-
ಮನಸೇ ಮನಸೇ ಉಸಿರ… ಉಳಿಸೇ
ಬಣ್ಣದವೇಷ ಬಯಲಾದ ಮೇಲೆ
ಸ್ವಪ್ನದ ಶೇಷ ಚೂರಾಗೊ ವೇಳೆ
ಎದೆಯಾಳದಲ್ಲಿ ವಿರಹಾಗ್ನಿ ಜ್ವಾಲೆ
ಮನಸೇ ಮನಸೇ ಕ್ಷಮಿಸು… ಮನಸೇ
ನಡುನೀರಿನಲ್ಲಿ ನಂಬಿಕೆ ನೌಕೆ
ದಡ ಸೇರೊ ಮುನ್ನ ಮುಳುಗಿತಲ್ಲ
ನಗುವೆಂಬ ಹಕ್ಕಿ ಬಿರುಗಾಳಿಗೆ ಸಿಕ್ಕಿ
ನರಳಾಡುವಂತೆ ಆಯಿತಲ್ಲ
ಶುರುವಾದ ಬೆನ್ನಲ್ಲೆ ಮುಗಿದ ಕಥೆ
ಸಹಿಸೋದು ಕಷ್ಟನೆ ಇದರ ವ್ಯಥೆ
ಎಲ್ಲೆಲ್ಲು ಮೌನ ಶೋಕದ ಗಾನ
ಮನಸೇ ಮನಸೇ ಮನಸೇ
ಅಲೆಮಾರಿಯಾಗಿ ಮಂಕಾದ ಮನಕ್ಕೆ
ಸಂತೈಸೊ ದಾರಿ ಕಾಣುತಿಲ್ಲ
ಬಯಸೋದೆ ಒಂದು ನಡೆಯೋದೆ ಒಂದು
ಸುಳ್ಳಲ್ಲ ಬಾಳು ಬೇವು ಬೆಲ್ಲ
ಉಳಿನೀಡೊ ಪೆಟ್ಟಿಂದ ಮೂಡಿ ಶಿಲೆ
ಕಲ್ಲಿಗು ಬರುವುದು ಒಂದು ಬೆಲೆ
ಕಾಲ ಕಲಿಸೋ ಪಾಠನ ಕಲಿಯೋ
ಉಸಿರೇ ಉಸಿರೇ ಹುಸಿ ನೀ ಉಸಿರೇ
ಸಕ್ಕರೆ ಪಾಕ ವಿಷವಾದ ಮೇಲೆ
ಅಕ್ಕರೆ ಲೋಕ ಕಸವಾಗೊ ವೇಳೆ
ಎಲ್ಲೆಲ್ಲು ಮೌನ ಏಕಾಂಗಿ ಯಾನ
-
ಮನಸೇ ಮನಸೇ ಉಸಿರ… ಉಳಿಸೇ
ಬಣ್ಣದವೇಷ ಬಯಲಾದ ಮೇಲೆ
ಸ್ವಪ್ನದ ಶೇಷ ಚೂರಾಗೊ ವೇಳೆ
ಎದೆಯಾಳದಲ್ಲಿ ವಿರಹಾಗ್ನಿ ಜ್ವಾಲೆ
ಮನಸೇ ಮನಸೇ ಕ್ಷಮಿಸು… ಮನಸೇ
ನಡುನೀರಿನಲ್ಲಿ ನಂಬಿಕೆ ನೌಕೆ
ದಡ ಸೇರೊ ಮುನ್ನ ಮುಳುಗಿತಲ್ಲ
ನಗುವೆಂಬ ಹಕ್ಕಿ ಬಿರುಗಾಳಿಗೆ ಸಿಕ್ಕಿ
ನರಳಾಡುವಂತೆ ಆಯಿತಲ್ಲ
ಶುರುವಾದ ಬೆನ್ನಲ್ಲೆ ಮುಗಿದ ಕಥೆ
ಸಹಿಸೋದು ಕಷ್ಟನೆ ಇದರ ವ್ಯಥೆ
ಎಲ್ಲೆಲ್ಲು ಮೌನ ಶೋಕದ ಗಾನ
ಮನಸೇ ಮನಸೇ ಮನಸೇ
ಅಲೆಮಾರಿಯಾಗಿ ಮಂಕಾದ ಮನಕ್ಕೆ
ಸಂತೈಸೊ ದಾರಿ ಕಾಣುತಿಲ್ಲ
ಬಯಸೋದೆ ಒಂದು ನಡೆಯೋದೆ ಒಂದು
ಸುಳ್ಳಲ್ಲ ಬಾಳು ಬೇವು ಬೆಲ್ಲ
ಉಳಿನೀಡೊ ಪೆಟ್ಟಿಂದ ಮೂಡಿ ಶಿಲೆ
ಕಲ್ಲಿಗು ಬರುವುದು ಒಂದು ಬೆಲೆ
ಕಾಲ ಕಲಿಸೋ ಪಾಠನ ಕಲಿಯೋ
ಉಸಿರೇ ಉಸಿರೇ ಹುಸಿ ನೀ ಉಸಿರೇ
ಸಕ್ಕರೆ ಪಾಕ ವಿಷವಾದ ಮೇಲೆ
ಅಕ್ಕರೆ ಲೋಕ ಕಸವಾಗೊ ವೇಳೆ
ಎಲ್ಲೆಲ್ಲು ಮೌನ ಏಕಾಂಗಿ ಯಾನ