-
ಲಾಲಾಲಾಲಾಲಾ
ಲಲಲಲಲಲಲ
ಆಸೆ ಹೊಳೆಯೇ ಉಕ್ಕಿ ಹರಿದೈತೆ
ಆಸೆ ಹೊಳೆಯೇ ಉಕ್ಕಿ ಹರಿದೈತೆ
ಬಾಳ ದೋಣಿ ತೇಲಿ ಸಾಗೈತೆ
ಹೊಸ ಕನಸು ಮೂಡಿ ಬಂದೈತೆ
ಪ್ರೀತಿ ಹಕ್ಕಿ ರೆಕ್ಕೆಯಿಕ್ಕಿ ಹಾರೈತೆ
||ಆಸೆ ಹೊಳೆಯೇ ಉಕ್ಕಿ ಹರಿದೈತೆ||
ಉಪ್ಪರಿಗೆ ಮನೆಮುಂದೆ ಚಪ್ಪರವ ಹಾಕೈತೆ
ಅಂಗಳದ ಹೊಂಬಾಳೆ ಹೂವು ನಗುತೈತೆ
ಎಲ್ಲೆಲ್ಲೂ ಹಸಿಹಸಿರು ತೋರಣವೇ ತೊಗೈತೆ
ಮುತ್ತೈದೆ ಮನ್ನೆಯರ ಶಾಸ್ತ್ರ ನಡೆದೈತೆ
ಈ ಜೀವ ಜುಮ್ಮೆಂದು ಹಾಡೈತೆ
ಈ ಭಾವ ನೂರಾಗಿ ಮಿಂಚೈತೆ!
ಈ ಜೀವ ಜುಮ್ಮೆಂದು ಹಾಡೈತೆ
ಈ ಭಾವ ನೂರಾಗಿ ಮಿಂಚೈತೆ!
||ಆಸೆ ಹೊಳೆಯೇ ಉಕ್ಕಿ ಹರಿದೈತೆ||
ಬೀಗರೆಲ್ಲಾ ಬರುವಾಗ ವಾಲಗವ ಊದೈತೆ
ಮಂಗಳದ ಕಂಕಣದಾ ಭಾಗ್ಯ ಬಯಸೈತೆ
ಹರಿವಾಣ ತುಂಬೆಲ್ಲಾ ಎಲೆ ಅಡಿಕೆ ತುಳುಕೈತೆ
ಮುತ್ತಿನಾ ಹಸೆಮಣೆಗೆ ಹೆಣ್ಣ ಕರೆದೈತೆ!
ಕಣ್ಣಾಗೆ ಸಂತೋಷ ಹೊಳೆದೈತೆ
ಮನದಾಗೆ ಸಂಬಂಧ ಬೆಸೆದೈತೆ
ಕಣ್ಣಾಗೆ ಸಂತೋಷ ಹೊಳೆದೈತೆ
ಮನದಾಗೆ ಸಂಬಂಧ ಬೆಸೆದೈತೆ
||ಆಸೆ ಹೊಳೆಯೇ ಉಕ್ಕಿ ಹರಿದೈತೆ
ಬಾಳ ದೋಣಿ ತೇಲಿ ಸಾಗೈತೆ
ಹೊಸ ಕನಸು ಮೂಡಿ ಬಂದೈತೆ
ಪ್ರೀತಿ ಹಕ್ಕಿ ರೆಕ್ಕೆಯಿಕ್ಕಿ ಹಾರೈತೆ||
ಲಾಲಾಲಾಲಾಲಾ
ಲಲಲಲಲಲಲ
-
ಲಾಲಾಲಾಲಾಲಾ
ಲಲಲಲಲಲಲ
ಆಸೆ ಹೊಳೆಯೇ ಉಕ್ಕಿ ಹರಿದೈತೆ
ಆಸೆ ಹೊಳೆಯೇ ಉಕ್ಕಿ ಹರಿದೈತೆ
ಬಾಳ ದೋಣಿ ತೇಲಿ ಸಾಗೈತೆ
ಹೊಸ ಕನಸು ಮೂಡಿ ಬಂದೈತೆ
ಪ್ರೀತಿ ಹಕ್ಕಿ ರೆಕ್ಕೆಯಿಕ್ಕಿ ಹಾರೈತೆ
||ಆಸೆ ಹೊಳೆಯೇ ಉಕ್ಕಿ ಹರಿದೈತೆ||
ಉಪ್ಪರಿಗೆ ಮನೆಮುಂದೆ ಚಪ್ಪರವ ಹಾಕೈತೆ
ಅಂಗಳದ ಹೊಂಬಾಳೆ ಹೂವು ನಗುತೈತೆ
ಎಲ್ಲೆಲ್ಲೂ ಹಸಿಹಸಿರು ತೋರಣವೇ ತೊಗೈತೆ
ಮುತ್ತೈದೆ ಮನ್ನೆಯರ ಶಾಸ್ತ್ರ ನಡೆದೈತೆ
ಈ ಜೀವ ಜುಮ್ಮೆಂದು ಹಾಡೈತೆ
ಈ ಭಾವ ನೂರಾಗಿ ಮಿಂಚೈತೆ!
ಈ ಜೀವ ಜುಮ್ಮೆಂದು ಹಾಡೈತೆ
ಈ ಭಾವ ನೂರಾಗಿ ಮಿಂಚೈತೆ!
||ಆಸೆ ಹೊಳೆಯೇ ಉಕ್ಕಿ ಹರಿದೈತೆ||
ಬೀಗರೆಲ್ಲಾ ಬರುವಾಗ ವಾಲಗವ ಊದೈತೆ
ಮಂಗಳದ ಕಂಕಣದಾ ಭಾಗ್ಯ ಬಯಸೈತೆ
ಹರಿವಾಣ ತುಂಬೆಲ್ಲಾ ಎಲೆ ಅಡಿಕೆ ತುಳುಕೈತೆ
ಮುತ್ತಿನಾ ಹಸೆಮಣೆಗೆ ಹೆಣ್ಣ ಕರೆದೈತೆ!
ಕಣ್ಣಾಗೆ ಸಂತೋಷ ಹೊಳೆದೈತೆ
ಮನದಾಗೆ ಸಂಬಂಧ ಬೆಸೆದೈತೆ
ಕಣ್ಣಾಗೆ ಸಂತೋಷ ಹೊಳೆದೈತೆ
ಮನದಾಗೆ ಸಂಬಂಧ ಬೆಸೆದೈತೆ
||ಆಸೆ ಹೊಳೆಯೇ ಉಕ್ಕಿ ಹರಿದೈತೆ
ಬಾಳ ದೋಣಿ ತೇಲಿ ಸಾಗೈತೆ
ಹೊಸ ಕನಸು ಮೂಡಿ ಬಂದೈತೆ
ಪ್ರೀತಿ ಹಕ್ಕಿ ರೆಕ್ಕೆಯಿಕ್ಕಿ ಹಾರೈತೆ||
ಲಾಲಾಲಾಲಾಲಾ
ಲಲಲಲಲಲಲ
Aase Holeye Ukki Haridaithe song lyrics from Kannada Movie Panchama Veda starring Ramesh Aravind, Sudharani, Ramakrishna, Lyrics penned by Doddarange Gowda Sung by Chithra, Music Composed by Sangeetha Raja, film is Directed by P H Vishwanath and film is released on 1990