-
ನೀ ತಂದ ಪ್ರೀತಿ ಬೆಳಕಾಗಿದೆ
ಈ ಬಾಳ ದಾರಿ ತೆರವಾಗಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ನಿನಗಾಗಿ ನಾ ಕಾಯುವೆ ಬೇಯುವೆ ನೋಯುವೆ
ನೀ ತಂದ ಪ್ರೀತಿ ಬೆಳಕಾಗಿದೆ
ಹೃದಯದಲ್ಲಿ ಬಂಧಿಸಿ ನೆಲೆಯೊಂದು ನೀಡಿದೆ
ಹಗಲಿರುಳು ಸಂಧಿಸಿ ಒಲವನ್ನೆ ಹೂಡಿದೆ
ಅರಳಿತು ಜೀವ ಹೂವಾಗುತ
ಮನಸ್ಸೋತು ನಾನು ಬಂದೆ
ಉಲ್ಲಾಸ ನೀ ತಂದೆ
ಸಂತೋಷ ನೀ ತಂದೆ
||ನೀ ತಂದ ಪ್ರೀತಿ ಬೆಳಕಾಗಿದೆ||
ಬಿರುಬಯಲ ಬಾಳಿಗೆ ತಂಪೆರೆದು ಬೀಸಿಹೆ
ಸುಡುಬೆಂಕಿ ದಾಳಿಗೆ ಎದುರಿಂದು ನಾನಿಹೆ
ಸಹನೆಯೇ ಈಗ ಮೈತುಂಬಿದೆ
ನೆನಪಾಗಿ ನೀನು ನಿಂತೆ ಅಂದೇಕೆ ನೀ ಬಂದೆ
ಇಂದೇಕೆ ನೀ ನೊಂದೆ
||ನೀ ತಂದ ಪ್ರೀತಿ ಬೆಳಕಾಗಿದೆ
ಈ ಬಾಳ ದಾರಿ ತೆರವಾಗಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ನಿನಗಾಗಿ ನಾ ಕಾಯುವೆ ಬೇಯುವೆ ನೋಯುವೆ||
-
ನೀ ತಂದ ಪ್ರೀತಿ ಬೆಳಕಾಗಿದೆ
ಈ ಬಾಳ ದಾರಿ ತೆರವಾಗಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ನಿನಗಾಗಿ ನಾ ಕಾಯುವೆ ಬೇಯುವೆ ನೋಯುವೆ
ನೀ ತಂದ ಪ್ರೀತಿ ಬೆಳಕಾಗಿದೆ
ಹೃದಯದಲ್ಲಿ ಬಂಧಿಸಿ ನೆಲೆಯೊಂದು ನೀಡಿದೆ
ಹಗಲಿರುಳು ಸಂಧಿಸಿ ಒಲವನ್ನೆ ಹೂಡಿದೆ
ಅರಳಿತು ಜೀವ ಹೂವಾಗುತ
ಮನಸ್ಸೋತು ನಾನು ಬಂದೆ
ಉಲ್ಲಾಸ ನೀ ತಂದೆ
ಸಂತೋಷ ನೀ ತಂದೆ
||ನೀ ತಂದ ಪ್ರೀತಿ ಬೆಳಕಾಗಿದೆ||
ಬಿರುಬಯಲ ಬಾಳಿಗೆ ತಂಪೆರೆದು ಬೀಸಿಹೆ
ಸುಡುಬೆಂಕಿ ದಾಳಿಗೆ ಎದುರಿಂದು ನಾನಿಹೆ
ಸಹನೆಯೇ ಈಗ ಮೈತುಂಬಿದೆ
ನೆನಪಾಗಿ ನೀನು ನಿಂತೆ ಅಂದೇಕೆ ನೀ ಬಂದೆ
ಇಂದೇಕೆ ನೀ ನೊಂದೆ
||ನೀ ತಂದ ಪ್ರೀತಿ ಬೆಳಕಾಗಿದೆ
ಈ ಬಾಳ ದಾರಿ ತೆರವಾಗಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ಮನದಾಸೆ ನೂರಿದೆ ಕೈಚಾಚಿ ಬೇಡಿದೆ
ನಿನಗಾಗಿ ನಾ ಕಾಯುವೆ ಬೇಯುವೆ ನೋಯುವೆ||
Nee Thanda Preethi Belakagide song lyrics from Kannada Movie Panchama Veda starring Ramesh Aravind, Sudharani, Ramakrishna, Lyrics penned bySung by Chithra, Music Composed by Sangeetha Raja, film is Directed by P H Vishwanath and film is released on 1990