗಿ ಈ ಜನುಮ
 
||ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ||
 
ಸೋಲೆ ಇರಲಿ ಬಾ ಗೆಲುವೆ ಇರಲಿ ಬಾ
ಜೊತೆಗೆ ನಡೆಯೊ ಮನಸ್ಸು ನನದು ನದನು
ಗುರಿಯು ಇರಲಿ ಬಾ ಯತ್ನ ಇರಲಿ ಬಾ
ಶ್ರಮವ ಕಳೆಯೊ ಮನಸ್ಸು ನನದು ನನದು
ಸಾಧನೆಯ ದಾರಿಗಳಲ್ಲಿ ನೂರಾರು ಕಷ್ಟಗಳಿರಲಿ
ಪ್ರೀತಿಯ ಕೈಹಿಡಿದಾಗ ಸಾಧಿಸುವೆ ಅರೆಕ್ಷಣದಲ್ಲಿ
ನಾಳೆಯ ಚಿಂತೆ ನಮಗೇಕೆ ಇಂದು
ನಮಗೆಂದು ನಾವೆ ಎಂದೆಂದೂ
 
||ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ||
 
ಹಗಲೆ ಇರಲಿ ಬಾ ಇರುಳೆ ಇರಲಿ ಬಾ
ಕನಸ್ಸು ಸರಿಸೊ ಮನಸ್ಸು ನನದು ನನದು
ಸುಖವೆ ಇರಲಿ ಬಾ ದುಃಖ ಇರಲಿ ಬಾ
ಬೆರೆತು ನಗಿಸೊ ಮನಸ್ಸು ನನದು ನನದು
ಕಡಲಲ್ಲಿ ಮುತ್ತುಗಳೆಷ್ಟು ಹೇಳೋರು ಯಾರು ಇಲ್ಲ
ನನ್ನೆದೆಯ ತುಡಿತಗಳೆಷ್ಟು ಬಲ್ಲೋರು ಭೂಮಿಲಿ ಇಲ್ಲ
ನಿಜವಾದ ಹಾಡು ಒಂದು ಕೋಟಿಗೆ ಒಂದೆ
ನಿಜವಾದ ಪ್ರೀತಿ ನಮದೊಂದೆ ಓಓಓ
 
||ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ
ಆಸೆ ಒತ್ತಾಸೆ ಈ ಪ್ರೀತಿ ಕವನ
ಈ ಪ್ರೀತಿ ನಮ್ಮುಸಿರ ದಿಲ್ಲಾನ
ನೀ ನನ್ನ ಕಾಯೊ ಪ್ರೀತಿ ನೆರಳು
ನೀ ನನ್ನ ತುಂಬೊ ಪ್ರೀತಿ ಕೊರಳು
ಬರಿ ಮಾತಿಗಷ್ಟೇನೆ ನಾವು ಇಬ್ಬರು
ನಿಜವಾಗಿ ನೋಡಿದರೆ ಒಬ್ಬರಲೊಬ್ಬರು
ಜನುಮ ಪ್ರತಿ ಜನುಮ ನಿನಗಾಗಿ ಈ ಜನುಮ||
 
 

-
ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ
ಆಸೆ ಒತ್ತಾಸೆ ಈ ಪ್ರೀತಿ ಕವನ
ಈ ಪ್ರೀತಿ ನಮ್ಮುಸಿರ ದಿಲ್ಲಾನ
ನೀ ನನ್ನ ಕಾಯೊ ಪ್ರೀತಿ ನೆರಳು
ನೀ ನನ್ನ ತುಂಬೊ ಪ್ರೀತಿ ಕೊರಳು
ಬರಿ ಮಾತಿಗಷ್ಟೇನೆ ನಾವು ಇಬ್ಬರು
ನಿಜವಾಗಿ ನೋಡಿದರೆ ಒಬ್ಬರಲೊಬ್ಬರು
ಜನುಮ ಪ್ರತಿ ಜನುಮ ನಿನಗಾಗಿ ಈ ಜನುಮ
 
||ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ||
 
ಸೋಲೆ ಇರಲಿ ಬಾ ಗೆಲುವೆ ಇರಲಿ ಬಾ
ಜೊತೆಗೆ ನಡೆಯೊ ಮನಸ್ಸು ನನದು ನದನು
ಗುರಿಯು ಇರಲಿ ಬಾ ಯತ್ನ ಇರಲಿ ಬಾ
ಶ್ರಮವ ಕಳೆಯೊ ಮನಸ್ಸು ನನದು ನನದು
ಸಾಧನೆಯ ದಾರಿಗಳಲ್ಲಿ ನೂರಾರು ಕಷ್ಟಗಳಿರಲಿ
ಪ್ರೀತಿಯ ಕೈಹಿಡಿದಾಗ ಸಾಧಿಸುವೆ ಅರೆಕ್ಷಣದಲ್ಲಿ
ನಾಳೆಯ ಚಿಂತೆ ನಮಗೇಕೆ ಇಂದು
ನಮಗೆಂದು ನಾವೆ ಎಂದೆಂದೂ
 
||ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ||
 
ಹಗಲೆ ಇರಲಿ ಬಾ ಇರುಳೆ ಇರಲಿ ಬಾ
ಕನಸ್ಸು ಸರಿಸೊ ಮನಸ್ಸು ನನದು ನನದು
ಸುಖವೆ ಇರಲಿ ಬಾ ದುಃಖ ಇರಲಿ ಬಾ
ಬೆರೆತು ನಗಿಸೊ ಮನಸ್ಸು ನನದು ನನದು
ಕಡಲಲ್ಲಿ ಮುತ್ತುಗಳೆಷ್ಟು ಹೇಳೋರು ಯಾರು ಇಲ್ಲ
ನನ್ನೆದೆಯ ತುಡಿತಗಳೆಷ್ಟು ಬಲ್ಲೋರು ಭೂಮಿಲಿ ಇಲ್ಲ
ನಿಜವಾದ ಹಾಡು ಒಂದು ಕೋಟಿಗೆ ಒಂದೆ
ನಿಜವಾದ ಪ್ರೀತಿ ನಮದೊಂದೆ ಓಓಓ
 
||ಅಂದ ಅನುಬಂಧ ಈ ಪ್ರೀತಿ ಬಣ್ಣ
ಈ ಪ್ರೀತಿ ನಮ್ಮೆದೆಯ ತಂದಾನ
ಆಸೆ ಒತ್ತಾಸೆ ಈ ಪ್ರೀತಿ ಕವನ
ಈ ಪ್ರೀತಿ ನಮ್ಮುಸಿರ ದಿಲ್ಲಾನ
ನೀ ನನ್ನ ಕಾಯೊ ಪ್ರೀತಿ ನೆರಳು
ನೀ ನನ್ನ ತುಂಬೊ ಪ್ರೀತಿ ಕೊರಳು
ಬರಿ ಮಾತಿಗಷ್ಟೇನೆ ನಾವು ಇಬ್ಬರು
ನಿಜವಾಗಿ ನೋಡಿದರೆ ಒಬ್ಬರಲೊಬ್ಬರು
ಜನುಮ ಪ್ರತಿ ಜನುಮ ನಿನಗಾಗಿ ಈ ಜನುಮ||
 
 

Andha Anubandha song lyrics from Kannada Movie Papigala Lokadalli starring Saikumar, Charanraj, Vinitha, Lyrics penned by K Kalyan Sung by Rajesh Krishnan, Nanditha, Music Composed by Sadhu Kokila, film is Directed by Ha Su Rajashekar and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ