Aase Holeye Batthi Hogaithe Lyrics

ಆಸೆ ಹೊಳೆಯೇ ಬತ್ತಿ ಹೋಗೈತೆ Lyrics

in Panchama Veda

in ಪಂಚಮವೇದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸ್ಸೆಲ್ಲ ಬರಿದಾಗಿ ನೋವಲ್ಲಿ ಬೆಂದೈತೆ
ಒಡಲಲ್ಲಿ ಕಿಚ್ಚಿನ ಬೆಂಕಿ ಉರಿದೈತೆ
ಬದುಕ್ಕೆಲ್ಲ ಮರುಭೂಮಿ ಬೇಸರದ ಬಿರುಗಾಳಿ
ಬದುಕ್ಕೆಲ್ಲ ಮರುಭೂಮಿ ಬೇಸರದ ಬಿರುಗಾಳಿ
ಪ್ರೀತಿ ಹೃದಯ ದೂರಾಗಿ
ಪ್ರೀತಿ ಹೃದಯ ದೂರಾಗಿ
ಆಸೆ ಹೊಳೆಯೇ ಬತ್ತಿ ಹೋಗೈತೆ
 
ಸಂಬಂಧ ಸುಳ್ಳಾಗಿ ಹೂವೆಲ್ಲ ಮುಳ್ಳಾಯ್ತೆ
ಒಡಲೆಲ್ಲ ಹುಸಿಯಾಗಿ ಹಾಲೆ ವಿಷವಾಯ್ತೆ
ಮಾವೆಲ್ಲ ಬೇವಾಗಿ ಬನವೆಲ್ಲ ಬಯಲಾಗಿ
ಮಾವೆಲ್ಲ ಬೇವಾಗಿ ಬನವೆಲ್ಲ ಬಯಲಾಗಿ
ಪ್ರೀತಿ ಹೃದಯ ದೂರಾಗಿ
ಪ್ರೀತಿ ಹೃದಯ ದೂರಾಗಿ
ಆಸೆ ಹೊಳೆಯೇ ಬತ್ತಿ ಹೋಗೈತೆ
ಬಾಳ ದೋಣಿ ದಿಕ್ಕು ತಪ್ಪೈತೆ
 

-
ಮನಸ್ಸೆಲ್ಲ ಬರಿದಾಗಿ ನೋವಲ್ಲಿ ಬೆಂದೈತೆ
ಒಡಲಲ್ಲಿ ಕಿಚ್ಚಿನ ಬೆಂಕಿ ಉರಿದೈತೆ
ಬದುಕ್ಕೆಲ್ಲ ಮರುಭೂಮಿ ಬೇಸರದ ಬಿರುಗಾಳಿ
ಬದುಕ್ಕೆಲ್ಲ ಮರುಭೂಮಿ ಬೇಸರದ ಬಿರುಗಾಳಿ
ಪ್ರೀತಿ ಹೃದಯ ದೂರಾಗಿ
ಪ್ರೀತಿ ಹೃದಯ ದೂರಾಗಿ
ಆಸೆ ಹೊಳೆಯೇ ಬತ್ತಿ ಹೋಗೈತೆ
 
ಸಂಬಂಧ ಸುಳ್ಳಾಗಿ ಹೂವೆಲ್ಲ ಮುಳ್ಳಾಯ್ತೆ
ಒಡಲೆಲ್ಲ ಹುಸಿಯಾಗಿ ಹಾಲೆ ವಿಷವಾಯ್ತೆ
ಮಾವೆಲ್ಲ ಬೇವಾಗಿ ಬನವೆಲ್ಲ ಬಯಲಾಗಿ
ಮಾವೆಲ್ಲ ಬೇವಾಗಿ ಬನವೆಲ್ಲ ಬಯಲಾಗಿ
ಪ್ರೀತಿ ಹೃದಯ ದೂರಾಗಿ
ಪ್ರೀತಿ ಹೃದಯ ದೂರಾಗಿ
ಆಸೆ ಹೊಳೆಯೇ ಬತ್ತಿ ಹೋಗೈತೆ
ಬಾಳ ದೋಣಿ ದಿಕ್ಕು ತಪ್ಪೈತೆ
 

Aase Holeye Batthi Hogaithe song lyrics from Kannada Movie Panchama Veda starring Ramesh Aravind, Sudharani, Ramakrishna, Lyrics penned bySung by K J Yesudas, Music Composed by Sangeetha Raja, film is Directed by P H Vishwanath and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ