Nade Nade Mundake Lyrics

ನಡೆ ನಡೆ ಮುಂದಕ್ಕೆ Lyrics

in Paper Doni

in ಪೇಪರ್ ದೋಣಿ

LYRIC

Song Details Page after Lyrice

-
ನಡೆ ನಡೆ ನಡೆ ನಡೆ ನಡೆ ನಡೆ
ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ
ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ
ಲಾಂಗ್‌ ಎ ಲೈಫು ಎಂದರೆ ತಪ್ಪದು ನಿಮಗೆ ತೊಂದರೆ
ರೌಡಿಸಂಗೆ ಬಿದ್ದರೆ ಸ್ಲಂ ನೀಡದು ಆಸರೆ
ಲಾಂಗ್‌ ಎ ಲೈಫು ಎಂದರೆ ತಪ್ಪದು ನಿಮಗೆ ತೊಂದರೆ
ರೌಡಿಸಂಗೆ ಬಿದ್ದರೆ ಸ್ಲಂ ನೀಡದು ಆಸರೆ
ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ
 
ಸುಟ್ಟು ಸುಟ್ಟು ಗುಡಿಸಲು ಸುಟ್ಟು ಬಡವರ ಪಾಲಿಗೆ ಮಹಲೆ ಕಟ್ಟು
ಬಿಟ್ಟು ಬಿಟ್ಟು ಭೇದವ ಬಿಟ್ಟು ವಂದೇ ಮಾತರಂ ಮಂತ್ರವ ನೆಟ್ಟು
ಸುಟ್ಟು ಸುಟ್ಟು ಗುಡಿಸಲು ಸುಟ್ಟು ಬಡವರ ಪಾಲಿಗೆ ಮಹಲೆ ಕಟ್ಟು
ಬಿಟ್ಟು ಬಿಟ್ಟು ಭೇದವ ಬಿಟ್ಟು ವಂದೇ ಮಾತರಂ ಮಂತ್ರವ ನೆಟ್ಟು
ಪ್ರಪಂಚವೆ ನಿಮ್ಮದಾದ್ರೆ ನಿಜವಾದ ರಾಮರಾಜ್ಯ
ಪ್ರಪಂಚವೆ ನಿಮ್ಮದಾದ್ರೆ ನಿಜವಾದ ರಾಮರಾಜ್ಯ
ನಮಗೇ ಬೆಳಕು ತೋರು ಬಾರೋ
 
ನಡೆ ನಡೆ ನಡೆ ನಡೆ ನಡೆ ನಡೆ
||ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ||
 
ಗ್ಯಾಪು ಗ್ಯಾಪು ಜನರೇಶನ್‌ ಗ್ಯಾಪು
60 ಆದ್ರೆ ಔಟ್‌ ಆಫ್‌ ಮ್ಯಾಪು
ಅನ್ನೊ ಬಾಯಿಗೆ ಹಾಕೋದ್ ಲಾಕು
ಮುದುಕರ ನ್ಯಾಕು ಯೂತಿಗೆ ಶಾಕು
ಗ್ಯಾಪು ಗ್ಯಾಪು ಜನರೇಶನ್‌ ಗ್ಯಾಪು
60 ಆದ್ರೆ ಔಟ್‌ ಆಫ್‌ ಮ್ಯಾಪು
ಅನ್ನೊ ಬಾಯಿಗೆ ಹಾಕೋದ್ ಲಾಕು
ಮುದುಕರ ನ್ಯಾಕು ಯೂತಿಗೆ ಶಾಕು
ಈ ಲೈಫು ನಿಮ್ಮದಾದ್ರೆ ನಿಜವಾದ ಗಾಂಧಿ ರಾಜ್ಯ
ಈ ಲೈಫು ನಿಮ್ಮದಾದ್ರೆ ನಿಜವಾದ ಗಾಂಧಿ ರಾಜ್ಯ
ನಮ್ಮ ಈ ಗುರಿಯು ಮುಂದೆ ಒಂದೇ
 
ನಡೆ ನಡೆ ನಡೆ ನಡೆ ನಡೆ ನಡೆ
||ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ||

-
ನಡೆ ನಡೆ ನಡೆ ನಡೆ ನಡೆ ನಡೆ
ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ
ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ
ಲಾಂಗ್‌ ಎ ಲೈಫು ಎಂದರೆ ತಪ್ಪದು ನಿಮಗೆ ತೊಂದರೆ
ರೌಡಿಸಂಗೆ ಬಿದ್ದರೆ ಸ್ಲಂ ನೀಡದು ಆಸರೆ
ಲಾಂಗ್‌ ಎ ಲೈಫು ಎಂದರೆ ತಪ್ಪದು ನಿಮಗೆ ತೊಂದರೆ
ರೌಡಿಸಂಗೆ ಬಿದ್ದರೆ ಸ್ಲಂ ನೀಡದು ಆಸರೆ
ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ
 
ಸುಟ್ಟು ಸುಟ್ಟು ಗುಡಿಸಲು ಸುಟ್ಟು ಬಡವರ ಪಾಲಿಗೆ ಮಹಲೆ ಕಟ್ಟು
ಬಿಟ್ಟು ಬಿಟ್ಟು ಭೇದವ ಬಿಟ್ಟು ವಂದೇ ಮಾತರಂ ಮಂತ್ರವ ನೆಟ್ಟು
ಸುಟ್ಟು ಸುಟ್ಟು ಗುಡಿಸಲು ಸುಟ್ಟು ಬಡವರ ಪಾಲಿಗೆ ಮಹಲೆ ಕಟ್ಟು
ಬಿಟ್ಟು ಬಿಟ್ಟು ಭೇದವ ಬಿಟ್ಟು ವಂದೇ ಮಾತರಂ ಮಂತ್ರವ ನೆಟ್ಟು
ಪ್ರಪಂಚವೆ ನಿಮ್ಮದಾದ್ರೆ ನಿಜವಾದ ರಾಮರಾಜ್ಯ
ಪ್ರಪಂಚವೆ ನಿಮ್ಮದಾದ್ರೆ ನಿಜವಾದ ರಾಮರಾಜ್ಯ
ನಮಗೇ ಬೆಳಕು ತೋರು ಬಾರೋ
 
ನಡೆ ನಡೆ ನಡೆ ನಡೆ ನಡೆ ನಡೆ
||ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ||
 
ಗ್ಯಾಪು ಗ್ಯಾಪು ಜನರೇಶನ್‌ ಗ್ಯಾಪು
60 ಆದ್ರೆ ಔಟ್‌ ಆಫ್‌ ಮ್ಯಾಪು
ಅನ್ನೊ ಬಾಯಿಗೆ ಹಾಕೋದ್ ಲಾಕು
ಮುದುಕರ ನ್ಯಾಕು ಯೂತಿಗೆ ಶಾಕು
ಗ್ಯಾಪು ಗ್ಯಾಪು ಜನರೇಶನ್‌ ಗ್ಯಾಪು
60 ಆದ್ರೆ ಔಟ್‌ ಆಫ್‌ ಮ್ಯಾಪು
ಅನ್ನೊ ಬಾಯಿಗೆ ಹಾಕೋದ್ ಲಾಕು
ಮುದುಕರ ನ್ಯಾಕು ಯೂತಿಗೆ ಶಾಕು
ಈ ಲೈಫು ನಿಮ್ಮದಾದ್ರೆ ನಿಜವಾದ ಗಾಂಧಿ ರಾಜ್ಯ
ಈ ಲೈಫು ನಿಮ್ಮದಾದ್ರೆ ನಿಜವಾದ ಗಾಂಧಿ ರಾಜ್ಯ
ನಮ್ಮ ಈ ಗುರಿಯು ಮುಂದೆ ಒಂದೇ
 
ನಡೆ ನಡೆ ನಡೆ ನಡೆ ನಡೆ ನಡೆ
||ನಡೆ ನಡೆ ನಡೆ ನೀ ಮುಂದಕ್ಕೆ ನೀ ಹೆಜ್ಜೆ ಇಟ್ರೆ
ಜಗವೇ ಬರುವುದು ನಿನ್ನ ಹಿಂದೆ ಹಿಂದೆ||

Nade Nade Mundake song lyrics from Kannada Movie Paper Doni starring Naveen Krishna, Shanthala, Adi Lokesh, Lyrics penned bySung by Ajay Warrier, Music Composed by Srisuman, film is Directed by R K Nayak and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ