-
ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ
ಇರಬಹುದ ನೀನಿರಬಹುದ ನನ್ನವನು ನೀನಿರಬಹುದ
ಬಿಡದೆ ಕಾಡೊ ನೆನಪಲ್ಲಿ ಕಳೆದೋಗುತ ತತ್ತರಿಸಿದೆ ಮನಸ್ಸು
ಸುರಿವ ಮಳೆ ಚಳಿಯಲ್ಲಿ ನಿನನ್ನರಸುತ ಹುದುಗಲಿದೆ ಕನಸ್ಸು
ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ
ಇರಬಹುದ ನೀನಿರಬಹುದ ನನ್ನವನು ನೀನಿರಬಹುದ
ನಂಬೋದು ಹೇಗೆ ನಾ ಕಾಣೆ ನಿನ್ನಾಣೆ
ನೆನಪೊಂದ ವೇಗ ನೀನೀಡುವೆಯ
ಈ ಮನದ ತುಂಬ ನಿಂದೇನೆ ಪ್ರತಿಬಿಂಬ
ಒಳಗಿಣುಕಿ ಒಮ್ಮೆ ನೀ ನೋಡೆ ಧಮ್ಮಯ್ಯ
ಹೃದಯ ಹಾಡೊ ಪಲ್ಲವಿಯ ನೀನೊಮ್ಮೆ ಕೇಳಲಾರೆಯ
ಹೃದಯ ಹಾಡೊ ಪಲ್ಲವಿಯ ನೀನೊಮ್ಮೆ ಕೇಳಲಾರೆಯ
ಬಾಲ್ಯಪುಟದ ಕಾವ್ಯ ನೀನಲ್ಲವೆ
||ಇರಬಹುದ ನೀನಿರಬಹುದ ನನ್ನವನು ನೀನಿರಬಹುದ||
||ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ||
ನಿಂತರ ಅಲ್ಲ ನನ್ನ ನಲ್ಲ ನೀ ಒರಟ
ಯಾರಿಗು ನೋವ ನೀಡೊ ಪೋಲಿ ಅವನಲ್ಲ
ಅಪರಂಜಿಗಿಂತ ಪರಿಶುದ್ಧ ಮನಸುಳ್ಳವ
ಧಮನಿಯ ಒಳಗೆ ನವಿರಾಗಿ ಹರಿದವ
ಕಾಲ ನಡೆಸೊ ಕಾಲ್ಗಳಿಗೆ ದಿಕ್ಕೊಂದು ಕಾಣದಾಗಿದೆ
ಕಾಲ ನಡೆಸೊ ಕಾಲ್ಗಳಿಗೆ ದಿಕ್ಕೊಂದು ಕಾಣದಾಗಿದೆ
ಏನು ದ್ವಂದ್ವ ಇದಕ್ಕೆ ಕೊನೆ ಇಲ್ಲವೇ
||ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ||
||ಇರಬಹುದ ನೀನಿರಬಹುದ ನನ್ನವನು ನೀನಿರಬಹುದ||
-
ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ
ಇರಬಹುದ ನೀನಿರಬಹುದ ನನ್ನವನು ನೀನಿರಬಹುದ
ಬಿಡದೆ ಕಾಡೊ ನೆನಪಲ್ಲಿ ಕಳೆದೋಗುತ ತತ್ತರಿಸಿದೆ ಮನಸ್ಸು
ಸುರಿವ ಮಳೆ ಚಳಿಯಲ್ಲಿ ನಿನನ್ನರಸುತ ಹುದುಗಲಿದೆ ಕನಸ್ಸು
ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ
ಇರಬಹುದ ನೀನಿರಬಹುದ ನನ್ನವನು ನೀನಿರಬಹುದ
ನಂಬೋದು ಹೇಗೆ ನಾ ಕಾಣೆ ನಿನ್ನಾಣೆ
ನೆನಪೊಂದ ವೇಗ ನೀನೀಡುವೆಯ
ಈ ಮನದ ತುಂಬ ನಿಂದೇನೆ ಪ್ರತಿಬಿಂಬ
ಒಳಗಿಣುಕಿ ಒಮ್ಮೆ ನೀ ನೋಡೆ ಧಮ್ಮಯ್ಯ
ಹೃದಯ ಹಾಡೊ ಪಲ್ಲವಿಯ ನೀನೊಮ್ಮೆ ಕೇಳಲಾರೆಯ
ಹೃದಯ ಹಾಡೊ ಪಲ್ಲವಿಯ ನೀನೊಮ್ಮೆ ಕೇಳಲಾರೆಯ
ಬಾಲ್ಯಪುಟದ ಕಾವ್ಯ ನೀನಲ್ಲವೆ
||ಇರಬಹುದ ನೀನಿರಬಹುದ ನನ್ನವನು ನೀನಿರಬಹುದ||
||ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ||
ನಿಂತರ ಅಲ್ಲ ನನ್ನ ನಲ್ಲ ನೀ ಒರಟ
ಯಾರಿಗು ನೋವ ನೀಡೊ ಪೋಲಿ ಅವನಲ್ಲ
ಅಪರಂಜಿಗಿಂತ ಪರಿಶುದ್ಧ ಮನಸುಳ್ಳವ
ಧಮನಿಯ ಒಳಗೆ ನವಿರಾಗಿ ಹರಿದವ
ಕಾಲ ನಡೆಸೊ ಕಾಲ್ಗಳಿಗೆ ದಿಕ್ಕೊಂದು ಕಾಣದಾಗಿದೆ
ಕಾಲ ನಡೆಸೊ ಕಾಲ್ಗಳಿಗೆ ದಿಕ್ಕೊಂದು ಕಾಣದಾಗಿದೆ
ಏನು ದ್ವಂದ್ವ ಇದಕ್ಕೆ ಕೊನೆ ಇಲ್ಲವೇ
||ಇರಬಹುದ ನೀನಿರಬಹುದ ನನ್ನವಳು ನೀನಿರಬಹುದ||
||ಇರಬಹುದ ನೀನಿರಬಹುದ ನನ್ನವನು ನೀನಿರಬಹುದ||
Irabahuda Nee Irabahuda song lyrics from Kannada Movie Paper Doni starring Naveen Krishna, Shanthala, Adi Lokesh, Lyrics penned bySung by Rajesh Krishnan, Pooja Basu Thakur, Music Composed by Srisuman, film is Directed by R K Nayak and film is released on 2012