-
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಮನದ ತುಂಬ ರಂಗ ಚೆಲ್ಲಿ ಬಾನ ಕಾಮನಬಿಲ್ಲನು ತಂದೆ
ಕಾಡುತ್ತಿರುವ ನೆನಪುಗಳು ಮತ್ತೆ ಎದೆಯಲ್ಲಿ ಕಾಲಿಡುತ್ತಿವೆ
ಸಾವು ನೋವಿನಲೂ ನಲಿವಲು ಎಂದು ಜೊತೆಯಾಗುವೆ
ಹೇಗೆ ತಾಳುವುದು ಈ ಕ್ಷಣ ಇಂಥ ಸೋತೋಷವ
ನಿಜವೇನ ಕನಸ್ಸೇನ ಗೊತ್ತಾಗದೆ ನಿಂತೆ ನಾ
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ ||
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ ||
ತಿರುಗಿದರೆ ಹೆಜ್ಜೆಗಳ ಗುರುತು ಹಸಿಯಾಗಿ ಕಾಣಿಸುತ್ತಿದೆ
ಕಾಡಿ ಕೊಲ್ಲುವ ಮನವ ತುಡಿವ ನೂರು ಆಸೆಯ ತಂದವ ನೀನೆ
ಯಾಕೆ ಹೇಳದೆಲೇ ಸುಮ್ಮನೆ ನನ್ನ ಕೈ ಜಾರಿದೆ
ಯಾವ ಮಾಯವಿದೋ ಈ ದಿನ ನನಗೆ ನೀ ಸಿಕ್ಕಿದೆ
ಬಾಳಲ್ಲಿ ಒಂದಾಗಿ ಸುಖದ ಸವಿ ಸವಿಯೋಣ
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ||
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ ||
-
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಮನದ ತುಂಬ ರಂಗ ಚೆಲ್ಲಿ ಬಾನ ಕಾಮನಬಿಲ್ಲನು ತಂದೆ
ಕಾಡುತ್ತಿರುವ ನೆನಪುಗಳು ಮತ್ತೆ ಎದೆಯಲ್ಲಿ ಕಾಲಿಡುತ್ತಿವೆ
ಸಾವು ನೋವಿನಲೂ ನಲಿವಲು ಎಂದು ಜೊತೆಯಾಗುವೆ
ಹೇಗೆ ತಾಳುವುದು ಈ ಕ್ಷಣ ಇಂಥ ಸೋತೋಷವ
ನಿಜವೇನ ಕನಸ್ಸೇನ ಗೊತ್ತಾಗದೆ ನಿಂತೆ ನಾ
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ ||
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ ||
ತಿರುಗಿದರೆ ಹೆಜ್ಜೆಗಳ ಗುರುತು ಹಸಿಯಾಗಿ ಕಾಣಿಸುತ್ತಿದೆ
ಕಾಡಿ ಕೊಲ್ಲುವ ಮನವ ತುಡಿವ ನೂರು ಆಸೆಯ ತಂದವ ನೀನೆ
ಯಾಕೆ ಹೇಳದೆಲೇ ಸುಮ್ಮನೆ ನನ್ನ ಕೈ ಜಾರಿದೆ
ಯಾವ ಮಾಯವಿದೋ ಈ ದಿನ ನನಗೆ ನೀ ಸಿಕ್ಕಿದೆ
ಬಾಳಲ್ಲಿ ಒಂದಾಗಿ ಸುಖದ ಸವಿ ಸವಿಯೋಣ
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ
ಪ್ರೀತಿ ಹೊಳೆಯೊ ಹುಚ್ಚು ಮಳೆಯೊ
ಕೊಚ್ಚಿ ಹೋಗಿರುವೆ ನಿನ್ನೊಳಗೆ ನಾ||
||ಹೇಳಲು ಆಗದು ಮಾತೊಂದು ಬಾರದು
ಮಧುರ ಮೌನ ನಡೆ ||