Bahupaalu Meesalathi Lyrics

ಬಹುಪಾಲು ಮೀಸಲಾತಿ Lyrics

in Padarasa

in ಪಾದರಸ

LYRIC

Song Details Page after Lyrice

-
ಬಹುಪಾಲು ಮೀಸಲಾತಿ ನಿನಗಾಗಿ ನೀಡಲೇನು
ಜೀವಮಾನ ಪ್ರೀತಿ ಮಾಡಿ ನಿನ್ನ ನಾ ಪೂಜಿಸಲೇನು
ಬಹುಪಾಲು ಮೀಸಲಾತಿ ನಿನಗಾಗಿ ನೀಡಲೇನು
ಜೀವಮಾನ ಪ್ರೀತಿ ಮಾಡಿ ನಿನ್ನ ನಾ ಪೂಜಿಸಲೇನು
ಎದೆಯಾಳದಲ್ಲಿ ನಾನು ನಿನಗೆ ಗೌರವ ನೀಡಿ
ಮನದಾಸೆ ಅದನು ಹೇಳುವೆನು ನೀ ನನ್ನ ಜೀವ ದೇವರಾಣೆ
ಋಜುವಾತು ಮಾಡಲೇನು ನನ್ನ ಪ್ರೀತಿಯೆಂದು ನಿಜವು
ನಿಜವಾಗಿ ಹೇಳಲೇನು ಅನುರಾಗಿ ಇಂದು ನಾನು
 
ಹೃದಯ ಬಗೆದು ಒಮ್ಮೆ ನೋಡು ನಿನದೆ ಜಪವು ನನ್ನಲಿ
ಸಾವಿರ ಕನಸ್ಸು ಒಳಗೆ ಮೂಡಿ ಸರದಿ ಸಾಲು ಕಣ್ಣಲಿ
ಮನದಾಸೆ ಅದನು ಹೇಳುವೆನು ನೀನೇನೆ ನನ್ನ ಜೀವನಾಡಿ
 
||ಬಹುಪಾಲು ಮೀಸಲಾತಿ ನಿನಗಾಗಿ ನೀಡಲೇನು
ಜೀವಮಾನ ಪ್ರೀತಿ ಮಾಡಿ ನಿನ್ನ ನಾ ಪೂಜಿಸಲೇನು||
 
ದೇವರ ನಿಯಮ ಹೇಗಿದೆ ಕಾಣೆ ಸಾವಿರ ಜನುಮ ನನಗೆ ನೀನೆ
ಹಣೆಯ ಬರಹ ಹೇಗಿದೆ ನೋಡು ನೀನು ಸಿಗದೆ ಸಾಯುವೆ
ನಿಜಪ್ರಿಯತಮ ನೀನು ಹೇಳುವೆನು ನೀನೇನೆ ನನ್ನ ಜೀವನಾಡಿ
 

-
ಬಹುಪಾಲು ಮೀಸಲಾತಿ ನಿನಗಾಗಿ ನೀಡಲೇನು
ಜೀವಮಾನ ಪ್ರೀತಿ ಮಾಡಿ ನಿನ್ನ ನಾ ಪೂಜಿಸಲೇನು
ಬಹುಪಾಲು ಮೀಸಲಾತಿ ನಿನಗಾಗಿ ನೀಡಲೇನು
ಜೀವಮಾನ ಪ್ರೀತಿ ಮಾಡಿ ನಿನ್ನ ನಾ ಪೂಜಿಸಲೇನು
ಎದೆಯಾಳದಲ್ಲಿ ನಾನು ನಿನಗೆ ಗೌರವ ನೀಡಿ
ಮನದಾಸೆ ಅದನು ಹೇಳುವೆನು ನೀ ನನ್ನ ಜೀವ ದೇವರಾಣೆ
ಋಜುವಾತು ಮಾಡಲೇನು ನನ್ನ ಪ್ರೀತಿಯೆಂದು ನಿಜವು
ನಿಜವಾಗಿ ಹೇಳಲೇನು ಅನುರಾಗಿ ಇಂದು ನಾನು
 
ಹೃದಯ ಬಗೆದು ಒಮ್ಮೆ ನೋಡು ನಿನದೆ ಜಪವು ನನ್ನಲಿ
ಸಾವಿರ ಕನಸ್ಸು ಒಳಗೆ ಮೂಡಿ ಸರದಿ ಸಾಲು ಕಣ್ಣಲಿ
ಮನದಾಸೆ ಅದನು ಹೇಳುವೆನು ನೀನೇನೆ ನನ್ನ ಜೀವನಾಡಿ
 
||ಬಹುಪಾಲು ಮೀಸಲಾತಿ ನಿನಗಾಗಿ ನೀಡಲೇನು
ಜೀವಮಾನ ಪ್ರೀತಿ ಮಾಡಿ ನಿನ್ನ ನಾ ಪೂಜಿಸಲೇನು||
 
ದೇವರ ನಿಯಮ ಹೇಗಿದೆ ಕಾಣೆ ಸಾವಿರ ಜನುಮ ನನಗೆ ನೀನೆ
ಹಣೆಯ ಬರಹ ಹೇಗಿದೆ ನೋಡು ನೀನು ಸಿಗದೆ ಸಾಯುವೆ
ನಿಜಪ್ರಿಯತಮ ನೀನು ಹೇಳುವೆನು ನೀನೇನೆ ನನ್ನ ಜೀವನಾಡಿ
 

Bahupaalu Meesalathi song lyrics from Kannada Movie Padarasa starring Sanchari Vijay, Vaishnavi Menon, Manasvini, Lyrics penned by Hrishikesh Jambagi Sung by Sparsha, Music Composed by A T Raveesh, film is Directed by Hrishikesh Jambagi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ