ಬಾನಿಗೊಬ್ಬ ಸೂರ್ಯ ಭೂಮಿಗೊಬ್ಬ ಚಂದ್ರನೂ
ಲೋಕಕ್ಕೊಬ್ಬ ದೇವರೂ
ಮಾತಿಗೊಬ್ಬ ರಾಮ ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನೂ
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ
ನ್ಯಾಯಕ್ಕೊಬ್ಬ ಶೂರ ನಮ್ಮೂರ ಪಾಳೇಗಾರ
ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ಇರೋರು ಇರದೋರು
ಎಲ್ಲಾರು ನನ್ನ ಬಂಧು ಬಾಂಧವರು
ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ನ್ಯಾಯ ಯಾರನು ನಿಂದಿಸದು
ಹುಲಿಯ ವೇಷದ ಗೋವು ಅದು
ಸತ್ಯ ಯಾರನು ನೋಯಿಸದು
ಪಾಪ ತೊಳೆಯುವ ಗಂಗೆ ಅದು
ನೀತಿಗೊಬ್ಬ ತಮ್ಮ ಸೇವೆಗೊಬ್ಬ ತಿಮ್ಮ
ಕಂತೆಗೊಬ್ಬ ಬ್ರಹ್ಮ
ವೇದಕೊಬ್ಬ ವ್ಯಾಸ ಕಾಡಿಗೊಬ್ಬ ದಾಸ
ಕಾಸಿಗೊಬ್ಬ ಶ್ರೀನಿವಾಸ
ಕೋಟಿಗೊಬ್ಬ ಶೂರ ನಮ್ಮೂರ ಪಾಳೇಗಾರ
ನ್ಯಾಯಕ್ಕೊಬ್ಬ ಧೀರ ನಮ್ಮೂರ ಪಾಳೇಗಾರ
||ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ನಗೋರು ನೊಂದೋರು
ಎಲ್ಲಾರು ನನ್ನ ಬಂಧು ಬಾಂಧವರು||
||ಇದು ನನ್ನೂರು ಎಲ್ಲಾರು ನನ್ನೋರು||
||ಇದು ನನ್ನೂರು ಎಲ್ಲಾರು ನನ್ನೋರು||
ನ್ಯಾಯ ಎಂದರೆ ಸಮಭಾವ
ತೂಗೊ ತಕ್ಕಡಿ ನನ್ನ ಜೀವ
ಸತ್ಯ ಎಂದರೆ ನಿಜ ರೂಪ
ತೋರೊ ಕನ್ನಡಿ ನನ್ನ ರೂಪ
ತಾಯಿ ಮಾತಿಗೊಬ್ಬ ತಾಯಿ ಭಾಷೆಗೊಬ್ಬ
ತಾಯಿ ನಾಡಿಗೊಬ್ಬ
ಭೀಮ ಸೇನೆಗೊಬ್ಬ ಪ್ರಾಣ ಗಂಗೆಗೊಬ್ಬ
ಶಾಂತಿ ಮೂರ್ತಿಗೊಬ್ಬ
ನೇರ ಮಾತುಗಾರ ನಮ್ಮೂರ ಪಾಳೇಗಾರ
ನ್ಯಾಯ ಸೂತ್ರಧಾರ ನಮ್ಮೂರ ಪಾಳೇಗಾರ
||ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ಇರೋರು ಇರದೋರು
ಎಲ್ಲಾರು ನನ್ನ ಬಂಧು ಬಾಂಧವರು||
||ಇದು ನಮ್ಮೂರು ಎಲ್ಲಾರು ನಮ್ಮೋರು||
||ಇದು ನಮ್ಮೂರು ಎಲ್ಲಾರು ನಮ್ಮೋರು||
||ಬಾನಿಗೊಬ್ಬ ಸೂರ್ಯ ಭೂಮಿಗೊಬ್ಬ ಚಂದ್ರನೂ
ಲೋಕಕ್ಕೊಬ್ಬ ದೇವರೂ
ಮಾತಿಗೊಬ್ಬ ರಾಮ ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನೂ
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ
ನ್ಯಾಯಕ್ಕೊಬ್ಬ ಶೂರ ನಮ್ಮೂರ ಪಾಳೇಗಾರ||
ಬಾನಿಗೊಬ್ಬ ಸೂರ್ಯ ಭೂಮಿಗೊಬ್ಬ ಚಂದ್ರನೂ
ಲೋಕಕ್ಕೊಬ್ಬ ದೇವರೂ
ಮಾತಿಗೊಬ್ಬ ರಾಮ ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನೂ
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ
ನ್ಯಾಯಕ್ಕೊಬ್ಬ ಶೂರ ನಮ್ಮೂರ ಪಾಳೇಗಾರ
ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ಇರೋರು ಇರದೋರು
ಎಲ್ಲಾರು ನನ್ನ ಬಂಧು ಬಾಂಧವರು
ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ನ್ಯಾಯ ಯಾರನು ನಿಂದಿಸದು
ಹುಲಿಯ ವೇಷದ ಗೋವು ಅದು
ಸತ್ಯ ಯಾರನು ನೋಯಿಸದು
ಪಾಪ ತೊಳೆಯುವ ಗಂಗೆ ಅದು
ನೀತಿಗೊಬ್ಬ ತಮ್ಮ ಸೇವೆಗೊಬ್ಬ ತಿಮ್ಮ
ಕಂತೆಗೊಬ್ಬ ಬ್ರಹ್ಮ
ವೇದಕೊಬ್ಬ ವ್ಯಾಸ ಕಾಡಿಗೊಬ್ಬ ದಾಸ
ಕಾಸಿಗೊಬ್ಬ ಶ್ರೀನಿವಾಸ
ಕೋಟಿಗೊಬ್ಬ ಶೂರ ನಮ್ಮೂರ ಪಾಳೇಗಾರ
ನ್ಯಾಯಕ್ಕೊಬ್ಬ ಧೀರ ನಮ್ಮೂರ ಪಾಳೇಗಾರ
||ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ನಗೋರು ನೊಂದೋರು
ಎಲ್ಲಾರು ನನ್ನ ಬಂಧು ಬಾಂಧವರು||
||ಇದು ನನ್ನೂರು ಎಲ್ಲಾರು ನನ್ನೋರು||
||ಇದು ನನ್ನೂರು ಎಲ್ಲಾರು ನನ್ನೋರು||
ನ್ಯಾಯ ಎಂದರೆ ಸಮಭಾವ
ತೂಗೊ ತಕ್ಕಡಿ ನನ್ನ ಜೀವ
ಸತ್ಯ ಎಂದರೆ ನಿಜ ರೂಪ
ತೋರೊ ಕನ್ನಡಿ ನನ್ನ ರೂಪ
ತಾಯಿ ಮಾತಿಗೊಬ್ಬ ತಾಯಿ ಭಾಷೆಗೊಬ್ಬ
ತಾಯಿ ನಾಡಿಗೊಬ್ಬ
ಭೀಮ ಸೇನೆಗೊಬ್ಬ ಪ್ರಾಣ ಗಂಗೆಗೊಬ್ಬ
ಶಾಂತಿ ಮೂರ್ತಿಗೊಬ್ಬ
ನೇರ ಮಾತುಗಾರ ನಮ್ಮೂರ ಪಾಳೇಗಾರ
ನ್ಯಾಯ ಸೂತ್ರಧಾರ ನಮ್ಮೂರ ಪಾಳೇಗಾರ
||ಇದು ನನ್ನೂರು ಎಲ್ಲಾರು ನನ್ನೋರು
ಇದು ನನ್ನೂರು ಎಲ್ಲಾರು ನನ್ನೋರು
ಇರೋರು ಇರದೋರು
ಎಲ್ಲಾರು ನನ್ನ ಬಂಧು ಬಾಂಧವರು||
||ಇದು ನಮ್ಮೂರು ಎಲ್ಲಾರು ನಮ್ಮೋರು||
||ಇದು ನಮ್ಮೂರು ಎಲ್ಲಾರು ನಮ್ಮೋರು||
||ಬಾನಿಗೊಬ್ಬ ಸೂರ್ಯ ಭೂಮಿಗೊಬ್ಬ ಚಂದ್ರನೂ
ಲೋಕಕ್ಕೊಬ್ಬ ದೇವರೂ
ಮಾತಿಗೊಬ್ಬ ರಾಮ ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನೂ
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ
ನ್ಯಾಯಕ್ಕೊಬ್ಬ ಶೂರ ನಮ್ಮೂರ ಪಾಳೇಗಾರ||
Idu Nannooru song lyrics from Kannada Movie Palegara starring Ambarish, Khushbu, Nirosha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by N Omprakash Rao and film is released on 1996