Baaro Picturegogona Lyrics

ಬಾರೊ ಪಿಕ್ಚರ‍್ಗೋಗೋಣ Lyrics

in Padavi Poorva

in ಪದವಿಪೂರ್ವ

LYRIC

Song Details Page after Lyrice

ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…
ಬಾರೊ ಕ್ಲಾಸಿಗೋಗೋಣ
(ಬಾರೊ ಕ್ಲಾಸಿಗೋಗೋಣ)
ಬ್ಯಾಡ ಚಕ್ಕರ್‌ ಹಾಕಣ
(ಬ್ಯಾಡ ಚಕ್ಕರ್‌ ಹಾಕಣ)
ಹುಡ್ಗೀರಿಗೆ ಕುಡ್ಸೋಣ
(ಹುಡ್ಗೀರಿಗೆ ಕುಡ್ಸೋಣ)
ಬೈ ಟು…. ಸೋಡಾ….
ವಯಸ್ಸು ಹದಿನೇಳಾಯ್ತು
ಮನಸ್ಸು ಹಡಗೆಟ್ಟೋಯ್ತು
ಮನೇಲಿ ಒದೆಕೊಟ್ಟಾಯ್ತು
ದೊಡ್ಡೋರಾದ್ವಿ ಅಂತು ಇಂತು
 
||ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…||
 
(ಖಡೆ ಖಡ ಖಡೆ ರುದ್ರ ವೀರಭದ್ರ)
ಕೊನೆ ಬೆಂಚು ಮೇಲೆ ಬರೆದ ಹೆಸರು…
(ಹೆಸರು)
ನೆನ್ಪಿರತ್ತೆ ಇರೊ ತಂಕ ಉಸಿರು
(ಉಸಿರು)
ಕೊನೆಪೇಜಿನಲ್ಲಿ ಪ್ರಿನ್ಸಿಪಾಲ್ರು
(ಪ್ರಿನ್ಸಿಪಾಲ್ರು)
ಯಾಕಾಗವ್ರೆ ಗಂಡಸಾಗಿದ್ರು ಬಸಿರು
(ಬಸಿರು)
ಟ್ಯೂಷನ್ನಿಗೆ ಹೋದ್ರೆ ಟೆನ್ಷನ್‌ಗಳು ನೂರು
ತಿಳ್ಕಕಬೇಕು ಬೇಗ ಈ ಹುಡ್ಗೀರೆಲ್ಲ ಯಾರು
ಮಿರರ‍್ರು ಮುಂದೆ ನಿಂತು
ಒಂದೊಂದೆ ಮೀಸೆ ಬಂತು
ದಾಡಿಗೆ ಇಲ್ಲ ಲೆನ್ತು
ಉದ್ದ ಆದ್ವಿ ಅಂತು ಇಂತು
 
||ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…||
 
ಪಂಪ್‌ ಹೌಸನಲ್ಲಿ ಯಾವ್ದೊ ಎಣ್ಣೆ ಪಾರ್ಟಿ
(ಪಾರ್ಟಿ)
ಇಪ್ಪತ್ತೈದು ಆದೋರಿಗೆ  ಎಂಟ್ರಿ
(ಎಂಟ್ರಿ)
ನಮ್ಮ ಮ್ಯಾಲೆ ಯಾರ್ಗು ಇಲ್ಲ ಪ್ರೀತಿ
(ಪ್ರೀತಿ)
ಆಳೊದೆಂಗೆ ನಾಳೆ ನಾವು ಕಂಟ್ರಿ
(ಕಂಟ್ರಿ)
ದೊಡ್ಡೋರಲ್ವ ನಾವು
ಬಾಡಿಲಿಲ್ವ ಕಾವು
ಮೋರೆ ತುಂಬ ಮೊಡವೆ
ಮಿಡ್‌ನೈಟೆಲ್ಲ ನೋವು
ಅದೆನೊ ಕಳ್ದಂಗಾಯ್ತು
ಇನ್ನೇನೊ ಪಡದಂಗಾಯ್ತು
ಇನ್ಯಾವ್ದೊ ಉಳ್ದಂಗಾಯ್ತು
ಗೊತ್ತಾಗ್ತಿಲ್ಲ ಏನು ಎಂತು
 
||ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…||

ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…
ಬಾರೊ ಕ್ಲಾಸಿಗೋಗೋಣ
(ಬಾರೊ ಕ್ಲಾಸಿಗೋಗೋಣ)
ಬ್ಯಾಡ ಚಕ್ಕರ್‌ ಹಾಕಣ
(ಬ್ಯಾಡ ಚಕ್ಕರ್‌ ಹಾಕಣ)
ಹುಡ್ಗೀರಿಗೆ ಕುಡ್ಸೋಣ
(ಹುಡ್ಗೀರಿಗೆ ಕುಡ್ಸೋಣ)
ಬೈ ಟು…. ಸೋಡಾ….
ವಯಸ್ಸು ಹದಿನೇಳಾಯ್ತು
ಮನಸ್ಸು ಹಡಗೆಟ್ಟೋಯ್ತು
ಮನೇಲಿ ಒದೆಕೊಟ್ಟಾಯ್ತು
ದೊಡ್ಡೋರಾದ್ವಿ ಅಂತು ಇಂತು
 
||ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…||
 
(ಖಡೆ ಖಡ ಖಡೆ ರುದ್ರ ವೀರಭದ್ರ)
ಕೊನೆ ಬೆಂಚು ಮೇಲೆ ಬರೆದ ಹೆಸರು…
(ಹೆಸರು)
ನೆನ್ಪಿರತ್ತೆ ಇರೊ ತಂಕ ಉಸಿರು
(ಉಸಿರು)
ಕೊನೆಪೇಜಿನಲ್ಲಿ ಪ್ರಿನ್ಸಿಪಾಲ್ರು
(ಪ್ರಿನ್ಸಿಪಾಲ್ರು)
ಯಾಕಾಗವ್ರೆ ಗಂಡಸಾಗಿದ್ರು ಬಸಿರು
(ಬಸಿರು)
ಟ್ಯೂಷನ್ನಿಗೆ ಹೋದ್ರೆ ಟೆನ್ಷನ್‌ಗಳು ನೂರು
ತಿಳ್ಕಕಬೇಕು ಬೇಗ ಈ ಹುಡ್ಗೀರೆಲ್ಲ ಯಾರು
ಮಿರರ‍್ರು ಮುಂದೆ ನಿಂತು
ಒಂದೊಂದೆ ಮೀಸೆ ಬಂತು
ದಾಡಿಗೆ ಇಲ್ಲ ಲೆನ್ತು
ಉದ್ದ ಆದ್ವಿ ಅಂತು ಇಂತು
 
||ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…||
 
ಪಂಪ್‌ ಹೌಸನಲ್ಲಿ ಯಾವ್ದೊ ಎಣ್ಣೆ ಪಾರ್ಟಿ
(ಪಾರ್ಟಿ)
ಇಪ್ಪತ್ತೈದು ಆದೋರಿಗೆ  ಎಂಟ್ರಿ
(ಎಂಟ್ರಿ)
ನಮ್ಮ ಮ್ಯಾಲೆ ಯಾರ್ಗು ಇಲ್ಲ ಪ್ರೀತಿ
(ಪ್ರೀತಿ)
ಆಳೊದೆಂಗೆ ನಾಳೆ ನಾವು ಕಂಟ್ರಿ
(ಕಂಟ್ರಿ)
ದೊಡ್ಡೋರಲ್ವ ನಾವು
ಬಾಡಿಲಿಲ್ವ ಕಾವು
ಮೋರೆ ತುಂಬ ಮೊಡವೆ
ಮಿಡ್‌ನೈಟೆಲ್ಲ ನೋವು
ಅದೆನೊ ಕಳ್ದಂಗಾಯ್ತು
ಇನ್ನೇನೊ ಪಡದಂಗಾಯ್ತು
ಇನ್ಯಾವ್ದೊ ಉಳ್ದಂಗಾಯ್ತು
ಗೊತ್ತಾಗ್ತಿಲ್ಲ ಏನು ಎಂತು
 
||ಬಾರೊ ಪಿಕ್ಚರ‍್ಗೋಗೋಣ
(ಬಾರೊ ಪಿಕ್ಚರ‍್ಗೋಗೋಣ)
ಬ್ಯಾಡ ಟೀಚರ್‌ ನೋಡೋಣ
(ಬ್ಯಾಡ ಟೀಚರ್‌ ನೋಡೋಣ)
ಚೂರು ಕ್ರಿಕೆಟ್‌ ಆಡಣ
(ಚೂರು ಕ್ರಿಕೆಟ್‌ ಆಡಣ)
ಯಾವ್ದೂ…ಬ್ಯಾಡ…||

Baaro Picturegogona song lyrics from Kannada Movie Padavi Poorva starring Pruthvi Shamanur, Anjali Anish, Yasha Shivakumar, Lyrics penned by Yogaraj BhatSung by Arjun Janya,Yogaraj Bhat , Music Composed by Arjun Janya, film is Directed by Hariprasad Jayanna and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ