ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ
ಒಂದು ಹುಡುಗಿ ಬಂದಳು ಜೇನು ತಂದಳು
ಆಗ ಬಾಯ ತುಂಬ
ಮೊದಲೇ ಹರೆಯ ಕುಣಿಯೊ ಹೃದಯ
ಮೊದಲೇ ಹರೆಯ ಕುಣಿಯೊ ಹೃದಯ
ಸೋತ ಹುಡುಗ
ಗ ಹುಡುಗ
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ||
ಒಲಿದ ಮೇಲೆ ತಿಳಿಯಿತು
ಇವಳ ಪ್ರಣಯದಾಳ
ಸವಿದ ಮೇಲೆ ತಿಳಿಯಿತು
ಇವನ ಅಂತರಂಗ
ಮನದಲಿ ಈಕೆ ಮುಗಿಲು
ಮುತ್ತಲ್ಲಿ ಈಕೆ ಕಡಲು
ಗುಣದಲ್ಲಿ ಈತ ರಾಮ
ಬಲದಲ್ಲಿ ಈತ ಭೀಮ
ಮೊದಲೇ ಹುಡುಗ ಹಾರೋ ಗಿಡುಗ
ಮೊದಲೇ ಹುಡುಗ ಹಾರೋ ಗಿಡುಗ
ಗಿಡುಗ ಸೆರಗ
ಗ ಸೆರಗ
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ||
ಪ್ರಣಯವೀರ ಮನ್ಮಥ ನನ್ನ ಮುದ್ದು ಚೆಲುವ
ಧರೆಯ ಮೇಲೆ ಜಾರಿದ ದೇವಲೋಕ ಕನ್ಯೆ
ಕಲೆಗಳು ಕೋಟಿ ಕೋಟಿ ಇವನಿಗೆ ಈಗ ಸಾಟಿ
ಮಿನುಗುವ ತಾರೆ ಕೋಟಿ ಇವನಿಗೆ ಈಗ ಸಾಟಿ
ಮೊದಲೇ ಹುಡುಗಿ ಹೃದಯ ನಡುಗಿ
ಮೊದಲೇ ಹುಡುಗಿ ಹೃದಯ ನಡುಗಿ
ಸೋತಳು ಕರಗಿ
ಳು ಕರಗಿ
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ
ಒಂದು ಹುಡುಗಿ ಬಂದಳು ಜೇನು ತಂದಳು
ಆಗ ಬಾಯ ತುಂಬ
ಮೊದಲೇ ಹರೆಯ ಕುಣಿಯೊ ಹೃದಯ
ಮೊದಲೇ ಹರೆಯ ಕುಣಿಯೊ ಹೃದಯ
ಸೋತ ಹುಡುಗ
ಗ ಹುಡುಗ||
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ||
ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ
ಒಂದು ಹುಡುಗಿ ಬಂದಳು ಜೇನು ತಂದಳು
ಆಗ ಬಾಯ ತುಂಬ
ಮೊದಲೇ ಹರೆಯ ಕುಣಿಯೊ ಹೃದಯ
ಮೊದಲೇ ಹರೆಯ ಕುಣಿಯೊ ಹೃದಯ
ಸೋತ ಹುಡುಗ
ಗ ಹುಡುಗ
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ||
ಒಲಿದ ಮೇಲೆ ತಿಳಿಯಿತು
ಇವಳ ಪ್ರಣಯದಾಳ
ಸವಿದ ಮೇಲೆ ತಿಳಿಯಿತು
ಇವನ ಅಂತರಂಗ
ಮನದಲಿ ಈಕೆ ಮುಗಿಲು
ಮುತ್ತಲ್ಲಿ ಈಕೆ ಕಡಲು
ಗುಣದಲ್ಲಿ ಈತ ರಾಮ
ಬಲದಲ್ಲಿ ಈತ ಭೀಮ
ಮೊದಲೇ ಹುಡುಗ ಹಾರೋ ಗಿಡುಗ
ಮೊದಲೇ ಹುಡುಗ ಹಾರೋ ಗಿಡುಗ
ಗಿಡುಗ ಸೆರಗ
ಗ ಸೆರಗ
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ||
ಪ್ರಣಯವೀರ ಮನ್ಮಥ ನನ್ನ ಮುದ್ದು ಚೆಲುವ
ಧರೆಯ ಮೇಲೆ ಜಾರಿದ ದೇವಲೋಕ ಕನ್ಯೆ
ಕಲೆಗಳು ಕೋಟಿ ಕೋಟಿ ಇವನಿಗೆ ಈಗ ಸಾಟಿ
ಮಿನುಗುವ ತಾರೆ ಕೋಟಿ ಇವನಿಗೆ ಈಗ ಸಾಟಿ
ಮೊದಲೇ ಹುಡುಗಿ ಹೃದಯ ನಡುಗಿ
ಮೊದಲೇ ಹುಡುಗಿ ಹೃದಯ ನಡುಗಿ
ಸೋತಳು ಕರಗಿ
ಳು ಕರಗಿ
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ
ಒಂದು ಹುಡುಗಿ ಬಂದಳು ಜೇನು ತಂದಳು
ಆಗ ಬಾಯ ತುಂಬ
ಮೊದಲೇ ಹರೆಯ ಕುಣಿಯೊ ಹೃದಯ
ಮೊದಲೇ ಹರೆಯ ಕುಣಿಯೊ ಹೃದಯ
ಸೋತ ಹುಡುಗ
ಗ ಹುಡುಗ||
||ಒಂದು ಹುಡುಗಿ ಬಂದಳು ಪ್ರೀತಿ ತಂದಳು
ಬೊಗಸೆ ಕಣ್ಣ ತುಂಬ||
Ondu Hudugi song lyrics from Kannada Movie Palegara starring Ambarish, Khushbu, Nirosha, Lyrics penned by Hamsalekha Sung by Manu, S Janaki, Music Composed by Hamsalekha, film is Directed by N Omprakash Rao and film is released on 1996