Yaake Sikke Lyrics

ಯಾಕೆ ಸಿಕ್ಕೆ Lyrics

in Padavi Poorva

in ಪದವಿಪೂರ್ವ

LYRIC

ಎಂಥದಿ ಮಿಡಿತ
ಯಾವುದಿ ತುಡಿತ
ಯಾತಕಿ ಸೆಳೆತ
ಕಾಡಿದೆ ಸತತ
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
 
ಕಲಿಯದೆ ಕಲಿತ
ಕಣ್ಣ‌ ಕಾಗುಣಿತ
ಕಲಿಸಿದೆ ಕುಣಿತ
ಕಚಗುಳಿ ಉಚಿತ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
 
ಕಲ್ಪನೆಯಲ್ಲಿ ಕಣ್ಣು ಹೊಳೆಹೊಳೆದು
ಕಷ್ಟಪಟ್ಟಿರುವೆನು
ಚಂದ್ರನ ಹಿಡಿದು  ನಿನ್ನ ಹಣೆಮೇಲೆ
ಬೊಟ್ಟು ಇಟ್ಟಿರುವೆನು
ಕ್ಯೂಟಲ್ ಕ್ಯೂಟಲ್ ಕ್ಯೂಟು ನೀನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
 
ಹೇಳದೆ ಕೇಳದೆ ನೋಟಕೆ ನೋಟವು
ಸೇರಿಕೊಂಡಾಗ ಮೈತುಂಬ ಉನ್ಮಾದ
ಗೆಳೆಯರು ಹಳಿವರು ನೋಡುತ ನನ್ನನು
ಯಾಕೊ ಗೊತ್ತಿಲ್ಲ ನಮ್‌ ಹುಡ್ಗ ಹಿಂಗಾದ
ಕದ್ದು ಕಲಿತ ಮುದ್ದು ಮಾತು
ಹೇಳಿಬಿಡಲೆ ಎದ್ದು ನಿಂತು
ಗೊತ್ತೆಯಿಲ್ಲ ನನಗು ಕೂಡ
ನಂಗ್ಯಾವತ್ತು ಲವ್‌ ಆಯಿತು
ಸುಮ್ಮನೆ ಇರದೆ ಹೃದಯಕೆ
ಬಣ್ಣ ಬಳಿದುಕೊಂಡಿರುವೆನು
ಹೀಗೆಯೆ ನಿನ್ನ ಮನೆಯ ಬೀದೀಲಿ
ಕುಣಿದುಕೊಂಡಿರುವೆನು
ನಿಂತಲ್ ನಿಂತಲ್ ನಿಂತು ನಾನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
 
ಢವ ಢವ ಸದ್ದಿದು ಪಕ್ಕದ ಊರಿಗೆ
ಕೇಳುತಿರುವಾಗ ನಿಂಗ್ಯಾಕೆ ಕೇಳಲ್ಲ
ಪದಗಳ ಜೊತೆಯಲಿ ಪದಗಳ ಪೋಣಿಸಿ
ನಿಂಗೆ ಹೇಳೋಕೆ ನಾನಂತು ಕವಿಯಲ್ಲ
ನಿನ್ನ ಬೆರಳು ಕೊರಳಿಗೆ ಸೋಕಿ
ಜೀವ ಹೋದ ಹಾಗಾಯಿತು
ಕುಳಿತುಕೊಂಡೆ ಕಾಲು ನಡುಗಿ
ನಂಗೊತ್ತಿಲ್ಲ ಏನಾಯಿತು
ಕನಸಲ್ಲಿ ನಿಂಗೆ ಕಾಮನಬಿಲ್ಲು
ಗಿಫ್ಟುಕೊಟ್ಟಿರುವೆನು
ಕಂಗಳ ಮುಚ್ಚಿ ನಿನ್ನ ತುಟಿ ಮೇಲೆ
ತುಟಿಯಿಟ್ಟಿರುವೆನು
ಸ್ವೀಟಲ್‌ ಸ್ವೀಟಲ್‌ ಸ್ವೀಟು ನೀನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ

ಎಂಥದಿ ಮಿಡಿತ
ಯಾವುದಿ ತುಡಿತ
ಯಾತಕಿ ಸೆಳೆತ
ಕಾಡಿದೆ ಸತತ
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
 
ಕಲಿಯದೆ ಕಲಿತ
ಕಣ್ಣ‌ ಕಾಗುಣಿತ
ಕಲಿಸಿದೆ ಕುಣಿತ
ಕಚಗುಳಿ ಉಚಿತ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
 
ಕಲ್ಪನೆಯಲ್ಲಿ ಕಣ್ಣು ಹೊಳೆಹೊಳೆದು
ಕಷ್ಟಪಟ್ಟಿರುವೆನು
ಚಂದ್ರನ ಹಿಡಿದು  ನಿನ್ನ ಹಣೆಮೇಲೆ
ಬೊಟ್ಟು ಇಟ್ಟಿರುವೆನು
ಕ್ಯೂಟಲ್ ಕ್ಯೂಟಲ್ ಕ್ಯೂಟು ನೀನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
 
ಹೇಳದೆ ಕೇಳದೆ ನೋಟಕೆ ನೋಟವು
ಸೇರಿಕೊಂಡಾಗ ಮೈತುಂಬ ಉನ್ಮಾದ
ಗೆಳೆಯರು ಹಳಿವರು ನೋಡುತ ನನ್ನನು
ಯಾಕೊ ಗೊತ್ತಿಲ್ಲ ನಮ್‌ ಹುಡ್ಗ ಹಿಂಗಾದ
ಕದ್ದು ಕಲಿತ ಮುದ್ದು ಮಾತು
ಹೇಳಿಬಿಡಲೆ ಎದ್ದು ನಿಂತು
ಗೊತ್ತೆಯಿಲ್ಲ ನನಗು ಕೂಡ
ನಂಗ್ಯಾವತ್ತು ಲವ್‌ ಆಯಿತು
ಸುಮ್ಮನೆ ಇರದೆ ಹೃದಯಕೆ
ಬಣ್ಣ ಬಳಿದುಕೊಂಡಿರುವೆನು
ಹೀಗೆಯೆ ನಿನ್ನ ಮನೆಯ ಬೀದೀಲಿ
ಕುಣಿದುಕೊಂಡಿರುವೆನು
ನಿಂತಲ್ ನಿಂತಲ್ ನಿಂತು ನಾನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
 
ಢವ ಢವ ಸದ್ದಿದು ಪಕ್ಕದ ಊರಿಗೆ
ಕೇಳುತಿರುವಾಗ ನಿಂಗ್ಯಾಕೆ ಕೇಳಲ್ಲ
ಪದಗಳ ಜೊತೆಯಲಿ ಪದಗಳ ಪೋಣಿಸಿ
ನಿಂಗೆ ಹೇಳೋಕೆ ನಾನಂತು ಕವಿಯಲ್ಲ
ನಿನ್ನ ಬೆರಳು ಕೊರಳಿಗೆ ಸೋಕಿ
ಜೀವ ಹೋದ ಹಾಗಾಯಿತು
ಕುಳಿತುಕೊಂಡೆ ಕಾಲು ನಡುಗಿ
ನಂಗೊತ್ತಿಲ್ಲ ಏನಾಯಿತು
ಕನಸಲ್ಲಿ ನಿಂಗೆ ಕಾಮನಬಿಲ್ಲು
ಗಿಫ್ಟುಕೊಟ್ಟಿರುವೆನು
ಕಂಗಳ ಮುಚ್ಚಿ ನಿನ್ನ ತುಟಿ ಮೇಲೆ
ತುಟಿಯಿಟ್ಟಿರುವೆನು
ಸ್ವೀಟಲ್‌ ಸ್ವೀಟಲ್‌ ಸ್ವೀಟು ನೀನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ