Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ  ಡೋಲು ನಗಾರಿ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಟಪು ಟಪು ಟಪು ಟಪೋರಿ
ತಟ್ಟು ತಟ್ಟು ತಟ್ಟು ತಂಬೂರಿ
 
ಬಾ ಬಾರೊ ಸರದಾರ ಹಾಕುವೆ ಮಲ್ಲಿಗೆ ಹಾರ
ನನ್ನದೆ ಚಿತ್ತಾರ ಬಿಡಿಸು ಗ್ರಹಚಾರ
ಬ ಬಾರೊ ಹಮ್ಮೀರ ಚಲ್ಲುವ ಪನ್ನೀರ
ಒಲವಿನ ಸಂಚಾರ ನಿನ್ನ ಜೊತೆ ಶೃಂಗಾರ
 
ಬಾರೆ ಬಾರೆ ನನ್ನ ಸೇರಿಕೊ ನಾನೆ ಎಲ್ಲಾ ಇಲ್ಲಿ
ಯಾರು ಗೆಲ್ಲೋರಿಲ್ಲ ನೋಡಿಕೊ
ರಾಜ ನಾನೆ ಇಲ್ಲಿ
 
||ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಟಪು ಟಪು ಟಪು ಟಪೋರಿ
ತಟ್ಟು ತಟ್ಟು ತಟ್ಟು ತಂಬೂರಿ||
 
||ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ||
 
ಏ ಪ್ರೇಮದ ಆಕಾರ ಸೇರಿಕೊ ಮಂದಾರ
ಚಂದದ ಆಕಾರ ಮಾಡಿಕೊ ಸ್ವೀಕಾರ
ಕನಸ್ಸಿನ ಕಲೆಗಾರ ನೀಡಲೆ ಉಪಚಾರ
ಅಂದದ ಜೊತೆಗಾರ ಮಾಡಿಕೊ ಪರಿಹಾರ
ಕಣ್ಣು ಇಟ್ಟ ಮೇಲೆ ಆಯಿತು ಎಲ್ಲ ಮುಗಿದಂತೆನೆ
ಹೆಣ್ಣು ಕಂಡ ಮೇಲೆ ತೀರಿತು ಎಲ್ಲ ನನ್ನಂತೇನೆ
 
||ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ  ಡೋಲು ನಗಾರಿ||
 
ಫಿಗರ್‌ ಪಿಗರ್‌ ಲೇಯ್‌ ಇದು ಸೂಪರ್‌ ಫಿಗರ್‌ ಲೇಯ್‌
ಟಗರು ಟಗರು ಲೇಯ್‌ ನೀ ಎಗರು ಎಗರು ಲೇಯ್‌
ಫಿಗರ್‌ ಪಿಗರ್‌ ಲೇಯ್‌ ಇದು ಸೂಪರ್‌ ಫಿಗರ್‌ ಲೇಯ್‌
ಟಗರು ಟಗರು ಲೇಯ್‌ ನೀ ಎಗರು ಎಗರು ಲೇಯ್‌
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ
 
||ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ||
 

-
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ  ಡೋಲು ನಗಾರಿ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಟಪು ಟಪು ಟಪು ಟಪೋರಿ
ತಟ್ಟು ತಟ್ಟು ತಟ್ಟು ತಂಬೂರಿ
 
ಬಾ ಬಾರೊ ಸರದಾರ ಹಾಕುವೆ ಮಲ್ಲಿಗೆ ಹಾರ
ನನ್ನದೆ ಚಿತ್ತಾರ ಬಿಡಿಸು ಗ್ರಹಚಾರ
ಬ ಬಾರೊ ಹಮ್ಮೀರ ಚಲ್ಲುವ ಪನ್ನೀರ
ಒಲವಿನ ಸಂಚಾರ ನಿನ್ನ ಜೊತೆ ಶೃಂಗಾರ
 
ಬಾರೆ ಬಾರೆ ನನ್ನ ಸೇರಿಕೊ ನಾನೆ ಎಲ್ಲಾ ಇಲ್ಲಿ
ಯಾರು ಗೆಲ್ಲೋರಿಲ್ಲ ನೋಡಿಕೊ
ರಾಜ ನಾನೆ ಇಲ್ಲಿ
 
||ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಟಪು ಟಪು ಟಪು ಟಪೋರಿ
ತಟ್ಟು ತಟ್ಟು ತಟ್ಟು ತಂಬೂರಿ||
 
||ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ||
 
ಏ ಪ್ರೇಮದ ಆಕಾರ ಸೇರಿಕೊ ಮಂದಾರ
ಚಂದದ ಆಕಾರ ಮಾಡಿಕೊ ಸ್ವೀಕಾರ
ಕನಸ್ಸಿನ ಕಲೆಗಾರ ನೀಡಲೆ ಉಪಚಾರ
ಅಂದದ ಜೊತೆಗಾರ ಮಾಡಿಕೊ ಪರಿಹಾರ
ಕಣ್ಣು ಇಟ್ಟ ಮೇಲೆ ಆಯಿತು ಎಲ್ಲ ಮುಗಿದಂತೆನೆ
ಹೆಣ್ಣು ಕಂಡ ಮೇಲೆ ತೀರಿತು ಎಲ್ಲ ನನ್ನಂತೇನೆ
 
||ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ ಡೋಲು ನಗಾರಿ
ಭಲೆ ಭಲೆ ಭಲೆ ಭಲಾರೆ
ಬಡಿ ಬಡಿ  ಡೋಲು ನಗಾರಿ||
 
ಫಿಗರ್‌ ಪಿಗರ್‌ ಲೇಯ್‌ ಇದು ಸೂಪರ್‌ ಫಿಗರ್‌ ಲೇಯ್‌
ಟಗರು ಟಗರು ಲೇಯ್‌ ನೀ ಎಗರು ಎಗರು ಲೇಯ್‌
ಫಿಗರ್‌ ಪಿಗರ್‌ ಲೇಯ್‌ ಇದು ಸೂಪರ್‌ ಫಿಗರ್‌ ಲೇಯ್‌
ಟಗರು ಟಗರು ಲೇಯ್‌ ನೀ ಎಗರು ಎಗರು ಲೇಯ್‌
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ
 
||ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ಬಾರೊ ಮಚ್ಚಿ ಲೇ ನಿಮ್ಮಕ್ಕ ಬಂದೋಳೆ
ಏನೊ ಮಗಾ ಲೆ ಇವಳು ರೊಕ್ಕ ಕೇಳ್ತೋವ್ಳೆ
ದಿವಾನ ದಿವಾನ ದಿವಾನ
ನಮ್ಮದೆ ಇಂದಿನ ಜಮಾನ||
 

Bhale Bhale song lyrics from Kannada Movie Papigala Lokadalli starring Saikumar, Charanraj, Vinitha, Lyrics penned by Harish Sung by Badri Prasad, Sunitha, Music Composed by Sadhu Kokila, film is Directed by Ha Su Rajashekar and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ