ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
ನನ್ನೊಳಗಡೆಯೆ ನೀ ಅಡಗಿರುವೆ
ಕಣ್ಣೊಳಗಡೆಯೇ ನೀ ಕುಳಿತಿರುವೆ
ಮೌನ ನಿನದೇನೆ ಮಾತು ನಿನದೇನೆ
ಬಾಕಿ ಇಲ್ಲಿನ್ನು ನಂದೇನಿದೆ
ಪ್ರಾಣ ನಿನದೇನೆ ಪ್ರಾಯ ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
||ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ||
ಎಲ್ಲೆಲ್ಲೂ ಬೆಳಕು ಎಲ್ಲಾನು ಹೊಳಪು
ನೀನು ಸುಳಿದಾಡಲು
ಬರಕೊಂಡು ಕವಿತೆ ನಾನಂತು ಕಲಿತೆ
ನಗುತ ಕುಣಿದಾಡಲು
ನಾ ಇದುವರೆಗೆ ಹೀಗಿರಲಿಲ್ಲ
ಈತರ ಹುಚ್ಚು ಹಿಡಿದಿರಲಿಲ್ಲ
ಗುನಗು ನಿನದೇನೆ ರಂಗು ನಿನದೇನೆ
ನಾನು ನಿದಿರೆನ ಬಿಟ್ಟಾಗಿದೆ
ಹರೆಯ ನಿನದೇನೆ ಹೃದಯ ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
||ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ||
ಈ ನಿನ್ನ ಮುನಿಸು ನನಗಾಗಿ ಇಳಿಸು
ನಾನು ಅನುರಾಗಿಯು
ಈ ನಿನ್ನ ಮನಸ್ಸು ತಿಳಿಯಲ್ಲ ಕ್ಷಮಿಸು
ನಾನು ಅಜ್ಞಾನಿಯು
ಹುಡುಗಿಯರನ್ನು ಅರಿವುದು ಹೇಗೆ
ತಿಳಿಸುವೆ ಏನು ವಿವರಿಸಿ ನನಗೆ
ಕೋಪ ನಿನದೇನೆ ರೂಪ ನಿನದೇನೆ
ನಾನು ನಲುಮೇಲಿ ಬಿದ್ದಾಗಿದೆ
ಭಾವ ನಿನದೇನೆ ಬಾಳು ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
ನನ್ನೊಳಗಡೆಯೆ ನೀ ಅಡಗಿರುವೆ
ಕಣ್ಣೊಳಗಡೆಯೇ ನೀ ಕುಳಿತಿರುವೆ
ಮೌನ ನಿನದೇನೆ ಮಾತು ನಿನದೇನೆ
ಬಾಕಿ ಇಲ್ಲಿನ್ನು ನಂದೇನಿದೆ
ಪ್ರಾಣ ನಿನದೇನೆ ಪ್ರಾಯ ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
||ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ||
ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
ನನ್ನೊಳಗಡೆಯೆ ನೀ ಅಡಗಿರುವೆ
ಕಣ್ಣೊಳಗಡೆಯೇ ನೀ ಕುಳಿತಿರುವೆ
ಮೌನ ನಿನದೇನೆ ಮಾತು ನಿನದೇನೆ
ಬಾಕಿ ಇಲ್ಲಿನ್ನು ನಂದೇನಿದೆ
ಪ್ರಾಣ ನಿನದೇನೆ ಪ್ರಾಯ ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
||ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ||
ಎಲ್ಲೆಲ್ಲೂ ಬೆಳಕು ಎಲ್ಲಾನು ಹೊಳಪು
ನೀನು ಸುಳಿದಾಡಲು
ಬರಕೊಂಡು ಕವಿತೆ ನಾನಂತು ಕಲಿತೆ
ನಗುತ ಕುಣಿದಾಡಲು
ನಾ ಇದುವರೆಗೆ ಹೀಗಿರಲಿಲ್ಲ
ಈತರ ಹುಚ್ಚು ಹಿಡಿದಿರಲಿಲ್ಲ
ಗುನಗು ನಿನದೇನೆ ರಂಗು ನಿನದೇನೆ
ನಾನು ನಿದಿರೆನ ಬಿಟ್ಟಾಗಿದೆ
ಹರೆಯ ನಿನದೇನೆ ಹೃದಯ ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
||ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ||
ಈ ನಿನ್ನ ಮುನಿಸು ನನಗಾಗಿ ಇಳಿಸು
ನಾನು ಅನುರಾಗಿಯು
ಈ ನಿನ್ನ ಮನಸ್ಸು ತಿಳಿಯಲ್ಲ ಕ್ಷಮಿಸು
ನಾನು ಅಜ್ಞಾನಿಯು
ಹುಡುಗಿಯರನ್ನು ಅರಿವುದು ಹೇಗೆ
ತಿಳಿಸುವೆ ಏನು ವಿವರಿಸಿ ನನಗೆ
ಕೋಪ ನಿನದೇನೆ ರೂಪ ನಿನದೇನೆ
ನಾನು ನಲುಮೇಲಿ ಬಿದ್ದಾಗಿದೆ
ಭಾವ ನಿನದೇನೆ ಬಾಳು ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
ನನ್ನೊಳಗಡೆಯೆ ನೀ ಅಡಗಿರುವೆ
ಕಣ್ಣೊಳಗಡೆಯೇ ನೀ ಕುಳಿತಿರುವೆ
ಮೌನ ನಿನದೇನೆ ಮಾತು ನಿನದೇನೆ
ಬಾಕಿ ಇಲ್ಲಿನ್ನು ನಂದೇನಿದೆ
ಪ್ರಾಣ ನಿನದೇನೆ ಪ್ರಾಯ ನಿನದೇನೆ
ನಾನು ಇಲ್ಲ ನೀನೇನೆ ನಂಗೆಲ್ಲ
ನೀನಿಲ್ಲದೆ ಏನು ಇಲ್ಲ
ನೀನಿಲ್ಲದೆ ನಾನು ಇಲ್ಲ
||ನೀ ನಗುತಿರಲು ನಾ ನಗುತಿರುವೆ
ನೀ ಎದುರಿರಲಿ ನಾ ಬದುಕುಳಿವೆ||